ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಮಾಹಿತಿ ಫಲಕ

ಮಾಹಿತಿ ಫಲಕ

೯೬ ಲೇಖನಗಳು

ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.

Anantha Krishna K S ಆಗಸ್ಟ್ ೨೮ ಚರ್ಚಾವೇದಿಕೆ ೨೦,೬೩೨ ವೀಕ್ಷಣೆಗಳು

ಇದೊಂದು ನನ್ನ ದುರ್ದೈವ. ಹೞಗನ್ನಡದಲ್ಲಿದ್ದ ೞ, ಱ ಮತ್ತು ನಡುಗನ್ನಡದಲ್ಲಿದ್ದ ಱ ಕುಱಿತು ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗನಿಲ್ಲ. ಕಿಟ್ಟೆಲ್‍ ಜರ್ಮನಿಯವನಾಗಿ ಈ ವಿಚಾರವಾಗಿ ಸೂಕ್ಷ್ಮವಾಗಿ...

ಬ್ಯಾಂಕುಗಳಲ್ಲಿ ಕನ್ನಡದಲ್ಲಿ ವ್ಯವಹರಿಸುವುದು

ನಂದನ್ ಆಗಸ್ಟ್ ೧೫ ಚರ್ಚಾವೇದಿಕೆ ೧,೫೧೨ ವೀಕ್ಷಣೆಗಳು

ಸ್ನೇಹಿತರೇ ನೀವು ಬ್ಯಾಂಕುಗಳಲ್ಲಿ ವ್ಯವಹರಿಸುವ ಮುನ್ನ ಈ ಕೆಳಕಂಡ ವಿಚಾರಗಳನ್ನು ಗಮನದಲ್ಲಿಡಿ. ಕರ್ನಾಟಕದಲ್ಲಿರುವ ಯಾವುದೇ ರೀತಿಯ ಬ್ಯಾಂಕು [ಸರ್ಕಾರಿ-ಸಹಕಾರಿ-ಸಾರ್ವಜನಿಕ-ಖಾಸಗಿ]ಸಾರ್ವಜನಿಕರೊಂದಿಗೆ ಕನ್ನಡದಲ್ಲೇ...

ಅಭಿನವ್ ಬಿಂದ್ರಾ - ಸ್ವರ್ಣ ಪದಕ ಗೆದ್ದಮೇಲೆ ಏನನಿಸಿತು? - ಅವರ ಮನದಾಳದ ಆಲೋಚನೆಗಳು.

ನವರತ್ನ ಸುಧೀರ್ ಆಗಸ್ಟ್ ೧೫ ಚರ್ಚಾವೇದಿಕೆ ೨,೦೮೪ ವೀಕ್ಷಣೆಗಳು

ಬೀಜಿಂಗ್ ಒಲಿಂಪಿಕ್ಸ್‍ನಲ್ಲಿ ಶೂಟಿಂಗ್  ಸ್ವರ್ಣ ಪದಕ ಗೆದ್ದ ಅಭಿನವ್ ಬಿಂದ್ರಾರವರ ಬ್ಲಾಗ್ ಕೊಂಡಿ ಈ ಕೆಳಗಿದೆ. ___LINK_OPEN_href="http://abhinavbindra.blogspot.com/" target="_blank" title="ಅಭಿನವ...

ಸಂಪದ Podcastನ ೧೧ನೇ ಸಂಚಿಕೆಯಲ್ಲಿ ಡಾ. ಉಲ್ಲಾಸ್ ಕಾರಂತ

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೧೦ ಚರ್ಚಾವೇದಿಕೆ ೧,೭೪೫ ವೀಕ್ಷಣೆಗಳು

ಸಂಪದ Podcastನ ೧೧ನೇ ಸಂಚಿಕೆಗೆ ಡಾ. ಉಲ್ಲಾಸ್ ಕಾರಂತರನ್ನು ಸಂದರ್ಶಿಸಲಿದ್ದೇವೆ. ಸಂಪದ ಸದಸ್ಯರಲ್ಲಿ ಯಾರಿಗಾದರೂ ಉಲ್ಲಾಸ್ ಕಾರಂತರಿಗೊಂದು ಪ್ರಶ್ನೆ ಕೇಳಬೇಕೆನಿಸಿದರೆ, ಇಂದು, ಅಂದರೆ [:contact|ಸೋಮವಾರ ಸಾಯಂಕಾಲದೊಳಗ...

ಕನ್ನಡ ಅಕ್ಷರ ಗುರುತಿಸುವ (Character recognition) ಸಾಫ್ಟ್ ವೇರ್‍ ಇದೆಯಾ ?

ಕೇಶವ ಮುರಳಿ ಜೂನ್ ೨೪ ಚರ್ಚಾವೇದಿಕೆ ೧,೩೫೯ ವೀಕ್ಷಣೆಗಳು

ಕೈ ಬರಹವನ್ನು ಮುದ್ರಿತ ಬರಹಕ್ಕೆ ಬದಲಾಯಿಸುವಂತಹದ್ದು ಸಾಫ್ಟ್ ವೇರ್‍ ಇದೆಯೇ ?. ಗೂಗಲ್ ಮಾಡಿದಾಗ ಈ ಕೆಳಗಿನ ಲಿಂಕ ಅಷ್ಟೆ ಸಿಕ್ಕಿದ್ದು: http://www.ias.ac.in/sadhana/Pdf2002Feb/pe992.pdf ಬಲ್ಲ...

ಕನ್ನಡ ಪುಸ್ತಕಗಳ online ಖರೀದಿ

ನ.ಗೋ. ಪ್ರಭುಪ್ರಸಾದ್ ಜೂನ್ ೨೧ ಚರ್ಚಾವೇದಿಕೆ ೭,೦೪೮ ವೀಕ್ಷಣೆಗಳು

ಸಪ್ನಾ ಪುಸ್ತಕದ ಅಂಗಡಿಗೆ ಧನ್ಯವಾದಗಳು! ಕನ್ನಡ ಪುಸ್ತಕಗಳ online ಖರೀದಿಗಾಗಿ ಈ ಕೊಂಡಿಯನ್ನು ವಿಕ್ಷಿಸಿ: http://www.sapnaonline.com/KannadaBookDetails.aspx?lcPType=D

ಲೇಖನಗಳ ಆಹ್ವಾನ

ಹರಿ ಪ್ರಸಾದ್ ನಾಡಿಗ್ ಮೇ ೧೯ ಚರ್ಚಾವೇದಿಕೆ ೧,೯೦೧ ವೀಕ್ಷಣೆಗಳು

ಸೂಚನೆ: ಲೇಖನಗಳನ್ನು ಕಳುಹಿಸಲು ಮತ್ತೊಂದು ವಾರದ ಸಮಯಾವಕಾಶ ನೀಡಲಾಗಿದೆ. ಲೇಖನಗಳನ್ನು ಕಳುಹಿಸಲು ಕೊನೆಯ ದಿನಾಂಕ: ಜೂನ್ ೭, 2008. ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ...

'ಸಂಪದ' backendನಲ್ಲಿ ಕೆಲವು ಬದಲಾವಣೆಗಳು

ಹರಿ ಪ್ರಸಾದ್ ನಾಡಿಗ್ ಮೇ ೧೯ ಚರ್ಚಾವೇದಿಕೆ ೩,೬೧೫ ವೀಕ್ಷಣೆಗಳು

ಎಡಿಟ್ - ಜೂನ್ ೧೭. ಓದುಗರ ಗಮನಕ್ಕೆ: ಈ ಸೂಚನೆ ಹಾಕಿದ್ದು ಮೇ, ೨೦೦೮ ರಲ್ಲಿ. ಈಗಿನಂತೆ ಇದು ಲಾಗೂ ಆಗುವುದಿಲ್ಲ. 'ಸಂಪದ.ನೆಟ್' ಹಾಗೂ ಜೊತೆಗಿರುವ ವೆಬ್ಸೈಟುಗಳ backendನಲ್ಲಿ ಕೆಲವು ಬದಲಾವಣೆಗಳನ್ನು, ಅಪ್ದೇಟುಗಳನ...

ದೊಡ್ಡದಾದ ಮಂಚ ???

ವಿನಯ ಉಡುಪ ಮೇ ೧೨ ಚರ್ಚಾವೇದಿಕೆ ೨,೮೦೫ ವೀಕ್ಷಣೆಗಳು

ಇಂದು ಬೆಳಿಗ್ಗೆ (ಮೇ ೧೨, ಸೋಮವಾರ) ವಿಜಯ ಕರ್ನಾಟಕ ನೋಡಿದಾಗ ಅಚ್ಚರಿ ಆಯ್ತು. ಇದೇನಿದು, ಮಂಚಕ್ಕು ಜಾಹಿರಾತ ಅಂತ. ಆಮೇಲೆ ಗೊತ್ತಾಯ್ತ ಇದು ಮೈಕ್ರೋಸಾಫ್ಟ್ ಅವರ ಆಡ್ ಅಂತ. ಸಾಫ್ಟ್ ವೇರ್ ಗು ಮಂಚಕ್ಕು ಏನು ಸಂಬಂಧ ತಿಳೀಲಿ...

ಅಂತರ್ಜಾಲದಲ್ಲಿ ಕನ್ನಡ ರೇಡಿಯೋ

ಚಿ ರಂ ಶಿ ಏಪ್ರಿಲ್ ೨೪ ಚರ್ಚಾವೇದಿಕೆ ೩,೦೮೯ ವೀಕ್ಷಣೆಗಳು

ಗೆಳೆಯರೆ.. ನಾನು ದೇಶದ ಹೊರಗಿರುವವನು...ಅಂತರ್ಜಾಲದಲ್ಲಿ ಕನ್ನಡ ರೇಡಿಯೋ ಕೇಳ್ತಾ ಇದ್ದೆ... tv9 ಕನ್ನಡ ವಾಹಿನಿ ಬರ್ತಾಇತ್ತು.. ಆದರೆ ಈಗ ಅದೂ ನಿಂತುಹೋಗಿದೆ.... ನಿಮಗ್ಯಾರಿಗಾದ್ರು.. ಕನ್ನಡ ರೇಡಿಯೋ../FM/ ಬೇ...

ಇದು ಯಾಕೆ ಹಿಂಗೆ?

ಗಿರೀಶ ರಾಜನಾಳ ಅಕ್ಟೋ ೨೨ ಚರ್ಚಾವೇದಿಕೆ ೩,೧೭೧ ವೀಕ್ಷಣೆಗಳು

ನಮಸ್ಕಾರ, ನನಗೆ ಒಂದು ವಿಷಯ ಯಾವಾಗಲೂ ಕಾಡ್ತಾ ಇರುತ್ತೆ. ರೂಪ ಎಂಟರ್‍ಪ್ರೈಸಿಸ್---- (ಇದನ್ನ ಓದುವುದು ರೂಪಾ ಅಂತ) ಇದನ್ನ ಇನ್ನೂ ಸ್ವಲ್ಪ ಬಿಡಿಸಿ ಹೇಳಬೇಕಂದರೆ... ರೂಪ ಅಂದರೆ ಅಂದವನ್ನು ವರ್ಣಿಸುವ ಪದ...

ಕಳೆದ ವಾರದಲ್ಲಿ 'ಸಂಪದ'

ಹರಿ ಪ್ರಸಾದ್ ನಾಡಿಗ್ ಜುಲೈ ೨೯ ಚರ್ಚಾವೇದಿಕೆ ೭,೩೬೧ ವೀಕ್ಷಣೆಗಳು

ಕಳೆದ ವಾರ ಸಂಪದದಲ್ಲಿ ಹಲವಾರು ಚಿಕ್ಕ ಪುಟ್ಟ ಬದಲಾವಣೆಗಳನ್ನು ಮಾಡಿದೆವು. ಸದಸ್ಯರು ಕಳುಹಿಸಿದ ಸಲಹೆಗಳನ್ನು ಪರಿಶೀಲಿಸಿ ಸಾಧ್ಯವಾದಾಗಲೆಲ್ಲ ಉತ್ತಮಪಡಿಸುವತ್ತ ಗಮನಹರಿಸಿದ್ದೇವೆ. ಕೆಲವು ಬದಲಾವಣೆಗಳು ಎಲ್ಲರಿಗೂ ಹಿಡಿಸದಿ...

ನಿಮ್ಮೆಲ್ಲರ ಭಾಗವಹಿಸುವಿಕೆ ಅಗತ್ಯ

ಹರಿ ಪ್ರಸಾದ್ ನಾಡಿಗ್ ಜುಲೈ ೨೨ ಚರ್ಚಾವೇದಿಕೆ ೭,೪೨೭ ವೀಕ್ಷಣೆಗಳು

ಸ್ನೇಹಿತರೆ, ಕಳೆದ ವಾರ ಸರ್ವರಿನ ಲೋಡ್ ಹಿಗ್ಗಾಮುಗ್ಗಿ ಹೆಚ್ಚಾದದ್ದರಿಂದ ಕಳೆದ ಕೆಲವು ಗಾಬರಿಯ ದಿನಗಳು ಸಂಪದದಲ್ಲಿ ನಾವು ಬದಲಾವಣೆಗಳನ್ನು ಮಾಡಬೇಕೆಂದುಕೊಂಡು ಹಮ್ಮಿಕೊಂಡಿದ್ದ ಕೆಲಸಕ್ಕೆ ಬ್ರೇಕ್ ಹಾಕಿದೆ. ಈ ತಿಂಗಳ...

Thanks , ನನ್ನಿ ಮತ್ತು ಸವಿಯೊದಗು

kishorpatwardhan ಜುಲೈ ೧೧ ಚರ್ಚಾವೇದಿಕೆ ೭,೨೫೦ ವೀಕ್ಷಣೆಗಳು

Thanks ಗೆ ಅಚ್ಚ ಕನ್ನಡದಲ್ಲಿ ಯಾವ ಒರೆ ಹೆಚ್ಚು ಸೂಕ್ತ ಎಂಬ ಚರ್ಚೆ ಆಗಾಗ ಇಲ್ಲಿ ಆಗಿದೆ. ’ ಸವಿಯೊದಗು ’ ಮತ್ತು ’ನನ್ನಿ’ - ಇವು ಈ ವೇದಿಕೆಯಲ್ಲಿ ಅಲ್ಲಲ್ಲಿ ಬಳಕೆಯಾಗುತ್ತಿವೆ. ಈ ಬಗ್ಗೆ ಯೋಚಿಸಿದಾಗ ನನಗನಿಸಿದ್ದು:...

ನಿಮ್ಮ ಸಲಹೆ/ಅಭಿಪ್ರಾಯಗಳನ್ನು ನಮಗೆ ಕಳುಹಿಸಿ

ಹರಿ ಪ್ರಸಾದ್ ನಾಡಿಗ್ ಜುಲೈ ೧೦ ಚರ್ಚಾವೇದಿಕೆ ೬,೯೬೦ ವೀಕ್ಷಣೆಗಳು

'ಸಂಪದ'ದ ಹೊಸ ಆವೃತ್ತಿಯನ್ನು ಹೊರತರುವತ್ತ ಈಗಿನಂತೆ ಹಿನ್ನೆಲೆಯಲ್ಲಿ ಕೆಲಸ ನಡೆದಿದೆ. ಈ ಸಮಯದಲ್ಲಿ ಸಂಪದವನ್ನು ಉತ್ತಮಪಡಿಸುವಲ್ಲಿ ನೀವೂ ಪಾಲ್ಗೊಳ್ಳಬಹುದು. ಸಂಪದದಲ್ಲಿ ಏನೇನು ಬದಲಾವಣೆಗಳನ್ನು ಬಯಸುವಿರಿ? ಸಂಪದದಲ...

ತೀರ ಇತ್ತೀಚಿನ ಬರಹ/ಪ್ರತಿಕ್ರಿಯೆಗಳು ಲಾಗಿನ್ ಆದವರಿಗೆ ಮಾತ್ರ ಕಾಣಿಸಿಕೊಳ್ಳುವುದು

ಹರಿ ಪ್ರಸಾದ್ ನಾಡಿಗ್ ಜುಲೈ ೧೦ ಚರ್ಚಾವೇದಿಕೆ ೭,೧೨೨ ವೀಕ್ಷಣೆಗಳು

ಕಳೆದ ವಾರಗಳಲ್ಲಿ ಸಂಪದದ ಓದುಗರು ಹಲವರು ಈ ಬಗ್ಗೆ ಪತ್ರ ಬರೆದಿದ್ದರು. ಸಮಯಾಭಾವದಿಂದ ಎಲ್ಲರಿಗೂ ಉತ್ತರಿಸಲಾಗದೆ ಇಲ್ಲಿಯೇ ಬರೆಯುತ್ತಿರುವೆ. ಇತ್ತೀಚೆಗೆ ಸಂಪದ ಓದುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ - ಕಳೆದ ತಿಂಗಳು...

ಸಂಪದದಲ್ಲಿ spam ಕಂಡುಬಂದಲ್ಲಿ ಗಮನಕ್ಕೆ ತನ್ನಿ

ಹರಿ ಪ್ರಸಾದ್ ನಾಡಿಗ್ ಜೂನ್ ೧೬ ಚರ್ಚಾವೇದಿಕೆ ೬,೮೪೪ ವೀಕ್ಷಣೆಗಳು

ಓದುಗರೆ, ಸಂಪದದಲ್ಲಿ spam ಕಂಡುಬಂದಲ್ಲಿ ಕೂಡಲೆ ನಿರ್ವಾಹಕರ ಗಮನಕ್ಕೆ ತನ್ನಿ. ಬಾಟ್ ಗಳು ಹಾಗೂ ಸ್ಕ್ರಿಪ್ಟುಗಳ ಬಲ್ಕ್ ಹೊಡೆತಗಳಿಗೆ ಸಂಪದ ಹೊರತಾದರೂ ಪ್ರಜ್ಞಾಪೂರ್ವಕವಾಗಿ ಸ್ಪ್ಯಾಮ್ ಮಾಡಿದರೆ ಅದನ್ನು ಅಳಿಸಿಹಾಕಬೇ...