'ಸಂಪದ'ದ ಸದಸ್ಯರ ಸಂಖ್ಯೆ ಈಗ ೫೦೦!
'ಸಂಪದ'ದಲ್ಲಿ ನೊಂದಾಯಿಸಿರುವ ಸದಸ್ಯರ ಸಂಖ್ಯೆ ಈಗ ೫೦೦ ತಲುಪಿದೆ :) ೫೦೦ನೇ ಸದಸ್ಯರಾದ [:http://sampada.net/user/500|ಅರುಣ್] ರವರಿಗೆ ದಾಖಲೆ ಸೃಷ್ಟಿಸಿದ್ದಕ್ಕಾಗಿ ಅಭಿನಂದಿಸೋಣ. ೫೦೦ ನೋಂದಣಿಗಳಾಗಲು ಕಾರಣರಾದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೯೬ ಲೇಖನಗಳು
'ಸಂಪದ'ದಲ್ಲಿ ನೊಂದಾಯಿಸಿರುವ ಸದಸ್ಯರ ಸಂಖ್ಯೆ ಈಗ ೫೦೦ ತಲುಪಿದೆ :) ೫೦೦ನೇ ಸದಸ್ಯರಾದ [:http://sampada.net/user/500|ಅರುಣ್] ರವರಿಗೆ ದಾಖಲೆ ಸೃಷ್ಟಿಸಿದ್ದಕ್ಕಾಗಿ ಅಭಿನಂದಿಸೋಣ. ೫೦೦ ನೋಂದಣಿಗಳಾಗಲು ಕಾರಣರಾದ...
'ಸಂಪದ'ದಲ್ಲಿ ಇಂದಿನಿಂದ [:http://sampada.net/tags|ಕಮ್ಯೂನಿಟಿ ಟ್ಯಾಗ್ಸ್ ಲಭ್ಯ]. ಹೆಚ್ಚು ಜನಪ್ರಿಯ ವರ್ಗಗಳನ್ನು ಜನಪ್ರಿಯತೆಗೆ ತಕ್ಕಂತೆ ದೊಡ್ಡ ಅಕ್ಷರಗಳಲ್ಲಿ ತೋರಿಸುವ ಈ ಪುಟ ನಿಮಗೆ ಸಂಪದವನ್ನು ಓದಲು, ಇದರಲ್ಲಿ...
'ಸಂಪದ'ದ ಸದಸ್ಯರು ಇಂದಿನಿಂದ ತಾವು ನೋಡಿದ ಚಿತ್ರದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಬಹುದು. ಚಿತ್ರ ಯಾವುದೇ ಭಾಷೆಯದ್ದಾದರೂ ಆಗಿರಬಹುದು. ಆದರೆ ವಿಮರ್ಶೆ ಮಾತ್ರ ಕನ್ನಡದಲ್ಲಿರಲೇಬೇಕು :)
ಇಂದಿನಿಂದ ಹಲವಾರು ಕನ್ನ...
'ಸಂಪದ'ದ ಸದಸ್ಯರೆಲ್ಲರಿಗೂ ನಿನ್ನೆ ಎರಡು ಇ-ಪತ್ರಗಳು ಬಿತ್ತರಿಸಿ ಹೋದವು. ಎಲ್ಲರ ಮೇಯ್ಲ್ ಬಾಕ್ಸ್ ತುಂಬಿಸಿದ್ದಕ್ಕೆ ಕ್ಷಮೆ ಇರಲಿ. ಇನ್ನು ಮುಂದೆ ಸಂಪದ ಸುದ್ದಿ ಪತ್ರವು ಮೇಯ್ಲಿಂಗ್ ಲಿಸ್ಟ್ ಮೂಲಕ ಬಿತ್ತರಿಸಲಾಗುವುದು....
ಈ ತಿಂಗಳ ವಾರದ ಮೈಕ್ರೊಸಾಫ್ಟಿನ ಭಾಷಾ ಇಂಡಿಯ ಸುದ್ದಿ ಪತ್ರದಲ್ಲಿ 'ಸಂಪದ'ವನ್ನು 'ತಿಂಗಳ ವಾರದ ವೆಬ್ಸೈಟ್' ಆಗಿ ಫೀಚರ್ ಮಾಡಿದ್ದಾರೆ. :)
ಓದುಗರಿಗೆ: ಈ ಥ್ರೆಡ್ಡು ಸುಮಾರು ಎರಡು ವರ್ಷ ಹಳೆಯದು. ಆಗಿನ್ನೂ ಸಂಪದ ಇಷ್ಟು ದೊಡ್ಡದಾಗಿರಲಿಲ್ಲ. ಈಗ ಪ್ರತಿಯೊಬ್ಬರ ಬ್ಲಾಗ್ ಕೂಡ http://sampada.net/blog/[username] ಎಂಬಂತೆ ಇದೆಯಾದ್ದರಿಂದ ಯಾರಿಗೂ manual ಆಗಿ...
'ಸಂಪದ'ದಲ್ಲಿ [:http://slashdot.org|ಸ್ಲ್ಯಾಶ್ ಡಾಟ್ ರೀತಿಯ] ಸುದ್ದಿ ಕನ್ನಡದಲ್ಲಿ ಸೇರ್ಪಡೆಗೆಂದು  [:news|ಹೊಸ ವಿಭಾಗವೊಂದನ್ನು ಪ್ರಾರಂಭಿಸಲಾಗಿದೆ]. ಈ ಸುದ್ದಿ ಸಮೂಹ ಪುಟಕ್ಕೆ ಎಲ್ಲ ಸದಸ್ಯರ...
ಕಂಗ್ಲಿಷ್ ನಲ್ಲಿ ಬರೆದ ಲೇಖನಗಳು, ಕಾಮೆಂಟ್ ಗಳು ಯಾವುದೇ ಮುನ್ಸೂಚನೆಯಿಲ್ಲದೆ ಅಳಿಸಿಹಾಕಲಾಗುತ್ತದೆ. ಸಂಪದದಲ್ಲಿ ಯುನಿಕೋಡ್ ಉಪಯೋಗಿಸಲು ಉತ್ತೇಜನ ನೀಡಲು ಈ ಕ್ರಮ. ವಿ.ಸೂ: ಸಾಧ್ಯವಾದಷ್ಟೂ ಯುನಿಕೋಡ್ ಉಪಯೋಗಿಸಿ. ವಿ...
ಸಂಪದ 'ವಿಷ್ ಲಿಸ್ಟ್'ಗೆ ಸ್ವಾಗತ. ಮಾನ್ಯ [:http://sampada.net/node/59|ಓ ಎಲ್ ಎನ್ ಸ್ವಾಮಿಯವರ ಸಲಹೆಯಂತೆ] ಈ ವಿಶ್ ಲಿಸ್ಟ್ ಪ್ರಾರಂಭಿಸಲಾಗಿದೆ. ಸಂಪದದಲ್ಲಿ ಭವಿಷ್ಯದಲ್ಲಿ ನೀವೇನು ಕಾಣಲು ಬಯಸುವಿರೆಂಬುದನ್ನು ಇಲ್...
If you have a blog or a website and are a member on Sampada, you can showcase the website updates or blog updates on Planet Kannada. Please leave the RSS URLs to your blog/websi...
ಸಂಪದದಲ್ಲಿ ಇಂದಿನಿಂದ ಕಥಾ ಮಾಲಿಕೆಗಳನ್ನು [:http://sampada.net/node/106|ಹಾಕಲು ಪ್ರಾರಂಭಿಸಿದ್ದೇವೆ]. ಮಾನ್ಯ ಓ ಎಲ್ ಎನ್ ಸ್ವಾಮಿಯವರು ಕನ್ನಡದಲ್ಲಿನ ತಮ್ಮ "ಝೆನ್ ಕಥೆಗಳು" ಕಥಾಮಾಲಿಕೆಯನ್ನು ದಿನನಿತ್ಯ ಒಂದರಂತೆ...
Select your Operating System: ___LINK_OPEN_href="http://dev.sampada.net/Kannada_on_Windows_XP"___Windows XP. ___LINK_OPEN_href="http://dev.sampada.net/Kannada_on_Windows_200...
ಸದಸ್ಯರೆಲ್ಲರಿಗೂ ಅಭಿನಂದನೆಗಳು. ನೀವುಗಳು ಮತ್ತಷ್ಟು 'ಸಂಪದ'ದಲ್ಲಿ ಕಾರ್ಯಶೀಲರಾಗುವಿರೆಂದು ಆಶಿಸುತ್ತ, 'ಸಂಪದ ಲೈವ್' ನಿಮ್ಮ ಮುಂದಿಡುತ್ತಿದ್ದೇನೆ. 'ಸಂಪದ ಲೈವ್'ನಲ್ಲಿ ನೀವು ಇತರ ಸದಸ್ಯರೊಂದಿಗೆ ಮಾತುಕತೆ ನಡೆಸಬಹ...
Members can link articles from Kannada wikipedia in their write-ups, comments and work, if they wish to. Just add [ + kn: + WORD +</str...
ಹೊಸ ಸದಸ್ಯರಿಗೆ ಸ್ವಾಗತ! ಈ ತಾಣವನ್ನು ಉಪಯೋಗಿಸುವ ಮುನ್ನ FAQ ಓದಿ. ಉಪಯೋಗಿಸುವಾಗ ಏನಾದರೂ ತೊಂದರೆ ಕಂಡು ಬಂದರೆ ಅಥವಾ ಉಪಯೋಗಿಸುವಲ್ಲಿ ಏನಾದರೂ ಕ್ಲಿಷ್ಟಕರವೆನಿಸಿ...