ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಮಾಹಿತಿ ಫಲಕ

ಮಾಹಿತಿ ಫಲಕ

೯೬ ಲೇಖನಗಳು

ಗ್ರ೦ಥಾಲಯಗಳು ಇ೦ದಿಗೂ ಪ್ರಸ್ತುತವೇ?

rupeshkumar ಜೂನ್ ೦೨ ಚರ್ಚಾವೇದಿಕೆ ೧,೭೯೧ ವೀಕ್ಷಣೆಗಳು

ಈ ಮಾಹಿತಿ ತ೦ತ್ರಜ್ಞಾನದ (ಅಥವಾ ಅ೦ತರ್ಜಾಲದ) ಯುಗದಲ್ಲೂ ಗ್ರ೦ಥಾಲಯಗಳು ಪ್ರಸ್ತುತವೇ? ಹೌದು ಎ೦ದಾದರೆ, ಹೇಗೆ? ಇಲ್ಲ ಎ೦ದಾದರೆ, ಅದಕ್ಕೆ ಕಾರಣಗಳೇನು? ನಿಮ್ಮ ಅಭಿಪ್ರಾಯಗಳನ್ನು ದಾಖಲಿಸಿ.

ಅನಂತಮೂರ್ತಿ: ಐದು ದಶಕದ ಬರೆವಣಿಗೆ

ismail ಫೆಬ್ರ ೨೭ ಚರ್ಚಾವೇದಿಕೆ ೭,೩೭೪ ವೀಕ್ಷಣೆಗಳು

ಅನಂತಮೂರ್ತಿಯವರು ತಮ್ಮ ಐದು ದಶಕಗಳ ಸಾಹಿತ್ಯ ಚಟುವಟಿಕೆಯ ಕುರಿತಂತೆ ಸಾಹಿತ್ಯ ಅಕಾಡೆಮಿಯಲ್ಲಿ ನೀಡಿದ ಸಂವತ್ಸರ ಉಪನ್ಯಾಸದ ಪೂರ್ಣಪಾಠ<a href="http://rujuvathu.sampada.net/node/68"> ಅವರ ಬ್ಲಾಗ್‌ನಲ್ಲಿ</a> ಇದ...

ಸಂಪದದಲ್ಲಿ ಕೆಲವು ಬದಲಾವಣೆಗಳು

ಹರಿ ಪ್ರಸಾದ್ ನಾಡಿಗ್ ಫೆಬ್ರ ೦೧ ಚರ್ಚಾವೇದಿಕೆ ೬,೭೬೪ ವೀಕ್ಷಣೆಗಳು

ಬರುವ ನಾಲ್ಕೈದು ದಿನಗಳ ಕಾಲ ಸಂಪದದಲ್ಲಿ ಕೆಲವು ನಿರ್ವಹಣೆಯ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಸಂಪದ ಎಲ್ಲರಿಗೂ ಎಂದಿನಂತೆ ಲಭ್ಯವಿರುತ್ತದೆ,

ಅನುವಾದದಲ್ಲಿ ಪಾಲ್ಗೊಳ್ಳುತ್ತಿರುವವರಿಗೊಂದಷ್ಟು ಸಲಹೆಗಳು

ಹರಿ ಪ್ರಸಾದ್ ನಾಡಿಗ್ ಜನ ೩೦ ಚರ್ಚಾವೇದಿಕೆ ೧,೭೨೫ ವೀಕ್ಷಣೆಗಳು

ಸಂಪದದ [:http://translate.sampada.net|ಮುಕ್ತ ತಂತ್ರಾಂಶ ಅನುವಾದ ಮಾಡುವ ಪ್ರಾಜೆಕ್ಟಿನಲ್ಲಿ] ಪಾಲ್ಗೊಳ್ಳುತ್ತಿರುವವರಿಗೊಂದಷ್ಟು ಸಲಹೆಗಳು:

ಗೈಮ್ ಕನ್ನಡದಲ್ಲಿ ಲಭ್ಯ

ಹರಿ ಪ್ರಸಾದ್ ನಾಡಿಗ್ ಜನ ೨೯ ಚರ್ಚಾವೇದಿಕೆ ೧೦,೭೧೭ ವೀಕ್ಷಣೆಗಳು

ಮುಕ್ತ ತಂತ್ರಾಂಶವಾದ - ಗೈಮ್ multi protocol instant messaging client ಈಗ ಕನ್ನಡದಲ್ಲಿ ಲಭ್ಯ. ಹಿಂದಿನ ವಾಕ್ಯದಲ್ಲಿ ಬರೆದ ಟೆಕ್ನಿಕಲ್ ಪದವನ್ನೋದಿ ಯಾರೂ ಮೂರ್ಛೆ ಹೋಗಿರಲಿಕ್ಕಿಲ್ಲ ಎಂದು ಭಾವಿಸಿ ಅದರರ್ಥ ವಿ...

ಶೇಖರ್ಪೂರ್ಣರಿಗೆ ನಿಮ್ಮ ಹಾರೈಕೆಗಳನ್ನು ಕಳುಹಿಸಿ

ಹರಿ ಪ್ರಸಾದ್ ನಾಡಿಗ್ ಜನ ೨೬ ಚರ್ಚಾವೇದಿಕೆ ೬,೫೧೮ ವೀಕ್ಷಣೆಗಳು

ಕನ್ನಡ ಸಾಹಿತ್ಯ ಡಾಟ್ ಕಾಂ ನ ಹಿಂದಿರುವ ಶೇಖರ್ಪೂರ್ಣರವರಿಗೆ ಲಘು ಹೃದಯಾಘಾತವಾಗಿದೆಯೆಂದು ಅವರ ಸ್ನೇಹಿತರಾದ ಆರೆಹಳ್ಳಿ ರವಿ ಇವತ್ತು ಫೋನ್ ಮಾಡಿ ತಿಳಿಸಿದರು. ಅವರು ಜಯದೇವದ ICUನಲ್ಲಿದ್ದಾರಂತೆ - ಈಗ ಆರೋಗ್ಯ ಸುಧಾರಿಸಿ...

ಕನ್ನಡ ದಿನದರ್ಶಿ-Calendar ೨೦೦೭

sobagu ಜನ ೨೦ ಚರ್ಚಾವೇದಿಕೆ ೩,೪೪೮ ವೀಕ್ಷಣೆಗಳು

ವಿಕ್ರಂತ ಕರ್ನಾಟಕದ ಕ್ಯಾಲೆಂಡರ್ ___LINK_OPEN_href="http://www.vikrantakarnataka.com/magazine/calender.pdf" target="_blank"___http://www.vikrantakarnataka.com/magazine/calender.pdf</a>

ಪ್ಯಾಂಗೋ ಲೈಬ್ರರಿಯಲ್ಲಿ ಕನ್ನಡ ರೆಂಡರಿಂಗ್ ಬಗ್

ಹರಿ ಪ್ರಸಾದ್ ನಾಡಿಗ್ ನವೆಂ ೨೯ ಚರ್ಚಾವೇದಿಕೆ ೨,೮೭೧ ವೀಕ್ಷಣೆಗಳು

ಲಿನಕ್ಸಿನಲ್ಲಿ ಹಲವು ರೆಂಡರಿಂಗ್ ಇಂಜಿನುಗಳಿವೆ. ಅದರಲ್ಲಿ 'ಪ್ಯಾಂಗೋ' ಕೂಡ ಒಂದು. ಲಿನಕ್ಸ್ ಬಳಸುವವರಿಗೆ ಜಿ‌ಟಿಕೆ (GTK) ಮತ್ತು ಗ್ನೋಮ್ (GNOME) ಬಗ್ಗೆ ತಿಳಿದೇ ಇರುತ್ತದೆ. GNOME ಬಳಸುವ ರೆಂಡರಿಂಗ್ ಇಂಜಿನ್ - pan...

ಸಂಪದದ ಜನಪ್ರಿಯ ಪುಟಗಳು...

ಸಂಪದ ನಿರ್ವಹಣೆ ತಂಡ ನವೆಂ ೨೭ ಚರ್ಚಾವೇದಿಕೆ ೨,೭೩೬ ವೀಕ್ಷಣೆಗಳು

ಇಲ್ಲಿಯವರೆಗೂ ಹೆಚ್ಚು ಓದಲ್ಪಟ್ಟ ಸಂಪದದ ಪುಟಗಳ ಪಟ್ಟಿಯನ್ನು ಸದಸ್ಯರು [:http://sampada.net/popular|ಇಲ್ಲಿ ವೀಕ್ಷಿಸಬಹುದು]. ಪ್ರತಿ ದಿನದ ಜನಪ್ರಿಯ ಲೇಖನಗಳೊಂದಿಗೆ ಕಳೆದ ಒಂದೂವರೆ ವರ್ಷದಲ್ಲಿ ಹೆಚ್ಚು ಓದಲ್ಪಟ್ಟ...

ಕಾರ್ಯಕ್ರಮಗಳಿಗೊಂದು ನೋಟಿಸ್ ಬೋರ್ಡ್

ಸಂಪದ ನಿರ್ವಹಣೆ ತಂಡ ನವೆಂ ೨೭ ಚರ್ಚಾವೇದಿಕೆ ೨,೬೪೨ ವೀಕ್ಷಣೆಗಳು

ನಿಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳನ್ನು ಸಂಪದದ ಸದಸ್ಯರೊಂದಿಗೆ ನೀವು ಹಂಚಿಕೊಳ್ಳಬಹುದು. ಕಾರ್ಯಕ್ರಮವೊಂದನ್ನು ಸಂಪದದ ಪಟ್ಟಿಗೆ ಸೇರಿಸಲು "[:http://sampada.net/node/add/event|Add content to Sampada...

ಸರ್ವರ್ ಸ್ಥಳಾಂತರ ಪೂರ್ಣ...

ಹರಿ ಪ್ರಸಾದ್ ನಾಡಿಗ್ ಅಕ್ಟೋ ೦೪ ಚರ್ಚಾವೇದಿಕೆ ೨,೨೪೫ ವೀಕ್ಷಣೆಗಳು

ಹೊಸ ಸರ್ವರಿಗೆ ಸಂಪದ ಸ್ಥಳಾಂತರಿಸುವ ಕೆಲಸ ನಡೆಯುತ್ತಿದ್ದು, ವೆಬ್ಸೈಟುಗಳನ್ನು ಸ್ಥಳಾಂತರಿಸುವ ಮೊದಲ ಕಾರ್ಯ ಇದೀಗ ಮುಗಿದಿದೆ. ಈಗ

ಪ್ಲಾನೆಟ್ ಕನ್ನಡದಲ್ಲಿ ಬದಲಾವಣೆಗಳು

ಹರಿ ಪ್ರಸಾದ್ ನಾಡಿಗ್ ಜುಲೈ ೨೫ ಚರ್ಚಾವೇದಿಕೆ ೨,೯೦೩ ವೀಕ್ಷಣೆಗಳು

ಬರುವ ಭಾನುವಾರದಿಂದ ಪ್ರಾರಂಭಿಸಿ [:http://planet.sampada.net|ಪ್ಲಾನೆಟ್ ಕನ್ನಡದಲ್ಲಿ] ಅನಾಮಿಕರು ಬರೆಯುವ ಬ್ಲಾಗುಗಳನ್ನು ತೆಗೆದುಹಾಕಲಾಗುವುದು.

ಸಂಪದ - ಫೆಬ್ರವರಿ ತಿಂಗಳ ಅಂಕಿ ಅಂಶಗಳು

ಹರಿ ಪ್ರಸಾದ್ ನಾಡಿಗ್ ಮಾರ್ಚ್ ೦೨ ಚರ್ಚಾವೇದಿಕೆ ೭,೪೬೯ ವೀಕ್ಷಣೆಗಳು

ಸಂಪದ ಪ್ರಾರಂಭವಾಗಿ ಆರು ತಿಂಗಳ ಮೇಲಾದವು. ನಾವುಗಳು ಕೆಲವರು ಅಂದುಕೊಂಡಷ್ಟು ಶೀಘ್ರವಾಗಿ ಈ‌ ಸಮುದಾಯ ಬೆಳೆಯದಿದ್ದರೂ, ಇತ್ತೀಚಿನ ಅಂಕಿ ಅಂಶಗಳನ್ನ ನೋಡಿದರೆ ಸಂಪೂರ್ಣ ಕನ್ನಡದಲ್ಲಿರುವ ತಾಣಗಳಿಗೆ ಇಷ್ಟೊಂದು ಜನ ಬಂದು ಹೋಗ...

ಸಂಪದ ಸುದ್ದಿ ಪತ್ರ - ಜನವರಿ ೧೫ ೨೦೦೬

ಹರಿ ಪ್ರಸಾದ್ ನಾಡಿಗ್ ಜನ ೧೩ ಚರ್ಚಾವೇದಿಕೆ ೭,೬೯೫ ವೀಕ್ಷಣೆಗಳು

ಸಂಪದ ಸುದ್ದಿ ಪತ್ರದ ನಕಲೊಂದನ್ನು ಇಲ್ಲಿ ಲಗತ್ತಿಸುತ್ತಿದ್ದೇನೆ. ಸಂಪದದಲ್ಲಿ ಹಲವರು ಸುದ್ದಿ ಪತ್ರಕ್ಕೆ ನೊಂದಾಯಿಸಿಕೊಂಡಿಲ್ಲದಿರುವುದರಿಂದ ಇಲ್ಲೊಂದು ಕಾಪಿ.

ಸಂಪದ ಡಿಸೈನಿನಲ್ಲಿ ಒಂದಷ್ಟು ಬದಲಾವಣೆಗಳು

ಹರಿ ಪ್ರಸಾದ್ ನಾಡಿಗ್ ಡಿಸೆಂ ೦೭ ಚರ್ಚಾವೇದಿಕೆ ೨,೫೦೭ ವೀಕ್ಷಣೆಗಳು

'ಸಂಪದ'ದ ಡಿಸೈನಿನಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿರುವೆ. ಯೂಸಬಿಲಿಟಿ ಇಂಪ್ರೂವ್ ಮಾಡುವ ಸಲುವಾಗಿ ಒಂದಷ್ಟು ಪ್ರಯೋಗಗಳು ಮಾಡಬೇಕಾಯಿತು.

'ಸಂಪದ' ಇಂದು ಸ್ವಲ್ಪ ಹೊತ್ತು ಲಭ್ಯವಿರುವುದಿಲ್ಲ...

ಹರಿ ಪ್ರಸಾದ್ ನಾಡಿಗ್ ನವೆಂ ೨೮ ಚರ್ಚಾವೇದಿಕೆ ೭,೧೭೫ ವೀಕ್ಷಣೆಗಳು

ಡೇಟಬೇಸ್ maintenance ಗಾಗಿ ಒಂದಷ್ಟು ಕೆಲಸ ನಡೆಯುತ್ತಿರುವುದರಿಂದ ಇವತ್ತು ಮಧ್ಯಾಹ್ನ (ಭಾರತದ ಸಮಯದಂತೆ) ಸ್ವಲ್ಪ ಹೊತ್ತು (೧೦ರಿಂದ ೩೦ ನಿಮಿಷ) 'ಸಂಪದ' ಲಭ್ಯವಿರುವುದಿಲ್ಲ.

errors ಕಂಡುಬಂದಲ್ಲಿ ತಪ್ಪದೇ ತಿಳಿಸಿ

ಹರಿ ಪ್ರಸಾದ್ ನಾಡಿಗ್ ನವೆಂ ೧೯ ಚರ್ಚಾವೇದಿಕೆ ೬,೯೯೬ ವೀಕ್ಷಣೆಗಳು

'ಸಂಪದ'ದ ಓದುಗರೆಲ್ಲರಿಗೂ ನಮಸ್ಕಾರ, ಇಂದು ಬೆಳಿಗ್ಗೆ ಸುಮಾರು ೯:೦೦ (IST) ನಿಂದ ಮದ್ಯಾಹ್ನದವರೆಗೆ ಸಂಪದ ಡೌನ್ ಆಗಿತ್ತು. Database ದೋಷದಿಂದ ಹೀಗಾಗಿದ್ದರಿಂದ ಸಂಪದ ಆ ನಡುವೆ ಓದಲು ಲಭ್ಯವಿರಲಿಲ್ಲ. ಇವತ್ತಾದದ್ದೇ...

'ಜನಮತ' ಫಲಿತಾಂಶ

ಹರಿ ಪ್ರಸಾದ್ ನಾಡಿಗ್ ನವೆಂ ೧೨ ಚರ್ಚಾವೇದಿಕೆ ೨,೮೪೪ ವೀಕ್ಷಣೆಗಳು

ಈ ಬಾರಿ ಸಂಪದದಲ್ಲಿ ನಡೆಸಿದ ಜನಮತ (poll) ಫಲಿತಾಂಶ ಹೀಗಿದೆ: <em>ಪ್ರಶ್ನೆ</em>:<strong> "ಕನ್ನಡಿಗರಿಗೆ ಕರ್ನಾಟಕದಲ್ಲಿರುವ ಐಟಿ ಕಂಪೆನಿಗಳಲ್ಲಿ ಕೆಲಸ ನೀಡುವಾಗ ಆದ್ಯತೆ", ನಿಮ್ಮ ಅಭಿಪ್ರಾಯದಲ್ಲಿ:</strong>

'ಸಂಪದ'ದಲ್ಲಿ ಹಲವಾರು ಬದಲಾವಣೆಗಳು

ಹರಿ ಪ್ರಸಾದ್ ನಾಡಿಗ್ ನವೆಂ ೦೮ ಚರ್ಚಾವೇದಿಕೆ ೭,೫೨೦ ವೀಕ್ಷಣೆಗಳು

ಸಂಪದ ದೊಡ್ಡದಾಗುತ್ತಿದ್ದಂತೆ ಇಲ್ಲಿರುವ ಲೇಖನಗಳನ್ನು ತಲುಪಲು ಕಷ್ಟವಾಗುತ್ತಿದೆ ಎಂದು ಹಲವರಿಂದ ದೂರು ಬಂದಿತ್ತು. ಅಲ್ಲದೇ ಮುಖ್ಯ ಪುಟದಲ್ಲಿ ಲೇಖನಗಳಿಗೆ ಬರಿಯ ಸಂಪರ್ಕಗಳು ಮಾತ್ರ ಇದ್ದರೆ ಚೆನ್ನ ಎಂದು ಹಲವರು ಅಭಿಪ್ರಾಯ...