ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಮಾಹಿತಿ ಫಲಕ

ಮಾಹಿತಿ ಫಲಕ

೯೬ ಲೇಖನಗಳು

ಸದಸ್ಯರ ಗಮನಕ್ಕೆ

ಸಂಪದ ನಿರ್ವಹಣೆ ತಂಡ ಮಾರ್ಚ್ ೧೪ ಚರ್ಚಾವೇದಿಕೆ ೭,೦೬೨ ವೀಕ್ಷಣೆಗಳು

ಸದಸ್ಯರ ಗಮನಕ್ಕೆ: ಕೆಲವು ಸದಸ್ಯರು ತಾವು ಬರೆದ ಲೇಖನಗಳನ್ನು ಬ್ಲಾಂಕ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಲೇಖನ ಅಳಿಸುವಿಕೆಗೆ ಬ್ಲಾಂಕ್ ಮಾಡುವುದರ ಬದಲು ನಿರ್ವಹಣೆ ತಂಡಕ್ಕೆ ಬರೆಯುವುದು ಉತ್ತಮ. ಬ್ಲಾಂಕ್ ಮಾಡುವುದ...

ಸದಸ್ಯರ ಗಮನಕ್ಕೆ: ಹೊರಗಿನ ಕಂಟೆಂಟ್ ತಂದು ಹಾಕದಿರಿ

ಸಂಪದ ನಿರ್ವಹಣೆ ತಂಡ ಮಾರ್ಚ್ ೧೦ ಚರ್ಚಾವೇದಿಕೆ ೬೫,೧೯೧ ವೀಕ್ಷಣೆಗಳು

ಇತ್ತೀಚೆಗೆ ಸಂಪದದಲ್ಲಿ "ಮಿಂಚಂಚೆಯಲ್ಲಿ ಬಂದದ್ದು" ಎನ್ನುತ್ತ ಹೊರಗಿನಿಂದ ತಂದ ಮಾಹಿತಿ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಹೊರಗಿನಿಂದ ಕಾಪಿ ಮಾಡಿದ ಯಾವುದೇ ಕಂಟೆಂಟ್ ಕೂಡ ಸಂಪದದಲ್ಲಿ ಹಾಕುವಂತಿಲ್ಲ. ಹಾಗೆ ಹಾಕಿದ ಪು...

ಉಗ್ರರ ಗುಂಡೇಟಿಗೆ ನಾ ಬಲಿಯಾದರೆ ಕನ್ನಡಿಗರೇ ಶೋಚಿಸಬೇಡಿ.

Anantha Krishna K S ಮಾರ್ಚ್ ೦೩ ಚರ್ಚಾವೇದಿಕೆ ೧,೧೧೦ ವೀಕ್ಷಣೆಗಳು

ಈಗಿನ ಕಾಲದಲ್ಲಿ ಯಾರು ಬೇಕಾದರೂ ಉಗ್ರರ ಹಿಂಸೆಗೆ ಬಲಿಯಾಗಬಹುದು. ಅಕಸ್ಮಾತ್ತಾಗಿ ನಾನೇನಾದರೂ ಉಗ್ರರ ಅಟ್ಟಹಾಸಕ್ಕೆ ಬಲಿಯಾದರೆ ದುಃಖ ಪಡಬೇಡಿ. ಈ ಕನ್ನಡಕಂದನಂತಹವರು ಅಥವಾ ಅವನಿಗಿಂತ ಉತ್ಕೃಷ್ಟರು ಹುಟ್ಟಿ ಬರುತ್ತಾರೆ.

ಜಿ.ಏ.ಕುಲಕರ್ಣಿ ಅವರ ಬಗ್ಗೆ ಮಾಹಿತಿ...

ಚಲಪತಿ ರಾವ್ ಶಾನವಾಸಪುರ ಫೆಬ್ರ ೧೮ ಚರ್ಚಾವೇದಿಕೆ ೧,೬೩೮ ವೀಕ್ಷಣೆಗಳು

ಸಂಪದಿಗರಿಗೆ ಶರಣು. ಧಾರವಾಡದಲ್ಲಿ ಅಧ್ಯಾಪಕರಾಗಿ, ಮರಾಠಿಯಲ್ಲಿ ಸಾಹಿತ್ಯ ಕೃಷಿ ಮಾಡಿರುವಂಥ ಜಿ.ಏ.ಕುಲಕರ್ಣಿ ಅವರ ಒಂದು ಕಥೆಯ ಕನ್ನಡ ಅನುವಾದವನ್ನ 'ದೇಶ ಕಾಲ'ದ ೧೫ನೇ ಸಂಚಿಕೆಯಲ್ಲಿ ಓದಿದೆ. ಕಥೆ ಮನಸ್ಸಿಗೆ ಹಿಡಿಸಿತು. ಈ...

ಸದಸ್ಯರ ಗಮನಕ್ಕೆ: ಅಸಭ್ಯ ಪ್ರತಿಕ್ರಿಯೆ ಬರೆಯುವವರನ್ನು ಹೊರಹಾಕಲಾಗುವುದು

ಹರಿ ಪ್ರಸಾದ್ ನಾಡಿಗ್ ಜನ ೧೪ ಚರ್ಚಾವೇದಿಕೆ ೧೦,೬೪೫ ವೀಕ್ಷಣೆಗಳು

ಅಸಭ್ಯ ಪ್ರತಿಕ್ರಿಯೆಗಳನ್ನು ಬರೆದದ್ದು ಕಂಡುಬಂದಲ್ಲಿ ಆಯಾ ಸದಸ್ಯರ ಪ್ರೊಫೈಲ್ ಬ್ಲಾಕ್ ಮಾಡಲಾಗುವುದು. ಮೊದಲನೆಯ ಹಂತವಾಗಿ ಸದಸ್ಯರಾದ maheshaರವರ ಅಕೌಂಟನ್ನು ಸಂಪದದಲ್ಲಿ ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿದೆ. ಮತ್ತಷ...

ನಿಸರ್ಗ ಮಾಸಿಕ

ಅನಿಲ್ ರಮೇಶ್ ಡಿಸೆಂ ೧೦ ಚರ್ಚಾವೇದಿಕೆ ೬,೨೦೬ ವೀಕ್ಷಣೆಗಳು

"ನಿಸರ್ಗ" - ಪರಿಸರ ಪ್ರೇಮಿಗಳಿಗೊಂದು ಮಾಸಿಕ. http://nisarga.maasika.googlepages.com/ ಈ ತಿಂಗಳ ಸಂಚಿಕೆಯನ್ನು ತಪ್ಪದೇ ಓದಿ.

ಲಷ್ಕರೆ ಮುಖಂಡ ಹಫೀಜ್ ಪಾಕಿಸ್ತಾನದ ಗೌರವಾನ್ವಿತ ವ್ಯಕ್ತಿ

ಗೋವಿಂದ ಭಟ್ ಡಿಸೆಂ ೦೩ ಚರ್ಚಾವೇದಿಕೆ ೬,೨೧೨ ವೀಕ್ಷಣೆಗಳು

ಇಂದಿನ ಪತ್ರಿಕೆಯಲ್ಲಿ ಪ್ರಕಟವಾದ ಪಾಕ್ ಗೆ ಕಠೀಣ ಸಂದೇಶ ಓದಿ ನಿಜಕ್ಕೂ ಗೊಂದಲವಾಯಿತು. ಮೊನ್ನೆ ಮುಂಬಯಿಯಲ್ಲಿ ರಕ್ತಪಾತ ನಡೆಸಿದ ಲಷ್ಕರೆ ಮುಖಂಡ ಹಫೀಜ್ ಪಾಕಿಸ್ತಾನದ ಗೌರವಾನ್ವಿತ ವ್ಯಕ್ತಿ. ಅವನ ಜೀವಕ್ಕೂ ಅಪಾಯ ಇದೆಯಂತೆ...

ಏಡ್ಸ್ ಬಗ್ಗೆ ಅರಿವು

ತಿಲಕ್ ರಾಜ್ ಡಿ.ಟಿ ಡಿಸೆಂ ೦೧ ಚರ್ಚಾವೇದಿಕೆ ೭,೬೬೭ ವೀಕ್ಷಣೆಗಳು

ಏಡ್ಸ್....ಮಹಾಮಾರಿ.... ಮಾನವನನ್ನು ಕಾಡುವ ಪೆಡಂಭೂತ.... ಮಿತ್ರರೇ, ಇಂದು ವಿಶ್ವ ಏಡ್ಸ್ ದಿನ. ಏಡ್ಸ್ ಎಂಭ ಮಹಾಮಾರಿಯನ್ನು ನಮ್ಮ ದೇಶದಿಂದ ಅಲ್ಲ ನಮ್ಮ ಪ್ರಪಂಚದಿಂದಲೇ ಹೊರದಬ್ಬಲು ನಾವೆಲ್ಲ್ರರೂ ಇಂದು ಸಂಕಲ್ಪ...

ನೇರ್ಪಾಡು, ನೇರ್ಗೇಡು

Anantha Krishna K S ನವೆಂ ೨೬ ಚರ್ಚಾವೇದಿಕೆ ೬,೧೦೩ ವೀಕ್ಷಣೆಗಳು

ಈ ಲೇಖನವನ್ನು ಓದುವ ಮುನ್ನ ನನ್ನ ದಿನಕ್ಕೊಂದು ಪದದಡಿಯ ’ನೇರ್, ನೇರ’ ಓದಿ. ನೇರ್ಪಾಡು/ನೇರ್ವಾಡು=ದುರಸ್ತಿ, repair ಎಂದು ಬೞಸಬಹುದು. ನೇರ್ಗೇಡು=ಹಾೞಾದ ಸ್ಥಿತಿ, state of being out of order, or impaired, o...

ಇಂಗ್ಲೀಷನಲ್ಲಿರುವ ನನ್ನ ಹೆಸರನ್ನು ಕನ್ನಡದಲ್ಲಿ ಬದಲಾಯಿಸುವುದು.

ಬಿ.ವೆಂಕಟ್ರಾಯ ಅಕ್ಟೋ ೨೯ ಚರ್ಚಾವೇದಿಕೆ ೬,೭೦೭ ವೀಕ್ಷಣೆಗಳು

ಪ್ರಿಯರೇ, ಸಂಪದದ ಖಾತೆಯಲ್ಲಿ ನನ್ನ ಹೆಸರು ನಾನು ಇಂಗ್ಲೀಷ್ ನಲ್ಲಿ ಸೇರಿಸಿದ್ದೆ. ಆದರೆ ನನಗೆ ಅದನ್ನು ಈಗ ಕನ್ನಡದಲ್ಲಿ ಬದಲಾಯಿಸಬೇಕಾಗಿದೆ. ಹೇಗೆಂದು ಯಾರಾದರೂ ತಿಳಿಸುವಿರಾ? ನಿಮಗೆ ಗೊತ್ತಿದ್ದು ನನಗೆ ತಿಳಿಸದಿದ್ದರ...

ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು

ಬಿ.ವೆಂಕಟ್ರಾಯ ಅಕ್ಟೋ ೨೯ ಚರ್ಚಾವೇದಿಕೆ ೬,೧೧೨ ವೀಕ್ಷಣೆಗಳು

ನನ್ನ ಸಂಪದದ ಖಾತೆಯಲ್ಲಿ ನನ್ನ ಹೆಸರು ಇಂಗ್ಲೀಷ್ ನಲ್ಲಿ ಬರುತ್ತದೆ. ಅದನ್ನು ಕನ್ನಡದಲ್ಲಿ ತರ್ಜುಮೆ (ಬದಲಾಯಿಸಲು)ಮಾಡಲು ನಾನು ಏನು ಮಾಡಬೇಕೆಂದು ಯಾರಾದರೂ ತಿಳಿಸುವಿರಾ? ಬಿ.ವೆಂಕಟ್ರಾಯ ಪ್ರೀತಿಯಿರಲಿ

ಸಂಪದ downtime

ಹರಿ ಪ್ರಸಾದ್ ನಾಡಿಗ್ ಅಕ್ಟೋ ೨೦ ಚರ್ಚಾವೇದಿಕೆ ೧,೪೫೩ ವೀಕ್ಷಣೆಗಳು

ಸಂಪದ ಇಂದು ಬೆಳಿಗ್ಗೆ ಸ್ವಲ್ಪ ಹೊತ್ತು ಲಭ್ಯವಿರಲಿಲ್ಲ. ಲೋಡ್ ಹೆಚ್ಚಳದಿಂದಾಗಿ CPU consumption ಹೆಚ್ಚಾದಾಗ ತಂತಾನೆ ರಿಸೆಟ್ ಆಗುವಂತೆ ಇರುವ ಸ್ಕ್ರಿಪ್ಟು ಕೂಡ ಕೈ ಕೊಟ್ಟಿದ್ದರಿಂದ ಸ್ವಲ್ಪ ಹೊತ್ತು ಡೌನ್ ಟೈಮ್ ಆಗಿಹೋ...

ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????

divya hn ಅಕ್ಟೋ ೦೨ ಚರ್ಚಾವೇದಿಕೆ ೫,೮೩೧ ವೀಕ್ಷಣೆಗಳು

ಇಂದು ಬೆಳಿಗ್ಗೆ ನಾನು FMರೇಡಿಯೋ ಕೇಳುತಿದೆ. ಆಗ ಐದು ಜನರನ್ನ interview ಮಾಡ್ತಿದ್ರು. ಅವರಿಗೆಲ್ಲ ಕೇಳಿದು ಒಂದೇ ಪ್ರೆಶ್ನೆ , ಏನೆಂದರೆ ಗಾಂಧೀಜಿ ಯವರ ತಾಯಿ ಯಾರು? ಈ ಪ್ರೆಶ್ನೆಗೆ ಉತ್ತರ ಕೊಟ್ಟ ಆ ೫ ಮಹಾನುಬಾವರು ಯಾ...

ಬೇಗ ಈ ಸ೦ಶಯ ನಿವಾರಿಸಿ

ಗುರುರಾಜ ಕೊಡ್ಕಣಿ ಸೆಪ್ಟೆಂ ೩೦ ಚರ್ಚಾವೇದಿಕೆ ೬,೯೯೬ ವೀಕ್ಷಣೆಗಳು

ನಾನು ಈ ಹಿ೦ದೆ LIC of Indiaದ development officers ಹುದ್ದೆಗೆ ಪರೀಕ್ಷೆ ಬರೆದಿದ್ದೆ. ಈಗ ಆ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದೇನೆ. LICಯವರು ಈಗ ನಾನು ಕೆಲಸ ಮಾಡುತ್ತಿರುವ ಕ೦ಪನಿಯಿ೦ದ "No objection Certificare...

ಸಂಪದ ಬೆಳಿಗ್ಗೆ ಸ್ವಲ್ಪ ಹೊತ್ತು ಲಭ್ಯವಿರಲಿಲ್ಲ

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೨೨ ಚರ್ಚಾವೇದಿಕೆ ೬,೫೦೮ ವೀಕ್ಷಣೆಗಳು

ಟ್ರಾಫಿಕ್ ತುಂಬಾ ಇದ್ದದ್ದರಿಂದ ಬೆಳಿಗ್ಗೆ ಸ್ವಲ್ಪ ಹೊತ್ತು ಸಂಪದ ಲಭ್ಯವಿರಲಿಲ್ಲ. ಕ್ಷಮೆಯಿರಲಿ. ಸಂಪದ ಪುಟಗಳು ನಿಧಾನವಾಗಿ ಲೋಡ್ ಆದರೆ, ಅಥವ ಖಾಲಿಪುಟಗಳು ಬರಲು ತೊಡಗಿದರೆ ನನಗೊಂದು ಇ-ಮೇಯ್ಲ್ ಹಾಕಿ ತಿಳಿಸುತ್ತೀರ...

ಱೞೋಪಾಖ್ಯಾನ ಓದಿ

Anantha Krishna K S ಸೆಪ್ಟೆಂ ೧೮ ಚರ್ಚಾವೇದಿಕೆ ೬,೪೮೭ ವೀಕ್ಷಣೆಗಳು

ನನ್ನ "ೞ ಮತ್ತು ಳ ಹಾಗೂ ಱ ಮತ್ತು ರ ಉಚ್ಚಾರವ್ಯತ್ಯಾಸ" ಲೇಖನದಡಿ ಱೞ(ೞಕಾರ)ದ ಶಬ್ದಗಳನ್ನು ಶೃಂಗಾರ ಕವಿ ಕೊಟ್ಟಂತೆ ಉದಾಹರಿಸಿರುವುದನ್ನು ದಯವಿಟ್ಟು ನೋಡಿ.

ಱಳೋಪಾಖ್ಯಾನ ಓದಿ

Anantha Krishna K S ಸೆಪ್ಟೆಂ ೧೮ ಚರ್ಚಾವೇದಿಕೆ ೧,೩೩೫ ವೀಕ್ಷಣೆಗಳು

ನನ್ನ "ೞ ಮತ್ತು ಳ ಹಾಗೂ ಱ ಮತ್ತು ರ ಉಚ್ಚಾರವ್ಯತ್ಯಾಸ" ಲೇಖನದಡಿ ಱೞ(ೞಕಾರ)ದ ಶಬ್ದಗಳನ್ನು ಶೃಂಗಾರ ಕವಿ ಕೊಟ್ಟಂತೆ ಉದಾಹರಿಸಿರುವುದನ್ನು ದಯವಿಟ್ಟು ನೋಡಿ.

ದಿನಕ್ಕೊಂದು ಪದ

Anantha Krishna K S ಸೆಪ್ಟೆಂ ೦೮ ಚರ್ಚಾವೇದಿಕೆ ೧,೩೪೯ ವೀಕ್ಷಣೆಗಳು

ದಿನಕ್ಕೊಂದು ಪದದಡಿಯಲ್ಲಿ ಬರೆದ ನನ್ನ ಲೇಖನಗಳನ್ನೋದುವವರ ಸಂಖ್ಯೆ ಕಡಿಮೆಯಾಗಿದೆ. ಇದಱಡಿಯಲ್ಲಿ ನಾನು ಹೆಚ್ಚಾಗಿ ದೇಸಿ ಪದಗಳನ್ನೇ ಕುಱಿತು ಹಾಗೂ ೞ ಮತ್ತು ಳ ಹಾಗೂ ಱ ಮತ್ತು ರ ಅಕ್ಷರಗಳುಳ್ಳ ಪದಗಳಲ್ಲಿ ಅರ್ಥವ್ಯತ್ಯಾಸ ತೋ...

ಶಬ್ದಗಳನ್ನು ಸೇರಿಸುವುದು ಹೇಗೆ

Anantha Krishna K S ಆಗಸ್ಟ್ ೨೯ ಚರ್ಚಾವೇದಿಕೆ ೭,೦೭೮ ವೀಕ್ಷಣೆಗಳು

ಮಾನ್ಯ ಮಿತ್ರರೊಬ್ಬರು ’ೞ’ ಮತ್ತು ’ಱ’ ಕಾರಗಳಿಗೆ ಸಂಬಂಧಿಸಿದಂತೆ ಕೆಲವು ಪದಗಳನ್ನು ಉಚ್ಚರಿಸಿ ಧ್ವನಿಯನ್ನು ಈ ಜಾಲದಲ್ಲಿ ಏಱಿಸಲು ಕೇಳಿಕೊಂಡಿದ್ದರು. ಅದನ್ನು ಮಾಡುವುದಾದರೂ ಹೇಗೆ?