ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಶೃಂಗಾರಶತಕ

ಶೃಂಗಾರಶತಕ

೧೦ ಲೇಖನಗಳು

ಅರ್ಧನಾರೀಶ್ವರ

ಹಂಸಾನಂದಿ ನವೆಂ ೦೯ ಬ್ಲಾಗ್ ೧೨೬ ವೀಕ್ಷಣೆಗಳು

  ___LINK_OPEN_href="http://2.bp.blogspot.com/-D7bZsC2pZh8/UJ1dT41BTUI/AAAAAAAAVFE/2P9_eRPYoO8/s1600/ardhanaarishwara.jpg" imageanchor="1"___     ಕಂಗೊಳಿಸುತಿಹನಾತ ಪ್ರೇಮಿಗಳ ನಡುವೆ...

ತರುಣಿಯರ ಬೆಡಗು

ಹಂಸಾನಂದಿ ಮೇ ೩೦ ಬ್ಲಾಗ್ ೧೨೬ ವೀಕ್ಷಣೆಗಳು

ಮೊಗದಲ್ಲಿ ಮುಗುಳುನಗೆ ಕುಡಿನೋಟದೋಲಾಟ ಬಗೆ ಸೆಳೆವ ನುಡಿಯೊನಪು ಬೆಡಗು ವಯ್ಯಾರ ಚಿಗುರಂತೆಸೆವ ನಡಿಗೆ ಹೊಸಹರೆಯ ಮುಟ್ಟಿರುವ ಚಿಗರೆಗಣ್ಣಿಯರಲ್ಲದಾವ ಸೊಗಸಿರದು?   ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕ, ೬):...

ಹುಬ್ಬೆನುವ ಬಿಲ್ಲಿನ ಚುರುಕು ಬಾಣಗಳು

ಹಂಸಾನಂದಿ ಅಕ್ಟೋ ೧೯ ಬ್ಲಾಗ್ ೫೫ ವೀಕ್ಷಣೆಗಳು

ಗಂಡು ಸರಿದಾರಿಯಲಿ ನಡೆವನು  ಇಂದ್ರಿಯಗಳನಂಕೆಯಲಿಡುವನುನಾಚಿಕೆಯನು ಬಿಡನು ವಿನಯದಾಸರೆಯಲಿರುವನು;  ಯಾವತನಕ?ಬೆಡಗಿಯರ ಸೆಳೆವ ಕುಡಿಹುಬ್ಬು ಬಿಲ್ಲಿನಲಿ ಹೂಡಿದ ಬಟ್ಟಲು ಕಣ್ಣಿನಾನೋಟದಂಬುಗಳು  ತಗುಲಿ ಅವನೆದೆಗಾರಿಕೆಯನೇ ಕದಿ...

ಸಂಕೋಲೆಗಳು

ಹಂಸಾನಂದಿ ಸೆಪ್ಟೆಂ ೨೨ ಬ್ಲಾಗ್ ೭೯ ವೀಕ್ಷಣೆಗಳು

ನಸುನಗೆ ತುಸುಲಜ್ಜೆ  ಜೊತೆಗಿನಿತು ದಿಗಿಲು ತಿರುಗಿಸಿದ ಮೊಗ ಮತ್ತೆ ಅರಗಣ್ಣ ನೋಟಗಳು ಮಚ್ಚರದ ಮಾತುಗಳು ಜಗಳಗಳು ಬೆಡಗುಗಳು ಪರಿಪರಿಯ ಬಗೆಯಲ್ಲಿ ಸಂಕಲೆಯೇ ಹೆಣ್ಣುಗಳು! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ): ಸ್...

ಕಾರ್ಗಾಲದ ಹಂಬಲ

ಹಂಸಾನಂದಿ ಆಗಸ್ಟ್ ೨೫ ಬ್ಲಾಗ್ ೮೯ ವೀಕ್ಷಣೆಗಳು

ಕಾರಮೋಡಗಳು ; ನೆಲಮರೆಸಿರುವ ಹೂವುಗಳಹಾಸು; ಅರಳಿದ ಕದಂಬ ಕಾಡುಮಲ್ಲೆಗಳ ಕಂಪ ಬೀರುವ ಗಾಳಿ; ಮಾರುದನಿಸುವ ಕುಣಿವ ನವಿಲುಗಳ ಕೇಕೆಯ ಸೊಲ್ಲು - ತರುವುವು ಹಂಬಲವ ಕೊರಗು ಸಂತಸದಲ್ಲಿಹರೆಲ್ಲರಿಗು ಸಂಸ್ಕೃತ ಮೂಲ (<em>ಭರ...

ವಸಂತನ ತಪ್ಪು

ಹಂಸಾನಂದಿ ಆಗಸ್ಟ್ ೨೪ ಬ್ಲಾಗ್ ೯೪ ವೀಕ್ಷಣೆಗಳು

 ವಸಂತದಲಿಂಪಾದ ಕೋಗಿಲೆಗಳ ಗಾನ ಮಲೆನಾಡ ಗಿರಿಗಳಲಿ ಸುಳಿವ ತಂಗಾಳಿ ಅಗಲಿ ನೊಂದವರ ಜೀವವನೇ ಸೆಳೆದಾವು ಕೇಡುಗಾಲದಲಮೃತವೂ ಆದೀತು ನಂಜು! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ ) ಮಧುರಯಂ ಮಧುರೈರಪಿ ಕೋಕಿಲಾ- ಕಲರವೈರ್...

ಕೊಂಕು ನೋಟದವಳ ಜಾಣ್ಮೆ

ಹಂಸಾನಂದಿ ಆಗಸ್ಟ್ ೦೧ ಬ್ಲಾಗ್ ೮೧ ವೀಕ್ಷಣೆಗಳು

 ಮೋಡಿಗೊಳಿಸುವರು ಅಮಲೇರಿಸುವರುಮೇಲೆ ಕಟಪಟೆಯ ಕಟಕಿಯಾಡುವರು; ಭಯವಡಗಿಸುವರು ರಮಿಸಿ ಸುಖಿಸುವರುಜೊತೆಗೆ ನೀಗದಿಹ ನೋವನೂ ನೀಡುವರು;   ಈ ಬೆಡಗಿಯರು ತಮ್ಮ ಕೊಂಕುನೋಟದಲೆ ಲೇಸಾಗಿ ಗಂಡುಗಳ ಗುಂಡಿಗೆಯೊಳಹೊಕ್ಕು ಅದೇನೇನ ಮಾಡು...

ಗಟ್ಟಿಗರ ಸೋಲು

ಹಂಸಾನಂದಿ ಫೆಬ್ರ ೧೮ ಬ್ಲಾಗ್ ೮೯ ವೀಕ್ಷಣೆಗಳು

ಸೊಕ್ಕಿದಾನೆಯ ಅಮಲನ್ನು ಇಳಿಸುವ ವೀರರು;ಮೃಗರಾಜ ಸಿಂಹವ ಮಡುಹುವಲೂ ನಿಪುಣರು.ಅಂಥ ಗಟ್ಟಿಗರೆದುರೇ ಸಾರಿ ಹೇಳುವೆ ನಾನುಆ ಮನ್ಮಥನ ಸೊಕ್ಕನ್ನು ಅಡಗಿಸುವರು ಸಿಗರು!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)ಮತ್ತೇಭಕುಂಭದ...

ಜಿಂಕೆ ಕಣ್ಣವಳು ಮಾಡಿದ ತಪ್ಪು

ಹಂಸಾನಂದಿ ಫೆಬ್ರ ೦೯ ಬ್ಲಾಗ್ ೧೧೭ ವೀಕ್ಷಣೆಗಳು

ಅಲುಗುತಿಹ ಬಳೆಗಳಲಿ ಬಳುಕುವೊಡ್ಯಾಣದಲಿಝಲ್ಲೆನುವ ಗೆಜ್ಜೆಯ ಹಂಸವ ನಾಚಿಸುವ ನಡೆಯಿರುವತರಳೆಯರು ಅದಾರ ಮನವ ಅಂಕೆಗೆಡಿಸದೇ ಇಹರುತಮ್ಮಂಜಿದ ಮುಗುದೆ ಚಿಗರೆಯ ಹೋಲ್ವ ಕಣ್ಗಳಲಿ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)ಏತ...

ಬಾಳಿನಿಂದ ಬೆಂಕಿಗೆ!

ಹಂಸಾನಂದಿ ಅಕ್ಟೋ ೨೭ ಬ್ಲಾಗ್ ೯೫ ವೀಕ್ಷಣೆಗಳು

ಮದನನೆಂಬ ಬೆಸ್ತ ಭರದಿ ಹಾಕಿಹನುಹೆಣ್ಣೆಂಬ ಗಾಳವನು ಬಾಳಗಡಲಿನಲಿ; ಅವಳ ತುಟಿಗಳ ಸೆಳೆತಕ್ಕೀಡಾದವರನು ಹಾಕಿ ಹುರಿಯುವನು ಒಲವ ಬೆಂಕಿಯಲಿ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)ವಿಸ್ತಾರಿತಂ ಮಕರಕೇತನಧೀವರೇಣಸ್ತ್ರೀಸಂ...