ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅವಧೀರಣ

the act, fact or tendency of looking another down or treating with disrespect; an instance of this.

ಅವಧೀರಿತ

treated with disrespect; looked down.

ಅವಧೀರಿಸು

to have or show lack of respect for; to disregard.

ಅವಧೂತ

one who has shaken himself off from worldly feeling and obligation; an ascetic of highest order; an...

ಅವಧೂತಮಾರ್ಗ

the order of ascetics rejecting all worldly attachment and pursuing the absolute philosophy, and the...

ಅವಧೂತಾಶ್ರಮ

the state of an ಅವಧೂತ (see ಅವಧೂತ2- 1).

ಅವಧೃತ

listened, perceived, ascertained, understood or determined very carefully.

ಅವಧೆ

placing down. see ವ್ಯವಧೆ

ಅವಂಧ್ಯ

not barren; fruitful; productive; capable of bearing offsprings.

ಅವಧ್ಯೆ

she who is not fit to be slaughtered.

ಅವಧ್ವಸ್ತ

that which is thrown out or scattered or strewn loosely; an abandoned object.

ಅವನ

the act or instance of protecting; protection; defence.

ಅವನಜೇಮನ

(pl.) the basic necessities as food, protection, etc.

ಅವನತ

bent; stooped; prostrated.

ಅವನತನಾಗು

to throw oneself in a prostrate position, as a gesture of respect or reverence.

ಅವನತಸ್ವರ

ತಗ್ಗಿದ ನಾಲಗೆಯಲ್ಲಿ ಉಚ್ಚರಿಸುವ ಸ್ವರ.

ಅವನತಿ

the act of bowing down or prostrating.

ಅವನತೆ

she who has prostrated (before a deity or a respectable person) 2) a woman who has bent his head as...

ಅವನದ್ಧ

a kind of percussion instrument.

ಅವನಮ್ಬಿಕೆ

= ಅಪನಮ್ಬಿಕೆ (C.).

ಅವನಮ್ರ

bent; bowed.

ಅವನಶ್ಕರ

truth (ನಿಶಠೆ, ಅತಿದಿಟ Mr. 453).

ಅವನಾಟ

flat-nosed.

ಅವನಾಯ

the act of lowering one's position; a bringing down from a higher place or position; a dropping.

ಅವನಿ

the earth.

ಅವನಿಚಕ್ರ

the entire earth.

ಅವನಿಜ

that which is born from the earth; a plant; a tree.

ಅವನಿಜಾತ

= ಅವನಿಜ.

ಅವನಿಜಾಪತಿ

Rāma, husband of Earth-born, Sītā.

ಅವನಿಜೆ

Sītā, who is believed to have been born from the earth.

ಅವನಿತಲ

the face of the earth: the earth (C. Bp. 47, 35).

ಅವನಿತಳ

the earth's surface.

ಅವನಿದಿವಿಜ

a Brāhmaṇa (Bp. 56, 56).

ಅವನಿಂದೆ

(dial.) a false implication; an allegation made with a view to tarnish another's status.

ಅವನಿದ್ವಿಜ

a man belonging to Brāhmaṇa community (traditionally considered as a god on the earth).

ಅವನಿಧರ

a mountain (believed to be holding the earth).

ಅವನಿನ್ದೆ

= ಅಪನಿನ್ದೆ (My.).

ಅವನಿಪ

the protector of the earth; a king.

ಅವನಿಪತಿ

the lord of the earth; a king.

ಅವನಿಪಾಲಕ

= ಅವನಿಪ.

ಅವನಿರುಹ

that which is earth-born; a plant, a tree.

ಅವನಿವಲ್ಲಭ

= ಅವನಿಪತಿ.

ಅವನಿಸು

to shield from injury, danger or loss; to guard; to defend; to protect.

ಅವನಿಸುತ

= ಅವನಿಜ.

ಅವನಿಸುತಕ್ಷೇತ್ರ

(astrol.) in Hindu Zodiac, either of the first (ಮೇಷ) and eighth (ವೃಶ್ಚಿಕ) the houses for which the P...

ಅವನಿಸುತವಾರ

the third day of the week; Tuesday.

ಅವನಿಸುತೆ

= ಅವನಿಜೆ.

ಅವನಿಸುರ

= ಅವನಿದ್ವಿಜ.

ಅವನೀಜ

= ಅವನಿಜ.

ಅವನೀಜಾತ

= ಅವನಿಜ.