ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅಹಂಗೆ

= ಅಹಗೆ.

ಅಹಣ

the fact of coming into existence; becoming.

ಅಹತ

not struck; not beaten.

ಅಹಂತವ್ಯ

not to be killed.

ಅಂಹತಿ

a gift; donation.

ಅಹಂತೆ

pride - a) an unduly high opinion of oneself; exaggerated self-esteem; conceit; b) haughty behaviour...

ಅಹನಿ

day and night.

ಅಹನೀ

of, made of, iron.

ಅಹನೀಸರಂಜಾಮು

ahanīsarañjāmu. tools of any kind (My.; H.).

ಅಹನ್

a day.

ಅಹನ್ಯಹನಿ

(dupl.) day by day; daily.

ಅಹನ್ಯಹನಿ ಕಾಲಕ್ಷೇಪ

a managing with difficulty one's daily expenses within one's daily (meagre) income.

ಅಹನ್ಯಹನಿಕಾಲಕ್ಷೇಪ

ಪ್ರತಿದಿನದ ಜೀವನವನ್ನು ಅಂದಂದೇ ಬಹಳ ಕಷ್ಟದಿಂದ ನಿರ್ವಹಿಸುವುದು.

ಅಹಃಪತಿ

the Sun, as the lord of the day.

ಅಹಂಪೂರ್ವಂ

(rushing to perform) with a view to being first; enthusiastically; emulatingly.

ಅಹಂಪೂರ್ವಿಕೆ

the running forward (esp. of soldiers) with emulation; emulation.

ಅಹಂಬ್ರಹ್ಮತ್ವ

the undue, high regard of oneself; a believing in or promoting one's supremacy unduly.

ಅಹಂಭಾವ

the feeling of considering oneself too high; undue pride; egotism.

ಅಹಂಮತಿ

conceit; pride; egotism.

ಅಹಂಮದಿ

an adherent of Islam; a Muslim.

ಅಹಂಮದಿದವಲತ್ತು

the rule of or by a Muslim.

ಅಹಂಮನ್ಯ

he who is having too high esteem of one-self.

ಅಹಂಮನ್ಯತೆ

= ಅಹಂಭಾವ.

ಅಹಂಮಮತೆ

ನಾನು ಮತ್ತು ನನ್ನದು ಎಂಬ ಭಾವ.

ಅಹಂಮಮತ್ವ

= ಅಹಂಮಮತೆ.

ಅಹಮಹಮಿಕ

= ಅಹಮಹಮಿಕೆ.

ಅಹಮಹಮಿಕೆ

a challenge or show of enterprise, to exhibit one's ability.

ಅಹಮಿಕೆ

= ಅಹಮಹಮಿಕೆ.

ಅಹಮಿಂದ್ರ

(Jain.) the soul that which is born in the Graivēyaka region of the world.

ಅಹಮಿಂದ್ರತನ

= ಅಹಮಿಂದ್ರತ್ವ.

ಅಹಮಿಂದ್ರತ್ವ

(Jain.) the state or fact of a soul which is born in the Graivēyaka region.

ಅಹಮಿಂದ್ರಪದವಿ

(Jain.) the status, office of being ahamIndra.

ಅಹಮ್

I.

ಅಹಮ್ಪೂರ್ವಿಕೆ

emulative onset; outdoing a rival.

ಅಹಮ್ಬ್ರಹ್ಮತ್ವ

the state of considering oneself to be one with the universal soul: egotism, pride (My.).

ಅಹಮ್ಭಾವ

a high notion of one's own superiority (My.).

ಅಹಮ್ಮತಿ

conceit; spiritual ignorance.

ಅಹಮ್ಮಿಸು

to rush forward with a view to showing one's ability.

ಅಹಮ್ಮು

= ಅಹಂ.

ಅಹಂಯು

selfish, proud.

ಅಹರಹ

daily; every day.

ಅಹರ್

= ಅಹಸ್ (Śmd. 99 Mḍb. MS.).

ಅಹರ್ನಿಶ

= ಅಹರ್ನಿಶಂ.

ಅಹರ್ನಿಶಿ

= ಅಹರ್ನಿಶಂ.

ಅಹರ್ಪತಿ

= ಅಹಃಪತಿ.

ಅಹರ್ಮುಖ

the early part of the day; the day-break; the dawn.

ಅಹಲೆಕಾರ

an official of lower level.

ಅಹಲೇಕಾರ

= ಅಹಲೆಕಾರ.

ಅಹಲ್ಲಾದ

Tbh. of ಆಹ್ಲಾದ (S. Mhr.).

ಅಹಲ್ಲಾದಿಸು

to be highly pleased; to enjoy; to rejoice; to be delighted.