ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅವನೀತ

pushed or thrown down; removed.

ಅವನೀತಳ

the earth's surface.

ಅವನೀತಳಪತಿ

= ಅವನಿಪತಿ.

ಅವನೀದೇವ

= ಅವನಿದ್ವಿಜ.

ಅವನೀದ್ವಿಜ

= ಅವನಿದ್ವಿಜ.

ಅವನೀದ್ವಿಜಪುರ

a village or town, gifted to a Brāhmaṇa.

ಅವನೀನಾಥ

= ಅವನಿಪತಿ.

ಅವನೀನಿರ್ಜರ

= ಅವನಿದ್ವಿಜ.

ಅವನೀಪಕ

= ಅವನಿಪತಿ.

ಅವನೀಪತಿ

= ಅವನಿಪತಿ.

ಅವನೀಪಾಲಕ

a protector of the earth, a king (Bp. 53, 34).

ಅವನೀಭರ್ತೃ

= ಅವನಿಪತಿ.

ಅವನೀಭಾಗ

a portion of a state or a country.

ಅವನೀರಕ್ಷಣ

a protecting of a state; government; reign; rule.

ಅವನೀರುಹ

= ಅವನಿರುಹ.

ಅವನೀವಲ್ಲಭ

= ಅವನಿಪತಿ.

ಅವನೀಶ

= ಅವನಿಪತಿ.

ಅವನೀಶ್ವರ

= ಅವನೀಶ (J. 2, 38).

ಅವನೀಸುರ

= ಅವನಿದ್ವಿಜ.

ಅವನೀಸ್ವಾಮಿ

= ಅವನಿಪತಿ.

ಅವನು

the man or boy previously mentioned; that man; a male person referred to as being away; he.

ಅವನ್

the man or boy previously mentioned; that man; he; a male person referred to as being away.

ಅವನ್ತಿ

N. of a city, the modern Oujein (Ujjayinī). 2, N. of a country. 3, = ಅವನ್ತಿಸೋಮ (ಅಭಿಷವ, ಶುಕ್ತ, ಸೋಮ, ಅ...

ಅವನ್ತಿಸೋಮ

sour gruel (ಅಕ್ಕಿಗಚ್ಚು Hlā.).

ಅವಪಥ್ಯ

that which does not conduce, contribute, provide comfort or ease.

ಅವಪಾತ

falling down; descending. 2, a hole or pit.

ಅವಪುತ್ರಿಕ

a man without having a child of his own.

ಅವಪುತ್ರಿಕದ್ರವ್ಯ

the wealth of a man who died without a child of his own.

ಅವಪುತ್ರಿಕೆ

a woman without having a child of her own.

ಅವಬದ್ಧ

bound together; tied with; fastened on.

ಅವಬಾಧೆ

a bodily or mental suffering or pain; distress; agony.

ಅವಬೋಧ

1. ಎಚ್ಚರಿಕೆಗೊಳ್ಳುವುದು. 2. ಅರಿವು. 3. ನಿರ್ಣಯ. 4. ತರಬೇತು.

ಅವಬೋಧನ

the act, method or process of waking up.

ಅವಬೋಧೆ

= ಅವಬೋಧ.

ಅವಭಾಷ

ava-bhāṣa speaking. see ಪೃಚ್ಛ್ಯವಭಾಷ

ಅವಭಾಸ

great brightness, radiance, intensity, splendour, intelligence, etc; the fact of being brilliant; br...

ಅವಭಾಸಮಾನ

shining; lustrous; having brilliance.

ಅವಭೂಮಿ

the layer of soil beneath the top-soil; sub-soil.

ಅವಭೃತ

= ಅವಭೃಥ.

ಅವಭೃತಮಜ್ಜನ

= ಅವಭೃಥಸ್ನಾನ.

ಅವಭೃತಸವನ

= ಅವಭೃಥಸ್ನಾನ.

ಅವಭೃತಾವಗಾಹನ

= ಅವಭೃಥಸ್ನಾನ.

ಅವಭೃಥ

= ಅವಭೃಥಸ್ನಾನ; 2) the completion of a religious sacrifice.

ಅವಭೃಥಸವನ

= ಅವಭೃಥಸ್ನಾನ.

ಅವಭೃಥಸ್ನಾನ

ಯಾಗ ಅಥವಾ ಮಂಗಳ ಕಾರ್ಯವು ಮುಗಿದ ಮೇಲೆ ಮಾಡುವ ಸ್ನಾನ.

ಅವಭ್ರಟ

flat-nosed.

ಅವಮ

of low quality, status, rank, etc.; inferior.

ಅವಮತ

treated with disrespect; looked down.

ಅವಮತಿ

dislike; disregard. 2, foolishness (My.; T.).

ಅವಮತಿಗೈ

to treat scornfully; to show disrespect; to disregard.