ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅನ್ದಿಗೆ

Tbh. of ಅನ್ದುಕ (My.; ಪಾದಾಂಗದ etc. Si. 220).

ಅನ್ದಿಪುನಾರು

(Tu. ಅಣ್ಣಿಪುನಾ?ರ್, ಅನ್ದಿ-). -ಅನ್ದಿಪುನಾರುಮರ an evergreen tree, Carallia integerrima (St. & Pl.).

ಅನ್ದುಕ

= ಅನ್ದುಗೆ etc. a chain, a fetter. 2, the chain for an elephant's feet. 3, a ring or chain worn on th...

ಅನ್ದುಗು

the clearing nut plant, Strychnos ?4?4 potatorum (Te.). ಅನ್ದುಗ ಬೊಂಕ (ತುರುಷ್ಕ, ಪಿಣ್ಡಕ, ಸಿಹ್ಲ, ಯಾವನ Si...

ಅನ್ದುಗೆ

= ಅನ್ದಿಗೆ, ಅನ್ದುಗ, ಒನ್ದುಗೆ Tbh. of ಅನ್ದುಕ (Śmd, 364; Ct. II, 13; My.; ಕ/?/ರ್ Śmd. I; ಮಂಜೀರ, ಹಂಸಕ Hlā...

ಅನ್ದೂಕ

= ಅನ್ದುಕ (Sk.; G.).

ಅನ್ದ್ರೆ

= ಅನ್ದರೆ [it means], if one says, etc. (My.; Cb. 16. 175). [colloq.].

ಅನ್ಧ

blind (ಕುರುಡ Mr. 388). 2, making blind. 3, darkness (ಕತ್ತಲೆ Nn. 109), 4, turbid water. 5, water. 6,...

ಅನ್ಧಕ

blind; a blind man (ಕುರುಡ Nn. 85; ಕಣ್ಣಿಲಿಮೊಗ Śs.). 2, N. of a Daitya or Asura, a son of Kaśyapa and...

ಅನ್ಧಕವೈರಿ

Śiva (My.).

ಅನ್ಧಕಾರ

ಅನ್ಧಕಾರ ಕವಿ darkness to cover or to spread, ಪುರದೊಳಗೆ ಕವಿಯಿತ್ತು ಅನ್ಧಕಾರವು (Bp. 57, 47).

ಅನ್ಧಕಾರಾತಿ

Śiva (My.).

ಅನ್ಧಕಾಸುರ

= ಅನ್ಧಕ No. 2. (C. Bp. 47 sum.; 47, 7. 8).

ಅನ್ಧತಮಸ

great darkness.

ಅನ್ಧರಾಜ

Dhṛitarāṣṭra, who was born blind (ಪಾಣ್ಡು, ಧೃತರಾಷ್ಟ್ರ Mr. 264).

ಅನ್ಧಾದರಬಾರು

a public office notoriously ill-conducted, a bad government (My.; H.).

ಅನ್ಧಾಸುರ

= ಅನ್ಧಕಾಸುರ (C. Bp. 47, 12).

ಅನ್ಧಾಸುರಭೇದಿ

the destroyer of the asura Andha, Śiva (Bp. 54, 26).

ಅನ್ಧ್ರ

the Telugu country (Ch. p. 22; Bp. 6, 18). 2, a Telugu man (ತೆಲುಗನ್ Mr. 382).

ಅನ್ನ

by that time or period; before the end of that period.

ಅನ್ನ ಋಣ

the moral obligation of being loyal to another for the livelihood got from him.

ಅನ್ನಋಣ

1 (life) one’s allotment to eat food in the present birth, i.e., one’s life span destined 2 (favor)...

ಅನ್ನಕ

= ಅನ್ನಕಂ.

ಅನ್ನಕಂಟಕ

depriving or havingthe tendency to deprive another of means of livelihood.

ಅನ್ನಕಂಟಕತನ

the quality of person who spoils another's means of livelihood.

ಅನ್ನಕಣ್ಟಕ

one who hinders or thwarts another's meal, living, or welfare (My.).

ಅನ್ನಕಣ್ಟಕತನ

hindering or thwarting another's meal, etc. (My.).

ಅನ್ನಕರ

= ಅನ್ನಕಂ.

ಅನ್ನಕಲ್ಪಕ

one who provides food or employment.

ಅನ್ನಕ್ಕ

= ಅನ್ನಕಂ.

ಅನ್ನಕ್ಕರ

= ಅನ್ನಕಂ.

ಅನ್ನಗತ

of or related to food; caused or affected, by food.

ಅನ್ನಗತಪ್ರಾಣ

a person who cannot endure hunger.

ಅನ್ನಗದಕ

(dial.) one who lies for food.

ಅನ್ನಗ್ರಹಣ

act of taking food.

ಅನ್ನಚತ್ರ

a place where food is served free of cost (esp. to wayfarers) on charity.

ಅನ್ನಛತ್ರ

= ಅನ್ನಚತ್ರ.

ಅನ್ನಜ

food-born; food related; caused by food.

ಅನ್ನದ

= ಅನ್ನದಾತ.

ಅನ್ನದಟ್ಟು

a pouring of cooked rice on a deity, (as a part of worship).

ಅನ್ನದಾತ

the philanthropic donor of food.

ಅನ್ನದಾನ

the act of donating food; food-donation.

ಅನ್ನದಾನಿ

a person giving food charitably.

ಅನ್ನದಾನೀಶ

N. (Rśv. 1, 60).

ಅನ್ನದು

a thing of that type, sort or quality.

ಅನ್ನದ್ರೋಹ

lack of gratitude for favours received in terms of food or livelihood.

ಅನ್ನದ್ವೇಷ

a feeling of not liking or distaste for food; an aversion for food.

ಅನ್ನನಾಳ

the tube leading from the mouth to the stomach; the tube through which food passes to the stomach; t...

ಅನ್ನನೀರು

= ಅನ್ನಪಾನ.

ಅನ್ನನ್

a man of that sort, type or manner.