ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅಲ್ಪಾನಲ್ಪವಿಚಾರ

(pl.) matters that are small and large or insignificant and important or little and big.

ಅಲ್ಪಾಯು

(life) short-lived 〈person〉 n. (life) short life, brief life

ಅಲ್ಪಾಯುಷ

= ಅಲ್ಪಾಯು.

ಅಲ್ಪಾಯುಷಿ

a short-lived person.

ಅಲ್ಪಾಯುಷ್ಯ

= ಅಲ್ಪಾಯು - 2.

ಅಲ್ಪಾವಧಿ

(time) short term, limited duration

ಅಲ್ಪಾವಧಿಸಾಲ

a loan for which the repayment period is relatively short; a short-term loan.

ಅಲ್ಪಾಂಶ

a very small or meagre portion (of a whole).

ಅಲ್ಪೀಯ

Tbh. of ಅಲ್ಪೀಯಸ್ (My.).

ಅಲ್ಪೀಯಸ್

smaller; uncommonly small.

ಅಲ್ಪೀಷ್ಠ

very small.

ಅಲ್ಪು

small - a) little in size, esp. when compared with others of the same kind; not large or big; limite...

ಅಲ್ಪುಮನಸು

a petty mind; a corrupt, prejudiced or narrow-mind; narrow-mindedness.

ಅಲ್ಪೋನ್ಮಾದ

a mild form of mania as the manic phase of manic-depressive psychosis, marked by over-excitability;...

ಅಲ್ಪೋಪಜಲ್ಪ

a restrained language; a speech that is precise.

ಅಲ್ಬತ

= ಅಲ್ಬತ್.

ಅಲ್ಬತ್

certainly; surely.

ಅಲ್ಬಿದಾಯ

1. ಬೀಳ್ಕೊಡುಗೆಯ ಗೀತೆ. 2. ಮೊಹರಂ ಹಬ್ಬದ ಕಡೆಯ ದಿನ ಮುಸಲ್ಮಾನರು ಹಾಡುವ ಗೀತೆ.

ಅಲ್ಮೀರ

(contain)

ಅಲ್ಮೇರ

= ಅಲ್ಮೈರ.

ಅಲ್ಮೈರ

an enclosed case or recess with shelves to hold clothes, valuables, plates, dishes, food etc. a cupb...

ಅಲ್ಯೂಮಿನಿಯಂ

a white, ductile metallic element, atomic number 13, chem. symbol Al, with good resistance to corros...

ಅಲ್ಲ

the plant Zingiber officinale of Zingiberaceae family.

ಅಲ್ಲಕಲ್ಲೊಳ

= ಅಲ್ಲಕಲ್ಲೋಲ.

ಅಲ್ಲಕಲ್ಲೋಲ

a great swelling wave of the sea; a billow.

ಅಲ್ಲಗಳೆ

see s. ಅಲ್ 3-.

ಅಲ್ಲಗಳೆಯಿಸು

to cause to refute.

ಅಲ್ಲಟಪಲ್ಲಟ

= ಅಲ್ಲಕಲ್ಲೋಲ - 2.

ಅಲ್ಲಟ್ಟೆ

the part of sugar cane left after the juice has been extracted; bagasse.

ಅಲ್ಲಡ

ignorant - a) having little knowledge, education or experience; uneducated; inexperienced; b) lackin...

ಅಲ್ಲಡೆ

= ಅಲ್ಲಡಂ.

ಅಲ್ಲಣಿ

= ಅಲ್ಲಳಿ1.

ಅಲ್ಲಣಿ(ಳಿ)

1. ಮೇಳ. 2. ವಿನೋದ.

ಅಲ್ಲಣಿಗೆ

= ಅಲ್ಲಳಿ1.

ಅಲ್ಲಣಿಗೆಗಾಳೆಗ

= ಅಲ್ಲಳಿಗಾಳೆಗ.

ಅಲ್ಲಣಿಗೆಗೊಳ್

to associate oneself with.

ಅಲ್ಲಣಿಗೆಮುಳಿಸು

pretended displeasure; simulated anger, esp. a lovers' quarrel.

ಅಲ್ಲದ

(gram.)⦅part. of ಅಲ್ಲ1⦆being not … ű ಮಕ್ಕಳು ಅಲ್ಲದ ಉತ್ತರಾಧಿಕಾರಿಗಳು heirs who are not the children (...

ಅಲ್ಲದಲ್ಲಣಿಗೆ

a mixture of green ginger.

ಅಲ್ಲದು

ಅಲ್ಲದೆ see s. ಅಲ್ 3-.

ಅಲ್ಲದೆ

apart from; not connected with: beside.

ಅಲ್ಲಪ್ಪ

(masc.) one who always answers negatively or thinks in exactly opposite way.

ಅಲ್ಲಬೀಜ

a pungent leaved cruciferous plant, Lepidium sativum of Cruciferaceae family; garden cress.

ಅಲ್ಲಮ

a Liṇgāyta N., (Bp. 59, 3; Te.) ಅಲ್ಲಮದೇವ a N. see ತುಯ್ಯಲ್-,ಸೊಪ್ಪಿ-,-ಅಲ್ಲಮದೇವಿ a N. see ಸೋಹದ-,ಹಾವಿನ-....

ಅಲ್ಲಮಂದ

the plant, Allamanda cathertica of Apocynaceae family; dog-bane.

ಅಲ್ಲರ

the separation of lovers or friends.

ಅಲ್ಲರಿ

state of being troubled, disturbed, discomposed, or harassed (R (Kitt.))

ಅಲ್ಲವಱ್

causelessly (ಸುಮ್ಮನೆ, ಬ/?/ದು, ಆಕಾರಣ Śmd. 397).

ಅಲ್ಲವಲ್ಲಣಿಗೆ

ginger pickles? (ಅಲ್ಲ+ಅಲ್ಲಣಿಗ?) ಮಾವಿನಮಿಡಿಯ ಮೂ/?/ದಿನ ಮೆಣಸುಗಡಲೆಯ ಪುಡಿಯೊಳಡಸಿದಲ್ಲವಲ್ಲಣಿಗೆಯ ಚಿಕ್ಕಣ್ಣಂಗಳಂ...

ಅಲ್ಲವಾ

(gram.) a particle that denotes confirmation when occurs after a sentence ű ನೀವು ಸಾನಿಯಾ. ಅಲ್ಲವಾ ? Yo...