ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸುದ್ದಿ ಸ್ವಾರಸ್ಯ

ಸುದ್ದಿ ಸ್ವಾರಸ್ಯ

೧೩೪ ಲೇಖನಗಳು

Deutschlandನಲ್ಲಿ ದೀಪಾವಳಿ

ಶಂಕರ ಪ್ರಸಾದ ನವೆಂ ೧೧ ಪುಟ ೮೩ ವೀಕ್ಷಣೆಗಳು

ಹೊರದೇಶದಲ್ಲಿ ನಮ್ಮ ಹಬ್ಬಗಳ ಆಚರಣೆ ನಡೆಯೋದು ಅನುಕೂಲದ ಮೇಲೆ. ಅಂದ್ರೆ, ವಾರದ ದಿನಗಳಲ್ಲಿ ಸಾಧ್ಯವಿಲ್ಲ. ಸಾಧ್ಯವಿದ್ದರ ಅದು ಬರೀ ಮನೆಯಲ್ಲಿ ದೇವರ ಪೂಜೆ, ಸ್ವಲ್ಪ ಸಿಹಿ ತಿಂಡಿ, ಅಷ್ಟೆ. ರಜೆ ಹಾಕಿ, ಬಂಧು ಮಿತ್ರರ ಮನೆಗೆ...

ನಮ್ಮೂರಿನ ಮರಗಳನ್ನು ಉಳಿಸಲು ನಡೆ

muralihr ನವೆಂ ೦೮ ಪುಟ ೩೪ ವೀಕ್ಷಣೆಗಳು

<strong>ನಮ್ಮೂರಿನ ಮರಗಳನ್ನು ಉಳಿಸಲು ನಡೆ </strong> ಕಾರ್ ನಲ್ಲಿ ತಡೆ ಇಲ್ಲದೇ ಹೋಗ ಬೇಕೆ೦ದು ಮನುಷ್ಯ ತನ್ನ ಪರಿಸರವನ್ನು ನಾಶ ಮಾಡುವುದರಲ್ಲಿ ನಿರತನಾಗಿದ್ದಾನೆ. ಇದರಿ೦ದ ಬೆ೦ಗಳೂರಿನ ಹಸಿರು ಪರಿಸರ ಪೂರ್ಣ ನಿರ್ನ...

ನವಂಬರ್ ೧- ವಿಶ್ವ ವೇಗನ್ ದಿವಸ

ಬಿ.ವೆಂಕಟ್ರಾಯ ನವೆಂ ೦೨ ಪುಟ ೩೮ ವೀಕ್ಷಣೆಗಳು

ವೇಗನ್ ಅಂದರೆ ಏನು? ಸಸ್ಯಾಹಾರವೆಂದರೆ ಏನು ಎಂಬುದು ಎಲ್ಲರಿಗೂ ಗೊತ್ತು. ಸಸ್ಯಮೂಲಗಳಿಂದ ಬರುವ ಆಹಾರವೇ ಸಸ್ಯಾಹಾರ.ಆದರೆ ಬಹುತೇಕ ಭಾರತೀಯರು ಸಸ್ಯಾಹಾರದಲ್ಲಿ ಪ್ರಾಣಿಗಳಿಂದ ಸಿಗುವ ಉತ್ಪನ್ನಗಳಾದ ಹಾಲು ಮತ್ತು ಅದರ ಉತ್ಪನ್...

ಅಪರಾಧಿ ಶ್ವಾನಪಾಲಕರ ಪತ್ತೆಗೆ DNA ತಂತ್ರಜ್ನಾನ !

ನವರತ್ನ ಸುಧೀರ್ ಸೆಪ್ಟೆಂ ೩೦ ಪುಟ ೬೩ ವೀಕ್ಷಣೆಗಳು

- ನವರತ್ನ ಸುಧೀರ್  (ಮೂಲ ಆಧಾರ: ನ್ಯೂಯಾರ್ಕ್ ಟೈಮ್ಸ್ - ಫ್ರೀಕನಾಮಿಕ್ಸ್ ಬ್ಲಾಗ್)    ಅಪರಾಧಿಗಳನ್ನು  ಹಿಡಿಯಲು ಪತ್ತೇದಾರಿ ಶ್ವಾನಗಳನ್ನು ಉಪಯೋಗಿಸೋದು ಎಲ್ಲರಿಗೂ ತಿಳಿದ ವಿಚಾರ. ಆದರೆ ಅಪರಾಧಿ  ...

ಬೆರಳು ತುಂಡಾಯಿತೇ? ವರಾಹ ಚೂರ್ಣ ಹಚ್ಚಿ ಹೊಸ ಬೆರಳು ಪಡೆಯಿರಿ!

ನವರತ್ನ ಸುಧೀರ್ ಸೆಪ್ಟೆಂ ೦೮ ಪುಟ ೭೮ ವೀಕ್ಷಣೆಗಳು

ವಿಷ್ಣುವಿನ ದಶಾವತಾರಗಳಲ್ಲಿ ಅನೇಕ ಪ್ರಾಣಿಗಳ ರೂಪಗಳಿದ್ದರೂ ಕೂಡ ಅರ್ಧ ಪ್ರಾಣಿ ಅರ್ಧ ಮಾನವ ನರಸಿಂಹನ ಹೊರತಾಗಿ ಬೇರೆ ಯಾರೂ ಪೂಜಾರ್ಹರೆನಿಸಿಕೊಳ್ಳಲಿಲ್ಲ. ಅದರಲ್ಲೂ ಸಾಕ್ಷಾತ್ ವರಾಹ ಎದುರಿಗೆ ಬಂದರಂತೂ ಪೂಜಿಸೋದಿರಲಿ, ಹೇ...

ಕಾನೂನಿಗೆ ವಿರುದ್ಧವಾದರೂ ಇಬ್ಬರು ಹೆಂಡಿರು ಇರಲೇಬೇಕು

ರವಿ ಕೃಷ್ಣಾ ರೆಡ್ಡಿ ಆಗಸ್ಟ್ ೧೮ ಪುಟ ೪೯ ವೀಕ್ಷಣೆಗಳು

<a href="http://sampada.net/article/10958">- ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?</a> <a href="http://sampada.net/article/10959">- ಜಯಪ್ರದ, ವಿಜಯಶಾಂತಿ, ರೋಜಾ, ಬಾಲಕೃಷ್ಣ</a> <a href...

ತೆಲುಗು ಸಿನೆಮಾ ರಂಗದಲ್ಲಿ ಕನ್ನಡಿಗರು

ರವಿ ಕೃಷ್ಣಾ ರೆಡ್ಡಿ ಆಗಸ್ಟ್ ೧೮ ಪುಟ ೩೪ ವೀಕ್ಷಣೆಗಳು

- ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ? - ಜಯಪ್ರದ, ವಿಜಯಶಾಂತಿ, ರೋಜಾ, ಬಾಲಕೃಷ್ಣ ಮೇಲಿನ ಲೇಖನಗಳಿಗೆ ಪೂರಕವಾಗಿ ಬರೆದ ಬರಹ ಇದು. ತೆಲುಗು ಸಿನೆಮಾ ರಂಗದಲ್ಲಿ ಕನ್ನಡಿಗರು ಕರ್ನಾಟಕಲ್ಲಿ ಕಾಣದ ಒಂದು ಸ...

ರಸ್ತೆ ನೀರಿನಿಂದ ಮಸ್ತ್ ಬೆಳೆ

ಚಾಮರಾಜ ಸವಡಿ ಜುಲೈ ೧೯ ಪುಟ ೩೬ ವೀಕ್ಷಣೆಗಳು

‘ರಸ್ತೆ ಮೇಲೆ ಬೀಳುವ ಮಳೆ ನೀರು ಸಾಮಾನ್ಯವಾಗಿ ಏನಾಗುತ್ತದೆ?’ ಇಂಥದೊಂದು ಪ್ರಶ್ನೆಯನ್ನು ನಮ್ಮ ರೈತರಿಗೆ ಹಾಕಿದರೆ, ‘ಆ ನೀರು ವ್ಯರ್ಥವಾಗಿ ಹರಿದುಹೋಗಿ ಹಳ್ಳ ಸೇರುತ್ತದೆ’ ಎಂಬ ಉತ್ತರವೇ ದೊರೆತೀತು. ಆದರೆ ಧಾರವಾಡ ತ...

ನಿರಕ್ಷರಿ ಕವಿಯ ಅಕ್ಷರಗಾಥೆ

ಚಾಮರಾಜ ಸವಡಿ ಜುಲೈ ೦೨ ಪುಟ ೭೬ ವೀಕ್ಷಣೆಗಳು

ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈತ ನಿರಕ್ಷರಸ್ಥ. ಆದರೆ, ಹದಿನಾರು ಕವನ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾನೆ. ಬಾಗಲಕೋಟೆ ಜಿಲ್ಲೆ ಬೀಳಗಿಯ ಸಿದ್ದಪ್ಪ ಸಾಬಣ್ಣ ಬಿದರಿ ಎಂಬ ನಿರಕ್ಷರ ಆಶುಕವಿಯ ಸಾಹಸಗಾಥೆಯಿದು. ದೊಡ...

ಜಪಾನಿನ ಮಾರುಕಟ್ಟೆಗಳಲ್ಲಿ ಡಬ್ಬಾಕಾರದ ಕಲ್ಲ೦ಗಡಿ ಹಣ್ಣುಗಳು

ಕೃಷ್ಣ ಜೂನ್ ೨೪ ಪುಟ ೧೧೫ ವೀಕ್ಷಣೆಗಳು

ಹೀಗೆ ನನ್ನ ಕೆಲಸಕ್ಕೆ ಸ೦ಬ೦ದಪಟ್ಟ Storage Usability [ಹರಿಯವರೇ, ಈ ಪದದ ಇ೦ಗಳೀಶು ಶಬ್ದ ಸುತಾರಮ್ ನನಗೊತ್ತಿಲ್ಲ, ಸ್ವಲ್ಪ ಕಾಲವಕಾಶ ಕೊಡಿ, ಪೂರ್ತಿ ಕನ್ನಡಕ್ಕೆ ಮೈಗ್ರೇಟ್ ಆಗೊದಕ್ಕೆ;)  ] ಬಗ್ಗೆ ಅ೦ತರ್ಜಾಲದಲ್ಲಿ ಜಾ...

ಕಲಿತರೆ ಹೀಗೆ...

ಹರಿ ಪ್ರಸಾದ್ ನಾಡಿಗ್ ಮೇ ೧೫ ಪುಟ ೪೦ ವೀಕ್ಷಣೆಗಳು

ಈ ಹುಡುಗನ ಕೆಲಸ ನವಿಲುಗರಿಯ ಬೀಸಣಿಕೆ ಮಾರುವುದು. ಆದರೆ ಉದರನಿಮಿತ್ತ ಬೀಸಣಿಕೆ ಮಾರಲು ಬೇಕಾದಷ್ಟನ್ನು ಹಲವಾರು ಭಾಷೆಗಳಲ್ಲಿ (ಸ್ವಲ್ಪ ಹೆಚ್ಚು ಕಡಿಮೆಯಿದ್ದರೂ) ಚೆನ್ನಾಗಿಯೇ ರೂಢಿಸಿಕೊಂಡಿದ್ದಾನೆ! ನೋಡಿ:

ಥಾಯ್ ಲ್ಯಾಂಡಿನಲ್ಲಿ ಎರೆಯಪ್ಪ

Narayana ಏಪ್ರಿಲ್ ೦೩ ಪುಟ ೫೧ ವೀಕ್ಷಣೆಗಳು

ಮಲೆನಾಡಿನಲ್ಲಿ ಎರೆಯಪ್ಪ ಅನ್ನುವ ತಿಂಡಿ ಇದೆ. (ಇದನ್ನು ಕೆಲವು ಪ್ರದೇಶಗಳಲ್ಲಿ ಪಡ್ಡು ಎಂದೂ ಕರೆಯುತ್ತಾರೆ). ದೋಸೆ ಹಿಟ್ಟು ಬಟ್ಟಲು ಬಟ್ಟಲಾದ ಕಾವಲಿಯ ಮೇಲೆ ಹಾಕಿ ಬೇಯಿಸಲಾದ ತಿಂಡಿ ಇದು. ಕರ್ನಾಟಕದ ಬಾಕಿ ಪ್ರದೇಶಗಳಲ್ಲ...

ನಿಮಗಿದು ಗೊತ್ತೇ? ಉಬುಂಟು ಲಿನಕ್ಸ್ ಉಪಯೋಗಿಸ್ಕೊಂಡು ಕಾರ್ ಡ್ರೈವ್ ಮಾಡ್ಬಹುದು

ಓಂಶಿವಪ್ರಕಾಶ ಎಚ್ ಎಲ್ ಮಾರ್ಚ್ ೦೯ ಪುಟ ೩೬ ವೀಕ್ಷಣೆಗಳು

ಹೌದು ಕಾರುಗಳೂ ಸಹ ಲಿನಕ್ಸ್ ಬಳಸ್ತವೆ. ಅದ್ರಲ್ಲೂ ಚಾಲಕನೇ ಬೇಕಿಲ್ಲದ ಸ್ವಯಂಚಾಲಿತ ಕಾರುಗಳು. ಅಮೇರಿಕಾದ ಸಿ.ಈ.ಎಸ್ (CES) ಆಟೋಮೊಬೈಲ್ ಮೇಳದಲ್ಲಿ ಕಂಡು ಬಂದ ಕಾರ್ನಿಗಿ ಮೆಲ್ಲೊನ್ ಅನ್ನೋ ಈ ಸ್ವಯಂಚಾಲಿತ ಕಾರನಲ್ಲಿ ಉಬ...

ಹೆಚ್. ವಿಶ್ವನಾಥ್ ಅವರ "ಹಳ್ಳಿ ಹಕ್ಕಿಯ ಹಾಡು" ಪುಸ್ತಕದ ಬಿಡುಗಡೆ ರದ್ದು

gagan ಜನ ೨೮ ಪುಟ ೮೫ ವೀಕ್ಷಣೆಗಳು

ಮಾಜಿ ಸಚಿವರಾದ ಹೆಚ್. ವಿಶ್ವನಾಥ್ ರ ಜೀವನ ಚರಿತ್ರೆ "ಹಳ್ಳಿ ಹಕ್ಕಿಯ ಹಾಡು" ಪುಸ್ತಕದ ಬಿಡುಗಡೆಯು ಇಂದು ಅಂದರೆ ೨೮ನೇ ಜನವರಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆಯಬೇಕಿತ್ತು. ಯು.ಆರ್. ಅನಂತ ಮೂರ್ತಿ ಅವರು ಬಿಡುಗಡೆ ಮಾ...

ನವೆಂಬರ ೧ರಂದು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಕರ್ನಾಟಕ

naveenbm ಅಕ್ಟೋ ೩೦ ಪುಟ ೫೬ ವೀಕ್ಷಣೆಗಳು

ಅಂತರ್ಜಾಲ ಬಳಸುವ ಬಹುತೇಕ ಎಲ್ಲರಿಗೂ ___LINK_OPEN_href="http://en.wikipedia.org" target="_blank" title="ವಿಕಿಪೀಡೀಯಾ"___ವಿಕಿಪೀಡಿಯಾ ಬಗ್ಗೆ ತಿಳಿದೇ ಇರುತ್ತದೆ.ಅಂತರ್ಜಾಲದ ಪ್ರಮುಖ ವೆಬ್-ಸೈಟ್‌ಗಳಲ್ಲಿ ಒ...

ಮೈಕ್ರೋಸಾಫ್ಟೀಕರಣ ವಿರುದ್ದದ ಹೊರಾಟದ ಬಗ್ಗೆ The Hindu ಪತ್ರಿಕೆಯ ದನಿ

ಓಂಶಿವಪ್ರಕಾಶ ಎಚ್ ಎಲ್ ಅಕ್ಟೋ ೧೨ ಪುಟ ೪೬ ವೀಕ್ಷಣೆಗಳು

ಮೈಕ್ರೋಸಾಫ್ಟೀಕರಣ ವಿರುದ್ದದ ಹೊರಾಟದ ಬಗ್ಗೆ The Hindu ಪತ್ರಿಕೆಯ ದನಿಯನ್ನ ಓದಲು ಕೆಳಕಂಡ ಕೊಂಡಿಯನ್ನ ಸಂಪರ್ಕಿಸಿ : http://ismail.in/the-hindu-october-12-2007.pdf        

Real...

ಶ್ರೀಕಾಂತ್ ಆಗಸ್ಟ್ ೧೮ ಪುಟ ೬೦ ವೀಕ್ಷಣೆಗಳು

ಅಲ್ಲಿ ಸಂಭ್ರಮ. ಸಡಗರ. ನಾಗರ ಪಂಚಮಿ ಹಬ್ಬದ ಖುಷಿ. ಎಲ್ಲ ಕಡೆಗಳಿಗಿಂತ ಸ್ವಲ್ಪ ಬಿನ್ನ. ಕಲ್ಲಿನ ಹಾವಿಗೆ ಹಾಲೆರೆಯುವುದು ಸಾಮಾನ್ಯ, ಆದರೆ ಶಿವಮೊಗ್ಗ ಗೋಪಾಳದಲ್ಲಿ ನಿಜವಾದ ನಾಗರಹಾವಿಗೆ ಜನರು ಹಾಲೆರೆದು ನಾಗರ ಪಂಚಮಿಯನ್ನ...

ರುಮಾನಿಯಾದಲ್ಲಿ ಆವರಣ

Aram ಆಗಸ್ಟ್ ೧೦ ಪುಟ ೪೭ ವೀಕ್ಷಣೆಗಳು

ಕನ್ನಡ ಪುಸ್ತಕವೊಂದು ರುಮಾನಿಯನ್ ನುಡಿಯಲ್ಲೂ ತನ್ನ ಹೆಸರನ್ನು ಪಸರಿಸಿದೆ ಎಂಬುದಕ್ಕೆ ನೋಡಿ: Daniel Voicu Posted August 9, 2007 at 2:07 am | Permalink Hello. The post http://underway.wordpress...

ಮುಂಗಾರು ಮಳೆಯ ಗಣೇಶ್ (ಎಂ. ಎನ್. ಸಿ. ಕಂಪನಿಯಲ್ಲಿ)

ಯಜಮಾನ್ ಫ್ರಾನ್ಸಿಸ್ ಜೂನ್ ೨೭ ಪುಟ ೪೧ ವೀಕ್ಷಣೆಗಳು

ಈ ಮೇಲ್ ನಲ್ಲಿ ಕಂಡದ್ದು - ಮುಂಗಾರು ಮಳೆಯ ಗಣೇಶ್ (ಎಂ. ಎನ್. ಸಿ. ಕಂಪನಿಯಲ್ಲಿ) GANESH'S DIALOUGE (IF WORKING IN MNC)........................ Nim trainingu, nim projectu, nim MA...