ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅಭ್ರಪತಿ

Indra, the king of clouds.

ಅಭ್ರಪಥ

the sky, as the path for the clouds.

ಅಭ್ರಪುರ

(myth.) Tripura, supposed to had been built in the sky.

ಅಭ್ರಪುಷ್ಪ

water.

ಅಭ್ರಭೇದಿ

breaking the clouds; touching the clouds; very tall.

ಅಭ್ರಮ

(phil.) one who has transcended the power and reach of illusion.

ಅಭ್ರಮಂಡಲ

the sky.

ಅಭ್ರಮಣಿ

the gem of the sky - a) the sun; b) the moon.

ಅಭ್ರಮಾತಂಗ

= ಅಭ್ರಗಜ.

ಅಭ್ರಮಾರ್ಗ

= ಅಭ್ರಪಥ.

ಅಭ್ರಮಾಲೆ

a line or succession of clouds. (My.).

ಅಭ್ರಮು

(myth.) name of the female celestial elephant, wife of ಐರಾವತ, the celestial elephant.

ಅಭ್ರಮುವಲ್ಲಭ

= ಅಭ್ರಮೂವಲ್ಲಭ.

ಅಭ್ರಮೂಪತಿ

= ಅಭ್ರಮುವಲ್ಲಭ (Cpr. 5, 42 va.).

ಅಭ್ರಮೂರಮಣ

= ಅಭ್ರಮೂವಲ್ಲಭ.

ಅಭ್ರಮೂವಲ್ಲಭ

ಐರಾವತ, the husband of ಅಭ್ರಮು, and the elephant of Indra, the chief of gods.

ಅಭ್ರಂಲಿಹ

= ಅಭ್ರಂಕಷ1.

ಅಭ್ರವಿಭ್ರಮಿ

the plant Buchanania angustifolia of Anacardiaceae family.

ಅಭ್ರಶ್ಯಾಮ

one who is black like clouds.

ಅಭ್ರಸ್ಥಾಳಿ

the sky.

ಅಭ್ರಾಂಗ

the plant Microcos paniculata ( = Grewia microcos) of Tillaceae family.

ಅಭ್ರಾಗಮ

approach of clouds; the rainy season (Cpr. 4, 43).

ಅಭ್ರಾಪಗೆ

ಗಂಗೆ, the celestial river.

ಅಭ್ರಿ

a wooden, flat-bladed, long-handled tool used for sweeping cow dung, etc. off the floor.

ಅಭ್ರಿಯ

that which is produced by or in the clouds - a) thunder.

ಅಭ್ರೇಷ

the conduct that does not violate the legal rules, established social or moral norms.

ಅಮ

(obs.) a male parent; a father.

ಅಮಕಾರಿ

= ಅಬುಕಾರಿ (My.).

ಅಮಕಿರೆ

= (correctly) ಅಮಕೀರೆ.

ಅಮಕೀರೆ

the plant Physalis flexuosa of Solanaceae family.

ಅಮಕು

to press hard or closely; to exert pressure on, esp. from two or more sides; to compress.

ಅಮಕ್ಕಳ

the state of being carried away with joy, love, etc.; ecstasy; rapture.

ಅಮಗ

a period of comfort.

ಅಮಂಗಲ

a condition of being suffering; distress; misfortune; inauspiciousness.

ಅಮಂಗಲ(ಳ)

ಅನಿಷ್ಟ.

ಅಮಂಗಲಕರ

that brings evil, sorrow, distress, bud luck; inauspicious.

ಅಮಂಗಲಕಾರಿ

= ಅಮಂಗಲಕರ.

ಅಮಂಗಲಹಾರಿ

preventing or removing bad-luck, distress, grief, etc.

ಅಮಂಗಲೆ

an inauspicious woman; a woman who brings misfortune.

ಅಮಂಗಳ

= ಅಮಂಗಲ.

ಅಮಂಗಳಕರ

= ಅಮಂಗಲಕರ.

ಅಮಂಗಳಕಾರಿ

= ಅಮಂಗಲಕರ.

ಅಮಂಗಳಹಾರಿ

= ಅಮಂಗಲಹಾರಿ1.

ಅಮಂಗಳೆ

= ಅಮಂಗಲೆ.

ಅಮಗು

= ಅಮಕು (My.).

ಅಮಂಗುರ

the plant Withania somnifera of Solanaceae family:.

ಅಮಚು

to squeeze - a) to press hard or closely; exert pressure on, esp. from two or more sides; compress;...

ಅಮಟ(ಠಿ)

(ಹಬ್ಬಗಳಲ್ಲಿ) ತೊಗರಿಬೇಳೆ ಕಡಲೆಬೇಳೆ ಮುಂತಾದುವನ್ನು ಬೇಯಿಸಿ ಕಟ್ಟನ್ನು ಮಾತ್ರ ಬಸಿದುಕೊಂಡು ಮಾಡುವ ಸಾರು.

ಅಮಟಿ

the strained liquid in which the pulses are boiled, used as a soup.

ಅಮಟೆ

a pidgin of English term 'am I right?'; a term used by girls playing ಕುಂಟಲಿಪಿ asking 'am I right?'.