ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕೃಷ್ಣಕರ್ಣಾಮೃತ

ಕೃಷ್ಣಕರ್ಣಾಮೃತ

೮ ಲೇಖನಗಳು

ಹಂಬಲ

ಹಂಸಾನಂದಿ ಜನ ೨೧ ಬ್ಲಾಗ್ ೧೧೮ ವೀಕ್ಷಣೆಗಳು

ದಣಿವಿರದ ಚೆಲುನಗೆಯ ಕಡುಕೆಂಪಿನಾ ತುಟಿಯ ಮನಗೆಲುವ ಹಿಗ್ಗಪೆರ್ಚಿಪ ತಂಪುಗೊಳಲ ಅರೆತೆರೆದ ಸೊಗದ ಕಣ್ಣತ್ತಿತ್ತ ಹರಿಯುತಿಹ ಮುಗುದ ಮೊಗದಾವರೆಯ ನಾಕಾಂಬೆನೆಂದು? ಸಂಸ್ಕೃತ ಮೂಲ (ಬಿಲ್ವ ಮಂಗಳ ಲೀಲಾ ಶುಕನ ಕೃಷ್ಣ ಕರ್ಣಾಮೃತದ...

ಕಸ್ತೂರೀ ತಿಲಕಂ ...

ಹಂಸಾನಂದಿ ಆಗಸ್ಟ್ ೨೮ ಬ್ಲಾಗ್ ೧೭೩ ವೀಕ್ಷಣೆಗಳು

ಹಣೆಯಲ್ಲಿ ಸೊಗಯಿಸುವ ಪುನುಗುಕತ್ತುರಿ ತಿಲಕ ಎಣೆಯಿರದ ಕೌಸ್ತುಭವು ಅವನೆದೆಯಲಿ ಕುಣಿಯುತಿರೆ ಮೂಗಿನಲಿ ಮುತ್ತಿನಾ ನತ್ತು ಕಂ ಕಣದ ಕೈಯಲ್ಲಿ ಮೆರೆವ  ಕೊಳಲು! ನರುಗಂಪು ಬೀರುತಿರಲವನು ಪೂಸಿದ ಗಂಧ ಕೊರಳಲೋಲಾಡಿ ಮೆರೆಯುತಿರೆ...

ಚೆಲುವನ ಸೆಳೆತ

ಹಂಸಾನಂದಿ ಫೆಬ್ರ ೧೩ ಬ್ಲಾಗ್ ೯೫ ವೀಕ್ಷಣೆಗಳು

___LINK_OPEN_href="http://4.bp.blogspot.com/-ujrqooeTHms/URvy_Lv8nXI/AAAAAAAAVsY/M-LCyVu1Q9g/s1600/566289_4272978897950_1625325286_n.jpg" imageanchor="1"___     ಮೆಲುನಗೆಯ ಸವಿಸೊದೆ...

ಕೋರಿಕೆ

ಹಂಸಾನಂದಿ ಜನ ೧೬ ಬ್ಲಾಗ್ ೧೨೪ ವೀಕ್ಷಣೆಗಳು

      ಚೆನ್ನವಿದು ಮುಖಕಮಲ ಸೋಗಿರದ ಮುಗುದನಿವ ತನ್ನ ಪೊಂಗೊಳಲುಲಿಯ ತಾನೆ ಸವಿದಿಹನು! ಇನ್ನಿವನ ಕೆಂದಾವರೆಯ ಪಾದ ನಲಿಯುತಿರ- ಲೆನ್ನೆದೆಯದವನಲ್ಲೆ ತಲ್ಲೀನವಾಗಿಹುದು!   ಸಂಸ್ಕೃತ ಮೂಲ: ಲೀಲಾಶುಕನ (ಬಿಲ್ವಮಂಗಳ...

ಗೊಲ್ಲ ಬಾಲನಿಗೊಂದು ನಮನ

ಹಂಸಾನಂದಿ ಆಗಸ್ಟ್ ೨೪ ಬ್ಲಾಗ್ ೯೭ ವೀಕ್ಷಣೆಗಳು

 ಬಣ್ಣದಲಿ ಮುಂಗಾರ ಮುಗಿಲಹೋಲುವನಗೋಪಿಯರ ಕೆಳೆಯಲ್ಲಿ ನಲಿವ ಚಿಣ್ಣನಆಸರೆ ಬಯಸಿದವರ ಪಾರಿಜಾತನ ಮಿಂಚಂತೆ ಹೊಳೆವರಿವೆಯುಳ್ಳವನದೇವವೈರಿಕುಲವ ತೊಡೆದಿಹನ ಸುಜನರೆಲ್ಲರ ಬಗೆಗೊಳ್ವ ಚಿತ್ತಾರನಸುರಮುನಿಗಳೆಲ್ಲ ಮಣಿವಾತನ ನಾನು ಕೊಂ...

ಎಳೆಯನ ಚೆಲುವು

ಹಂಸಾನಂದಿ ಆಗಸ್ಟ್ ೧೧ ಬ್ಲಾಗ್ ೮೪ ವೀಕ್ಷಣೆಗಳು

ಸೆಳೆದಿಹುದು ಎಳೆಯ ಮುಗುದನ ಚೆಲ್ವ ರೂಪವಿದು ಕೊಳಲ ನಾದದಿ ತಂಪನೆರೆಯುತಿಹ ಮೊಗದ ಕಳೆಯಿನಿತು ಬರಲೆನ್ನ ಪದಗಳಲಿ ಅತಿಶಯದಿ ತಿಳಿಸುತಲಿವನ ಸೊಗವ ತುಸುವಾದರೂ! ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್...

ಕೊಳಲನೂದುವ ಚದುರನಿಗೆ

ಹಂಸಾನಂದಿ ಆಗಸ್ಟ್ ೦೭ ಬ್ಲಾಗ್ ೯೯ ವೀಕ್ಷಣೆಗಳು

 ದೊರೆಯ ಮೊಗದಲಿ ಕಣ್ಣಕಮಲಗಳು ಅರಳುತ್ತ ಮುರಳಿ ನಾದದ ಜೇನಸವಿ ತುಂಬಿ ಸುರಿಸಿ; ಮರಳಿ ಮೆದುಗಲ್ಲ ಕನ್ನಡಿಯವೋಲೆಸೆಯೆ ತಾ- ವರೆಮುಖವು ಮನದಲ್ಲಿ ನಿಲಲಿ ಸಡಗರಿಸಿ!     ಕೆಂಪು ತೊಂಡೆಯ ತುಟಿಯು ಸಂತಸದಲಲುಗಾಡಿತಂಪು ತುಂಬಿಹ...

ಮೆಲ್ಲ ಮೆಲ್ಲನೆ ಬಂದು ಗಲ್ಲಕೆ ಮುತ್ತು ಕೊಟ್ಟು...

ಹಂಸಾನಂದಿ ನವೆಂ ೦೫ ಬ್ಲಾಗ್ ೧೧೫ ವೀಕ್ಷಣೆಗಳು

ಮಗುವೆಂದು ತಿಳಿಯುತ್ತ ಮುತ್ತಿಟ್ಟ ಗೋಪಿಯರ ತುಟಿಕಂಪ  ಸವಿಯುವನು ಈತ!   ಮಗುವೆಂದು ಅಪ್ಪಿದರೆ ಬರಸೆಳೆದು ಕುತ್ತಿಗೆಯ ಬಣ್ಣ ಕೆಂಪೇರಿಸಿದ ಈತ!   ಮಗುವೆಂದು  ಮುದ್ದಿನಲಿ ತೊಡೆಮೇಲೆ ಏರಿಸಲು ಮುಟ್ಟುತಲೆ ನಾಚಿಸ...