ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅಂಭೋಜಜಾತ

Brahma, the lotus-born.

ಅಂಭೋಜನೇತ್ರೆ

a woman with lotus-like eyes.

ಅಂಭೋಜಮಿತ್ರ

the sun, considered as a friend of lotus.

ಅಂಭೋಜಲೋಚನ

Viṣṇu, having lotus-like eyes.

ಅಂಭೋಜಷಂಡ

a multitude of lotus plants.

ಅಂಭೋಜಸಂಭವ

= ಅಂಭೋಜಜಾತ.

ಅಂಭೋಜಿನಿ

the lotus plant.

ಅಭೋಜ್ಯ

any thing that is non-edible or unfit to be eaten.

ಅಂಭೋದ

water-giving: a cloud (A.).

ಅಂಭೋದಕಾಲ

the rainy season.

ಅಂಭೋದಪಥ

= ಅಂಭೋದಮಾರ್ಗ.

ಅಂಭೋದಮಾರ್ಗ

the path for clouds; the sky.

ಅಂಭೋದಸ್ವನ

the heavy rumbling sound that follows a lightning; thunder.

ಅಂಭೋದಾದ್ವ

= ಅಂಭೋದಮಾರ್ಗ.

ಅಂಭೋದಿ

ಸಮುದ್ರ.

ಅಂಭೋಧಿ

the great expanse of salt water; a sea; an ocean.

ಅಂಭೋಧಿಪಥ

a way or rout by sea; a regular route taken by ocean traffic; sea-way.

ಅಂಭೋನಿಧಿ

treasury of waters: the ocean (Śmd. 175. 208).

ಅಂಭೋಭೃತ್

water-bearing: a cloud (Cb.; My.).

ಅಂಭೋರಾಶಿ

= ಅಂಭೋಧಿ.

ಅಂಭೋರಾಸಿ

= ಅಂಭೋಧಿ.

ಅಂಭೋರುಹ

= ಅಂಭೋಜ.

ಅಂಭೋಲವ

a drop of water.

ಅಭೌತ

not consisting of matter; without material body or substance.

ಅಭೌತಿಕ

= ಅಭೌತ1.

ಅಭೌತಿಕತೆ

the quality of state of being a) not material; b) not earthly; c) spiritual; d) magnificent.

ಅಭೌತೀಕರಣ

the act or process of depriving material qualities or characters; dematerialisation.

ಅಭೌತೀಕರಿಸು

to deprive of material qualities or characters; dematerialise.

ಅಭ್ಯ

the MS. form of ಅಚ್ಛ in Śmd. 340. cf. ಉಪಚ್ಯಾರ & ವಿಚ್ಯಾರ.

ಅಭ್ಯಂಗ

massaging the body with oil, unguents, perfumes, etc. and bathing.

ಅಭ್ಯಂಗನ

(smear)

ಅಭ್ಯಂಗನಂಗೆಯ್

to massage the body with oil, unguents and to bathe.

ಅಭ್ಯಂಗಸ್ನಾನ

the bath taken after having the body massaged with oil and other unguents.

ಅಭ್ಯಂಗಿಸು

= ಅಭ್ಯಂಗನಂಗೆಯ್.

ಅಭ್ಯಗ್ರ

excelling other in quality of merit; extraordinary; special.

ಅಭ್ಯಚ್ರ್ಯ

worthy of respect; respected; venerable.

ಅಭ್ಯಂಜನ

ಅಭ್ಯಂಗನ.

ಅಭ್ಯಂತರ

the inside or interior; inner or interior part (of anything); the space within.

ಅಭ್ಯಂತರಕಾಲ

the time between the cessation of one and the establishment of another government; interregnum.

ಅಭ್ಯಂತರತಪಸ್ಸು

(Jain.) the internal austerities imposed on oneself in the course of religious penance.

ಅಭ್ಯಂತರಪರಿಗ್ರಹ

acquisition of internal vices like lust, anger, jealousy, etc.

ಅಭ್ಯಂತರಮಂಟಪ

a small building, within another large building, consecrated to a deity.

ಅಭ್ಯಂತರಿಸು

to obstruct; to object; to impede; to encumber.

ಅಭ್ಯಧಿಕ

extraordinarily more; being specially excessive.

ಅಭ್ಯಧಿಕೇಕ್ಷಣ

Śiva, who has an extra and extraordinary eye.

ಅಭ್ಯನುಜ್ಞೆ

an order with authority; a command; a behest.

ಅಭ್ಯನ್ತರಿಸು

to hinder. ಅವನನ್ನು ಅಭ್ಯನ್ತರಿಸಿದನು (My.).

ಅಭ್ಯಮಿತ

2, sick, diseased.

ಅಭ್ಯಮಿತ್ರೀಣ

facing the enemies boldly; courageous; brave.

ಅಭ್ಯಮಿತ್ರೀಯ

one who faces the enemy valiantly.