ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅಮರದತ್ತ

N. of a lexicographer. see Hlā. s. ಕೋ 3.

ಅಮರದಬಳ್ಳಿ

the plant Tinosporia cordifolia ( = Menispermum cordifolium, = Cocculus cordifolius) of Menispermace...

ಅಮರದಮಾಗಣೆ

a village, group of villages, endowed for the supply of milk and milk-products (to the king).

ಅಮರದಲ್ಲಣ

a man who is a terror to gods in the war.

ಅಮರದವಲ್ಲಿ

= ಅಮರದಬಳ್ಳಿ.

ಅಮರದವಳ್ಳಿ

= ಅಮರದಬಳ್ಳಿ.

ಅಮರದುಬಳ್ಳಿ

= ಅಮರದಬಳ್ಳಿ.

ಅಮರದುವಳ್ಳಿ

= ಅಮರದಬಳ್ಳಿ.

ಅಮರಧನು

an arc or ring containing the colours of the spectrum in consecutive bands, formed in the sky by the...

ಅಮರಧುನಿ

= ಅಮರಗಂಗೆ.

ಅಮರಧೇನು

the celestial cow; the wish-yielding cow of the heaven.

ಅಮರನಗ

= ಅಮರಗಿರಿ.

ಅಮರನಗರಿ

the capital city of the gods.

ಅಮರನದಿ

= ಅಮರಗಂಗೆ.

ಅಮರನದೀಜೂಟ

Śiva, who holds the Celestial Gaŋgā on the head in the knot of his hair.

ಅಮರನಾಗೇಂದ್ರ

= ಅಮರಕರಿ.

ಅಮರನಾಗೇನ್ದ್ರ

the elephant airāvata (J. 2, 12).

ಅಮರನಾಯಕ

= ಅಮರಗಾರ.

ಅಮರನಾಯಕತನ

the status, office of amaragāra.

ಅಮರನಾಯಿಕತನ

= ಅಮರನಾಯಕತನ.

ಅಮರಪಟಹ

the celestial drum.

ಅಮರಪತಿ

Indra, the king of gods.

ಅಮರಪದ

= ಅಮರಪದವಿ.

ಅಮರಪದವಿ

the state or quality of being a god; divinity; godhood.

ಅಮರಪರ್ವತ

= ಅಮರಗಿರಿ.

ಅಮರಪ್ರಸ್ಪರ್ಧಿ

challenging the gods.

ಅಮರಬಳ್ಳಿ

= ಅಮರದಬಳ್ಳಿ.

ಅಮರಭೂಜ

= ಅಮರಕುಜ.

ಅಮರಭೂರುಹ

= ಅಮರತರು. (My.).

ಅಮರಮಣಿ

the mythological gem, popularly known as Cintāmaṇi; the celestial wish-yielding gem.

ಅಮರಮಹತ್ತರಿಕೆ

the chief celestial maid.

ಅಮರಮಹಲೆ

= ಅಮರಮಾಗಣಿ.

ಅಮರಮಾಗಣಿ

an endowment of a part of the country to a subordinate for getting military support from him.

ಅಮರಮಾಗಣಿ(ಣೆ)

ಅರಸರು ತಮ್ಮ ಪಾಳೆಯಗಾರರಿಗೆ ಇನಾಮಾಗಿ ಕೊಟ್ಟ ಗ್ರಾಮ ಸಮೂಹ.

ಅಮರಮಾಗಳೆ

= ಅಮರಮಾಗಣಿ.

ಅಮರಮುನಿ

Nārada, the celestial sage.

ಅಮರಮೋಖಾಸಿ

a village granted to a local leader for the supply of horses (to the king) at war-time.

ಅಮರಮೋಖಾಸಿನಾಯಕ

a local leader to whom ಅಮರಮೋಖಾಸಿ is granted.

ಅಮರಮೋಖಾಸಿನಾಯಕತನ

the ownership of an ಅಮರಮೋಖಾಸಿ.

ಅಮರರಾಜ

ದೇವತೆಗಳ ರಾಜ.

ಅಮರಲೋಕ

the region where gods and angels reside; the heaven.

ಅಮರವಧು

any of the minor female divinities of the heaven.

ಅಮರವಧೂಟಿ

= ಅಮರವಧು.

ಅಮರವರ

the best of the gods: Indra (Bp. 2, 19; 24, 40).

ಅಮರವಳ್ಳಿ

the plant Tinosporia cordifolia ( = Menispermum cordifolium, Cocculus cordifolius) of Menispermaceae...

ಅಮರವಾಹಿನಿ

the celestial river, Gaŋgā.

ಅಮರವೈರಿ

an enemy of gods; a demon.

ಅಮರಸಮಾಜ

= ಅಮರಸಂಹತಿ.

ಅಮರಸಮಿತಿ

= ಅಮರಸಂಹತಿ.

ಅಮರಸಂಹತಿ

a multitude of gods.