ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆ

೩,೯೬೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಆಸನದ್ವಾರ

the opening of the alimentary canal by which undigested residues are voided; the anus.

ಆಸನನೂತಿಹುಣ್ಣು

a sore at the buttocks.

ಆಸಂನಪೀಡನ

molesting in an attacking manner (?). see ಅಣ್ಡಲೆ.

ಆಸನಬಂಧನ

any of the various postures of the body, as per yōga system.

ಆಸನಬಾವು

= ಆಸನಕುರು.

ಆಸನಯೋಗ

a sitting posture, suitable for meditation.

ಆಸನರೋಗ

the falling or slipping out of place of an internal organ, as the anus; prolapsus of the anus.

ಆಸನವಟ್ಟಿಗೆ

a plank (usu. of wood) used to sit on.

ಆಸನವ್ರಣ

a sore at the opening of the alimentary canal (anus).

ಆಸನಾಂಕುರ

the piles (ಮೂಲವ್ಯಾಧಿ Mr. 386).

ಆಸನೆ

stay; abiding.

ಆಸನ್ದಿ

a couch, the seat of which is made of basket-work (ವೇತ್ರಾಸನ, ಚಕ್ಕಳ Mr. 208).

ಆಸನ್ನ

1. ಹತ್ತಿರ. 2. ಹತ್ತಿರವಾದ.

ಆಸನ್ನಕಾಲ

the hour of death.

ಆಸನ್ನಗತ

he who has come close.

ಆಸನ್ನಗಮನ

the act or an instance of going near.

ಆಸನ್ನತೆ

nearness; closeness; proximity.

ಆಸನ್ನಪೀಡನ

a going near another and annoying or troubling.

ಆಸನ್ನಪ್ರದೇಶ

a region situated very close.

ಆಸನ್ನಭವ್ಯ

ಜೈನತತ್ತ್ವೋಪದೇಶವನ್ನು ಕೇಳಿ ಶೀಘ್ರದಲ್ಲಿಯೇ ಮೋಕ್ಷವನ್ನು ಹೊಂದುವವನು.

ಆಸನ್ನಭವ್ಯೆ

a woman who is spiritually eligible to receive higher knowledge of Jainism.

ಆಸನ್ನಮರಣ

1.the death that is very imminent.

ಆಸನ್ನಮೃತ್ಯು

= ಆಸನ್ನಮರಣ - 1

ಆಸನ್ನವರ್ತಿ

being or situated near.

ಆಸನ್ನಿಸು

to near; to go close to.

ಆಸಪತ್ರಿ

an institution providing medical, surgical or psychiatric testing and treatment for people who are i...

ಆಸಪಾಕ

a disease, caused by a fungus (genus Candida) and characterised by the formation of milky-white lesi...

ಆಸಪಾಸ

= ಆಸಪಾಸು.

ಆಸಪಾಸು

the surrounding or adjoining area; neighbourhood.

ಆಸಪು

= ಆಸಫ್.

ಆಸಪ್ರಾಸ

gasping, panting (Te.; R.).

ಆಸಫಗಿರಿ

the office or status of the revenue officer, asaph.

ಆಸಫ್

a revenue officer of higher grade in a state.

ಆಸಬದಾರ

one who holds the royal sceptre for a king.

ಆಸಮಾನಿ

the sky-blue colour.

ಆಸರ

= ಆಸರೆ.

ಆಸರಗೇಡಿ

one without shelter or protection; a homeless man.

ಆಸರಿಕೆ

physical or mental exhaustion; weariness; fatigue.

ಆಸರಿಕೆ ಬೇಸರಿಕೆ

ಆಯಾಸ ಮತ್ತು ಬೇಸರ.

ಆಸರಿಸು

ದಣಿ.

ಆಸರು

= ಆಸರೆ.

ಆಸರೆ

that which supports; on which anything rests; a support.

ಆಸರೆಕಟ್ಟು

a supporting structure; a truss.

ಆಸರೆಗೊಡು

to give protection; to provide shelter.

ಆಸರೆಗೊಳ್ಳು

to get protection or shelter; to depend on another.

ಆಸರೆಗೋಡೆ

a wall to hold back soil, water etc; a retention wall.

ಆಸರ್ಗಳೆ

to be relieved of fatigue.

ಆಸಱ

= ಆಸ/?/ 2. (My.).

ಆಸಱಿಕೆ

= ಆಸರು2.

ಆಸಱು

= ಆಸರು2.