ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಈ

೩೪೯ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಈಶಿತೃ

an owner, a master.

ಈಶಿತ್ವ

= (correctly)ಈಶತ್ವ.

ಈಶೆ

the beam that connects the plough to the yoke.

ಈಶ್ವರ

1. ಒಡೆಯ. 2. ಶಿವ. 3. ಏಕಾದಶ ರುದ್ರರಲ್ಲಿ ಒಬ್ಬ. 4. ಲಿಂಗ. 5. ಅರುವತ್ತು ಸಂವತ್ಸರಗಳಲ್ಲಿ ಹನ್ನೊಂದನೆಯದು. 6. ಪರಮಾತ...

ಈಶ್ವರಗಣ

(as a class) the attendants of Śiva.

ಈಶ್ವರತ್ವ

= ಈಶತ್ವ.

ಈಶ್ವರಪ್ರಣೀಧಾನ

the surrender of the self in the process of yoga training without necessarily referring to a persona...

ಈಶ್ವರಬಳ್ಳಿ

= ಈಶ್ವರಿ - 2.

ಈಶ್ವರಬೇರು

= ಈಶ್ವರಿ - 2.

ಈಶ್ವರವಲ್ಲಿ

= ಈಶ್ವರಿ - 2.

ಈಶ್ವರವಾದ

belief in the existence of gods or a god, esp. a God supernaturally revealed to man and sustaining a...

ಈಶ್ವರಶೈಲ

the mountain Kailāsa, the abode of Śiva.

ಈಶ್ವರಸದ್ಮ

a Śiva's temple.

ಈಶ್ವರಾಂಶಜ

a man born of an emanation of Īśvara: Vīrabhadra, etc. (My.). ಈಶ್ವರಾಂಶಜನಲ್ಲದೇ ಇಳೆಯನ್ನಾಳಲಾ/?/ನು (Prv....

ಈಶ್ವರಿ

1. ಪಾರ್ವತಿ. 2. ಹಾವಿನ ವಿಷಕ್ಕೆ ಔಷಧಿಯಾಗುವ ಒಂದು ಮೂಲಿಕೆ.

ಈಶ್ವರಿಬಳ್ಳಿ

= ಈಶ್ವರಿ -2.

ಈಶ್ವರಿಬೇರು

= ಈಶ್ವರಿ -2.

ಈಶ್ವರಿವಳ್ಳಿ

= ಈಶ್ವರಿ -2.

ಈಶ್ವರೀಬೇರು

= ಈಶ್ವರಿ -2.

ಈಶ್ವರೀಯ

of or belonging to the God or theism; theological.

ಈಶ್ವರೆ

Durgā.

ಈಶ್ವರೇಶ್ವರ

the lord of lords: Śiva (Bp. 27, 42; 34, 19; 53, 20; 54, 67).

ಈಷಚ್ಚೂರ್ಣ

slightly pulverizing or crushing. see ಸದೆ.

ಈಷಣ

haste - a) the act of hurrying; quickness of motion; rapidity; b) the act of hurrying carelessly or...

ಈಷಣತ್ರಯ

obsessive attachment with one's wife, children and wealth.

ಈಷಣೆ

= ಈಷಣ1.

ಈಷತು

= ಈಷತ್ತು.

ಈಷತ್

= ಇಷತ್ a little; slightly (ಅತಿಸ್ವಲ್ಪ, ಅತಿಕಿ/?/ದು Nn. 147, as ಇಷತ್; ಅನ್ತರದ ಕಿ/?/ದು Mr. 537). 2, ಅನ್ತರ...

ಈಷತ್ಖಂಡನ

the act or an instance of cutting (an object) into very small pieces.

ಈಷತ್ತು

in small quantity, number, size, etc.

ಈಷತ್ಪಾಂಡು

the colour that is the blend of black and white; grey.

ಈಷದಪಿ

(degr.) even a little ű ತಿನ್ನಬೇಕೆಂದು ಈಷದಪಿ ಅಜ್ಜನಿಗೆ ಆಶೆ ಇಲ್ಲ. My grandfather does not have the least...

ಈಷದಾವಲಿತ

bent or turned slightly.

ಈಷದ್ಭೂತಕಾಲ

time not long past (Śmd. 401).

ಈಷದ್ಭೇದ

slight difference (Śmd. 99).

ಈಷಲ್ಲೇಹನ

slightly licking. see ನಂಜು.

ಈಷಾವಿದೂರ

he who has subdued his desires.

ಈಷಿಕೆ

an elephant's eye-ball.

ಈಷೀಕೆ

= ಈಷಿಕೆ (Sk.; G.).

ಈಷೆ

= ಈಚು, ಈಶೆ, ಈಸು the pole or shaft of a plough (ನೇಗಲಿಯ ದಿಣ್ಣು, ಈಸು G.); the pole or shaft of a carria...

ಈಷ್ರ್ಯೆ

ಈರ್ಷೆ.

ಈಸ

Śiva.

ಈಸಗುಂಬಳ

= ಈಸಗುಂಬಳ.

ಈಸಗುಂಬಳಕಾಯಿ

= ಈಸಗುಂಬಳ - 1.

ಈಸರ

= ಈಶ್ವರ - 1 & 2.

ಈಸರಬಳ್ಳಿ

= ಈಶ್ವರಿ - 2.

ಈಸಾಟ

the act, practice, sport, instance etc. of a person or animal that swims; swimming.

ಈಸಾಡ

a kind of mango tree the fruit of which are very sweet and succulent.

ಈಸಾಡ(ಡಿ)

ಒಂದು ಬಗೆಯ ಶ್ರೇಷ್ಠವಾದ ಮಾವಿನ ಹಣ್ಣು.

ಈಸಾಡಿ

= ಈಸಾಡ.