ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆ

೩,೯೬೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಆಯುಷ್ಕಾಮ

a man who is desirous of increasing his longevity.

ಆಯುಷ್ಕಾಮಹೋಮ

= ಆಯುರ್ಹೋಮ.

ಆಯುಷ್ಮಂತ

a man with long or full life-span.

ಆಯುಷ್ಮತಿ

= ಆಯುಷ್ಮಂತೆ.

ಆಯುಷ್ಮಂತೆ

a woman with long or full life-span.

ಆಯುಷ್ಮತ್

ನ್ತ್ long-lived.

ಆಯುಷ್ಮನ್ತ

Tbh. of ಆಯುಷ್ಮತ್ (My.). feminine ಆಯುಷ್ಮನ್ತೆ (My.).

ಆಯುಷ್ಮಾನ್

= ಆಯುಷ್ಮಂತ.

ಆಯುಷ್ಯ

the duration of one's life-time; life-span.

ಆಯುಷ್ಯ ಹೋಮ

= ಆಯುರ್ಹೋಮ (My.).

ಆಯುಷ್ಯರೇಖೆ

(in palmistry) a line in the palm of the hand, curving about the base of the thumb, that reveals fac...

ಆಯುಷ್ಯಹೋಮ

= ಆಯುರ್ಹೋಮ.

ಆಯುಷ್ಯಾಂತ

the end of one's life.

ಆಯುಷ್ಯಾಭಿವೃದ್ಧಿ

increase of one's life-span.

ಆಯುಸ

= ಆಯುಷ್ಯ2.

ಆಯುಸ್ಥಾಪನ

a safeguarding one from his death.

ಆಯುಸ್ಸು

= ಆಯುಷ್ಯ2.

ಆಯುಹೀನ

= ಆಯುರ್ಹೀನ2.

ಆಯುಹೀನೆ

= ಆಯುರ್ಹೀನೆ.

ಆಯೇರು

(dial.) that which is given as gift, presentation etc. to the bride and bride groom during their mar...

ಆಯೋಗ

yoked pair of horses or oxen.

ಆಯೋಗಂಗೊಳ್

to be joined; to be associated with.

ಆಯೋಜಕ

a man who organises; an organiser.

ಆಯೋಜಕಿ

a woman who organises; an organiser.

ಆಯೋಜನ

= ಆಯೋಜನೆ - 1.

ಆಯೋಜನೆ

the act of joining or combining together.

ಆಯೋಜಿಸು

to coordinate and prepare for an activity; to organise; to arrange.

ಆಯೋಧನ

a battle; a war; a combat.

ಆಯ್

to collect, gather or amass.

ಆಯ್ಕಗೆ

= ಆಯ್ಕನೆ.

ಆಯ್ಕನೆ

intensely; in a high degree; vehemently.

ಆಯ್ಕುಳಿ

chosen; selected; elected.

ಆಯ್ಕುಳಿಗೊಳ್

to chose (something from among) for oneself.

ಆಯ್ಕುಳಿಮಾತು

= ಆಯ್ಕುಳಿವಾತು.

ಆಯ್ಕುಳಿರಾಯ

an unworthy king.

ಆಯ್ಕುಳಿವಾತು

the words of another quoted.

ಆಯ್ಕೆ

the act, process or power of choosing; choice; selection.

ಆಯ್ಕೆಗಾರ

a man who selects; a selector.

ಆಯ್ಕೆಗೊಳು

= ಆಯ್ಕೆಗೊಳ್ಳು.

ಆಯ್ಕೆಗೊಳ್ಳು

to get selected; to be chosen; to be elected.

ಆಯ್ತ

= ಆಯತ No. 3, etc. an affix to form nouns (Śmd. 233). e. g. ಅಚ್ಚುಳಾಯ್ತ, ಅಂಡಗಾಯ್ತ; ಕಡಂಗಾಯ್ತ, ಕಲ್ಲಾಯ್ತ,...

ಆಯ್ತು

= ಆಯಿತು etc.

ಆಯ್ತೆ

feminine of ಆಯ್ತ see ಪಸಾಯ್ತೆ.

ಆಯ್ದುಕೊಳ್ಳು

(select) to select, to choose (for oneself)

ಆಯ್ಪಿಸ್

an interjection used to express disdain (S. Mhr.).

ಆಯ್ಪೊಯ್

to give life to.

ಆಯ್ಲ

= ಆಯಿಲ see e. g. ಗೋ/?/ಯ್ಲ, ಜಾಣಾಯ್ಲ, ದೃಢಾಯ್ಲ, ಪಚ್ಚಾಯ್ಲ, ವೇಗಾಯ್ಲ

ಆಯ್ವಳಿ

a thing or a person who is selected as best among others.

ಆಯ್ಸು

to get collected, gathered or amassed.

ಆರ

a sharp edged weapon as a knife or sword.