ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಮಾಹಿತಿ ಫಲಕ

ಮಾಹಿತಿ ಫಲಕ

೯೬ ಲೇಖನಗಳು

ರಾಶಿಗಳ ಮಾಹಿತಿ ಬೇಕು!

ಡಾ: ಮೀನಾ ಸುಬ್ಬರಾವ್ ಡಿಸೆಂ ೦೮ ಚರ್ಚಾವೇದಿಕೆ ೧೩,೩೪೭ ವೀಕ್ಷಣೆಗಳು

ಸ್ನೇಹಿತರೆ, ( ಚರ್ಚೆಯಲ್ಲಿ ಹಾಕಿದ್ದಕ್ಕೆ ಕ್ಷಮೆ ಇರಲಿ, ಎಲ್ಲಿ ಹಾಕಬೇಕು ಅಂತ ಗೊತ್ತಾಗಲಿಲ್ಲ)ನನಗೆ ರಾಶಿಗಳ ಬಗ್ಗೆ ಸ್ವಲ್ಪ ಮಾಹಿತಿ ಬೇಕು. ದಯವಿಟ್ಟು ತಿಳಿದವರು ಕೊಡಲು ಸಾಧ್ಯವೇ? ಮುಂಗಡವಾಗಿ ನಿಮಗೆಲ್ಲ ಧನ್ಯವಾದಗಳು....

ವ್ಯಾಲಂಟೈನ್ ಡೇ ಆಚರಣೆ ಬೇಕೇ?

ಜಯಂತ್ ರಾಮಾಚಾರ್ ಫೆಬ್ರ ೧೦ ಚರ್ಚಾವೇದಿಕೆ ೭,೨೫೧ ವೀಕ್ಷಣೆಗಳು

ಫೆಬ್ರವರಿ ೧೪ ಬಂತೆಂದರೆ ಪ್ರೇಮಿಗಳಿಗೆ ಅದೆಂತದೋ ಸಂಭ್ರಮ. ಎಲ್ಲೆಲ್ಲಿ ನೋಡಿದರು ಕೆಂಪು ಕೆಂಪು  ಹೃದಯ ಮಾದರಿ ಬಲೂನ್ ಗಳು, ವಿಶೇಷ ರಿಯಾಯಿತಿಗಳು, ವಿಶೇಷ ಪಾರ್ಟಿಗಳು, ಉಡುಗೊರೆಗಳು, ಗುಲಾಬಿ ಹೂವುಗಳು. ಅಂದು ಪ್ರೇಮಿಗಳು...

ಸಂಪದದಲ್ಲಿ ದಿನಕ್ಕೊಂದು ವಿಷಯ (ಅಂದಿನ ಭಾರತ-ಇಂದಿನ ಭಾರತ)

ಜಯಂತ್ ರಾಮಾಚಾರ್ ಜನ ೩೧ ಚರ್ಚಾವೇದಿಕೆ ೨,೨೮೩ ವೀಕ್ಷಣೆಗಳು

ಕಳೆದ ಬಾರಿ ಸಂಪದದಲ್ಲಿ ಬರಹಗಳು ಕಡಿಮೆಯಾಗಲು ಕಾರಣವೇನು ಎಂಬ ವಿಷಯದ ಕುರಿತಾಗಿ ಬರೆದಾಗ, ಕೆಲವು ಸಂಪದಿಗರು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅದರಲ್ಲಿ ಮಹೇಶ್ ಪ್ರಸಾದ್ ನೀರ್ಕಾಜೆಯವರು ಅವರು ಸಂಪದದಲ್ಲಿ ವಿಷಯಗ...

ಸಂಪದದಲ್ಲಿ ಬರಹಗಳು ಕಡಿಮೆಯಾಗಲು ಕಾರಣವೇನು?

ಜಯಂತ್ ರಾಮಾಚಾರ್ ಜನ ೨೬ ಚರ್ಚಾವೇದಿಕೆ ೬,೯೫೭ ವೀಕ್ಷಣೆಗಳು

ಹೊಸವರ್ಷದ ಮೊದಲನೇ ತಿಂಗಳು ಸಂಪದಿಗರು ಹೆಚ್ಚು ಉತ್ಸಾಹದಿಂದ ಹೊಸ ಹೊಸ ಬರಹಗಳು, ಲೇಖನಗಳು, ಕಥೆ, ಕವಿತೆ, ಅನುಭವ, ಪ್ರವಾಸ ಕಥನಗಳನ್ನು ಬರೆಯುತ್ತಾರೆಂದು ನಿರೀಕ್ಷಿಸಿದ್ದೆ. ಆದರೆ ಯಾಕೋ ಏನೋ ಇತ್ತೀಚಿಗೆ ಬರಹಗಳು ತುಂಬಾ ಕ...

ಸುವರ್ಣ ವಾಹಿನಿಯ ಮತ್ತೊಂದು ಕರ್ಮಕಾಂಡ...

ಜಯಂತ್ ರಾಮಾಚಾರ್ ಡಿಸೆಂ ೨೬ ಚರ್ಚಾವೇದಿಕೆ ೬,೨೯೫ ವೀಕ್ಷಣೆಗಳು

ಸುವರ್ಣ ವಾಹಿನಿಯಲ್ಲಿ ಇಂದಿನಿನ ಹೊಸ ರಿಯಾಲಿಟಿ ಶೋ ಒಂದು ಶುರುವಾಗಲಿದೆ. ಅದರ ಹೆಸರು ಬಿಂದಾಸ್ ಹುಡುಗ ಮಸ್ತ್ ಹುಡುಗಿ. ಇದು MTV ಯಾ Splitsvilla ದ ಅನುಕರಣೆ ಅನಿಸುತ್ತದೆ. ಒಂದು ಹುಡುಗ ಒಂದು ಹುಡುಗಿಯನ್ನು ಹೇಗೆ imp...

ಪೆಟ್ರೋಲ್ ದರ ಮತ್ತೆ ಹೆಚ್ಚಳ..

ಜಯಂತ್ ರಾಮಾಚಾರ್ ಡಿಸೆಂ ೧೫ ಚರ್ಚಾವೇದಿಕೆ ೮೦೨ ವೀಕ್ಷಣೆಗಳು

ಪೆಟ್ರೋಲ್ ದರ ನಿರ್ಣಾಯವನ್ನು ಪೆಟ್ರೋಲ್ ಕಂಪನಿಗಳೇ ತೀರ್ಮಾನಿಸಲು ಸರ್ಕಾರ ಬಿಟ್ಟಾಗಿನಿಂದ, ತಮಗೆ ಇಷ್ಟ ಬಂದ ಹಾಗೆ ದರವನ್ನು ಏರಿಸುತ್ತಾ ಬಂದಿದ್ದಾರೆ ಪೆಟ್ರೋಲ್ ಕಂಪನಿ ಗಳು. ಮೊದಲು ಸರ್ಕಾರದವರು ವರ್ಷಕ್ಕೆ ಎರಡು ಮೂರು...

ಬೆ೦ಗಳೂರಿನ ಆಸುಪಾಸಿನಲ್ಲಿ ೧ ದಿನದ Weekend getaway ಜಾಗಗಳ ಬಗ್ಗೆ

ಭರದ್ವಾಜ ಅಕ್ಟೋ ೩೧ ಚರ್ಚಾವೇದಿಕೆ ೧,೦೯೭ ವೀಕ್ಷಣೆಗಳು

  ಪ್ರಿಯ ಸ೦ಪದಿಗರೇ, ಬೆ೦ಗಳೂರಿನ ಆಸುಪಾಸಿನಲ್ಲಿ ೧ ದಿನದ Weekend getaway ಜಾಗಗಳ ಬಗ್ಗೆ ಮಾಹಿತಿ ತಿಳಿಯಬಯಸುತ್ತೇನೆ. ೭ರಿ೦ದ ೭೦ ವರ್ಷ ವಯೊಮಾನದ  ಸುಮಾರು ೪೫-೫೦ ಜನರು ಇದರ ಭಾಗಿಯಾಗಲಿದ್ದಾರೆ. ಈ ಅ೦ಶಗಳಿದ್ದರೆ ಉತ್...

ಅಯೋಧ್ಯೆಯ ತೀರ್ಪು: 3ರ ಮಹಾತ್ಮೆ...!!

ಬನರಾಶಿ ಬಸವರಾಜ್ ಅಕ್ಟೋ ೦೧ ಚರ್ಚಾವೇದಿಕೆ ೧,೧೮೪ ವೀಕ್ಷಣೆಗಳು

ನೆನ್ನೆ ಬಂದ ಅಯೋಧ್ಯೆ ಐತೀರ್ಪಿಗೆ ಸಂಬಂಧ ಪಟ್ಟಂತೆ ಸಂಖ್ಯೆ 3 ಮಹತ್ವದ ಸ್ಥಾನವನ್ನ ಗಳಿಸಿದೆ.   3 ಜನ ನ್ಯಾಯಾಧೀಶರು ತೀರ್ಪು ನೀಡಿದ ದಿನಾಂಕ 30ರಂದು.     ಸಮಯ ಸಂಜೆ 3.30ಕ್ಕೆ.   (ಇಸವಿ ೨೦೧೦ ಕೂಡಿಸಿದರೆ ಬರು...

Windows mobile 6.5 ನಲ್ಲಿ ಕನ್ನಡ ಓದೋದು ಹೇಗೆ?

Dattatri ಸೆಪ್ಟೆಂ ೨೯ ಚರ್ಚಾವೇದಿಕೆ ೫,೫೨೫ ವೀಕ್ಷಣೆಗಳು

  ಸಂಪದ ವೆಬ್ಸೈಟ್ ಅನ್ನು ನನ್ನ ಮೊಬೈಲ್ ನಲ್ಲಿ ತೆರೆಯಲು ಯತ್ನಿಸಿದೆ. ಯುನಿಕೋಡ್ ಎನಬಲ್ ಆಗಿದೆ. ಆದರೂ ಕನ್ನಡ ಅಕ್ಷರಗಳು ಕಾಣುತ್ತಿಲ್ಲ. ಏನಾದರೂ ಪರಿಹಾರ ಇದೆಯಾ?

"ಯು ವಿ ಸಿ ಇ" ಮೆಗಾ ರೀಯೂನಿಯನ್

ವಿಶ್ವನಾಥ್ ಡಿ ಎ ಆಗಸ್ಟ್ ೧೯ ಚರ್ಚಾವೇದಿಕೆ ೫,೭೫೦ ವೀಕ್ಷಣೆಗಳು

ಆತ್ಮೀಯ ಸಂಪದಿಗರೇ,      ಈ ಮೊದಲು ತಿಳಿಸಿದಂತೆ "ಯು.ವಿ.ಸಿ.ಇ(ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ)" ಕಾಲೇಜಿನ ಹಳೇ ವಿದ್ಯಾರ್ಥಿಗಳ ಪುರ್ನಮಿಲನ "2011"ರ ಜನೆವರಿ 2ರಂದು ಜರುಗಲಿದೆ. ಇದಕ್ಕಾಗಿ...

ಸಂಪದದ ಬಳಗದವರೆಲ್ಲಾ ಒಮ್ಮೆ ಭೇಟಿಯಾಗೋಣವೇ?

ಬೆಳ್ಳಾಲ ಗೋಪೀನಾಥ ರಾವ್ ಮೇ ೧೨ ಚರ್ಚಾವೇದಿಕೆ ೩,೧೯೮ ವೀಕ್ಷಣೆಗಳು

ಯಾಕೋ ಇವತ್ತು ಬೆಳಿಗ್ಗೇನೇ ಎಲ್ಲರ ನೆನಪೂ ಧುತ್ ಅಂತ ಬಂತು.ಒಮ್ಮೆ ಎಲ್ಲರೂ ಭೇಟಿಯಾಗೋಣವೇ? ಅಂತಇಷ್ಟು ದಿನಗಳ  ಈ ಬದುಕಿನಲ್ಲಿ ಯಾಕೋ ಸಂಪದದ ಬಳಗದವರೆಲ್ಲಾ ಸೇರಿ ಮುಖಃತ ಬಾವನೆಗಳ ವಿನಿಮಯ ಮಾಡಿಕೊಳ್ಳೋಣ ಅಂತ.ಇಷ್ಟು ಚೆನ್ನ...

ನಾ ಬಯಸುವ ಉತ್ತಮ ಗುಣಗಳು

shanthi ಏಪ್ರಿಲ್ ೨೭ ಚರ್ಚಾವೇದಿಕೆ ೧,೫೧೫ ವೀಕ್ಷಣೆಗಳು

ನಮ್ಮ ದೈನಂದಿನ ಕೆಲಸಕಾರ್ಯಗಳಲ್ಲಿ ನಾವು ಎಷ್ಟೊಂದು ಜನರೊಂದಿಗೆ ವ್ಯವಹರಿಸುತ್ತೇವೆ. ನಮ್ಮ ಸಂಭಂದಿಕರು ಸ್ನೇಹಿತರು, ಅಪರಿಚಿತರು ಕಾಲ್ಪನಿಕ ನಾಯಕ ನಾಯಕಿಯರು, ಸಂಪದಿಗರು ಇತ್ಯಾದಿ ಇತ್ಯಾದಿ.ಇವರಲ್ಲಿ ಒಂದೊಂದು ಗುಣ, ಅವರ...

ಎಪ್ರಿಲ್ ೨೨ರಂದು ವಿಶ್ವ ಭೂದಿನ

ಬೆಳ್ಳಾಲ ಗೋಪೀನಾಥ ರಾವ್ ಏಪ್ರಿಲ್ ೧೯ ಚರ್ಚಾವೇದಿಕೆ ೧,೬೩೨ ವೀಕ್ಷಣೆಗಳು

ಎಪ್ರಿಲ್ ೨೨ರಂದು ವಿಶ್ವ ಭೂದಿನ ನಾನೂರೆಂಟು ಕೋಟಿ ವರ್ಷದ ನಮ್ಮ ಮಹಾ ಮಹಾ ಮಹಾ ತಾಯಿ ವಿಶ್ವೆಯದು.ಈ ನಮ್ಮ ನಮ್ಮೆಲ್ಲರಹುಟ್ಟು ಹಬ್ಬದ ಮೊದಲ ಆಚರಣೆ ಅಮೇರಿಕದ ಸನೆಟರ್  ಗೆವಾರ್ಡ್ ಸಾವಿರ್ದೊಂಬೈನೂರಾ ಇಪ್ಪತ್ತು ಎಪಿಲ್  ೨೨...

ಪ್ರವಾಸಿ ತಾಣ ..

ಚೈತನ್ಯ ಡಿಸೆಂ ೧೭ ಚರ್ಚಾವೇದಿಕೆ ೬,೧೧೫ ವೀಕ್ಷಣೆಗಳು

ಸಂಪದಿಗರೇ, ನನಗೆ ಈ ಸರ್ತಿ long weekend ರಜೆ ಸಿಗ್ತಾ ಇದೆ, ದಯವಿಟ್ಟು ಕರ್ನಾಟಕ ದ ಅಪರೂಪದ ಪ್ರವಾಸಿ ತಾಣಗಳಿದ್ರೆ ತಿಳಿಸ್ತೀರಾ?

ಸದಸ್ಯರ ಗಮನಕ್ಕೆ: ಲೇಖನಗಳ ನಕಲು ಮಾಡ ಕೂಡದು

ಸಂಪದ ನಿರ್ವಹಣೆ ತಂಡ ಮೇ ೦೧ ಚರ್ಚಾವೇದಿಕೆ ೨,೩೮೨ ವೀಕ್ಷಣೆಗಳು

ಇತ್ತೀಚೆಗೆ ಸದಸ್ಯರೊಬ್ಬರು ಬೇರೊಂದು ಕನ್ನಡ ವೆಬ್ಸೈಟಿನಿಂದ ಬೇರೆ ಲೇಖಕರು ಬರೆದ ಲೇಖನಗಳನ್ನು ಕಾಪಿ ಮಾಡಿ ಸಂಪದಕ್ಕೆ ಹಾಕುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸಂಪದದ ಸಮುದಾಯಕ್ಕೆ ಕೆಟ್ಟ ಹೆಸರು ತರಬಹುದಾದ ಕೆಲಸ ಇದು....

ಸಂಪದದ ಲೇಖನಕ್ಕೆ ಸಂಬಂಧ ಪಟ್ಟ *.pdf document ಲಗತ್ತಿಸುವ/ಹಚ್ಚುವ (upload ಮಾಡುವ) ಬಗೆ ಹೇಗೆ

ಕಿಹರ ಏಪ್ರಿಲ್ ೧೧ ಚರ್ಚಾವೇದಿಕೆ ೧,೪೯೩ ವೀಕ್ಷಣೆಗಳು

ಸಂಪದದ ಲೇಖನಕ್ಕೆ ಸಂಬಂಧ ಪಟ್ಟ *.pdf document ಲಗತ್ತಿಸುವ/ಹಚ್ಚುವ (upload ಮಾಡುವ) ಬಗೆ ಹೇಗೆ? ಮಾಹಿತಿ ನೀಡಿ...

ಕಸವಾದ ಕಾಪು ಸಮುದ್ರ ತೀರ

ನಂದಕುಮಾರ ಏಪ್ರಿಲ್ ೦೬ ಚರ್ಚಾವೇದಿಕೆ ೮,೨೮೭ ವೀಕ್ಷಣೆಗಳು

ಪ್ರತಿ ಬಾರಿ ಊರಿಗೆ ಹೋದಾಗ ಕಾಪು ಸಮುದ್ರ ತೀರಕ್ಕೆ ಹೋಗದೆ ಇದ್ದರೆ ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ. ಈ ಬಾರಿ ಚಾಂದ್ರಮಾನ ಯುಗಾದಿಯಂದು ಊರಿಗೆ ಹೋದಾಗ ಕೂಡ ಸಮುದ್ರ ತೀರಕ್ಕೆ ಭೇಟಿ ನೀಡಿದ್ದೆ. ಚಿತ್ರದಲ್ಲಿರುವುದು ದಿನ...

ಯುಗಾದಿ

Minni ಮಾರ್ಚ್ ೨೫ ಚರ್ಚಾವೇದಿಕೆ ೬,೦೮೯ ವೀಕ್ಷಣೆಗಳು

ಯುಗಾದಿಯನ್ನು ನೀವು ಹೇಗೆ ಆಚರಿಸುತ್ತೀರ? ಹಿಂದಿನ ವರ್ಷ ಹೇಗೆ ಆಚರಿಸಿದ್ದಿರಿ? ಈ ವರ್ಷ ಹೇಗೆ ಆಚರಿಸುವ ಯೋಚನೆ ಮಾಡಿದ್ದೀರಿ?