ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಈ

೩೪೯ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಈರೊಂಬದಿಂಬರ್

(pl.) eighteen persons.

ಈರ್

(in composition)amounting to two.

ಈರ್(ರು)

1. ಹೇನಿನ ಮೊಟ್ಟೆ. 2. ತೇವ.

ಈರ್ಕುಳಿ

the acting of pulling towards; attraction.

ಈರ್ಣ

risen; ascended; gone. see ಉದೀರ್ಣ.

ಈರ್ಬಾಚಣಿಗೆ

a kind of comb used to pull out nits.

ಈರ್ಮ

an injury to the body in which the skin or other tissue is broken, cut, pierced or torn; a wound.

ಈರ್ಮಕಾಱ

he who catches fishes for a living; a fisherman.

ಈರ್ಯಾಪಥ

the route in which a Jaina mendicant goes.

ಈರ್ಯಾಪಥಶುದ್ಧಿ

a maintaining of non-harming attitude by a mendicant while walking on the road.

ಈರ್ಯಾಮಾರ್ಗ

= ಈರ್ಯಾಪಥ.

ಈರ್ಯಾವಿಶುದ್ಧಿ

= ಈರ್ಯಾಪಥಶುದ್ಧಿ.

ಈರ್ಯಾಸಮಿತಿ

= ಈರ್ಯಾಪಥಶುದ್ಧಿ.

ಈರ್ಯೆ

the travelling of a Jaina mendicant (a walking without hurting any insect).

ಈರ್ವರ್

(pl.) two persons.

ಈರ್ವಾರು

a variety in cucumber plant;

ಈರ್ಷೆ

= ಈಷ್ರ್ಯೆ.

ಈರ್ಷ್ಯಾಲು

envious.

ಈರ್ಷ್ಯೆ

(mind) jealousy, envy

ಈಱಲ್

= ಈಱಿಲ್1.

ಈಱಿಲು

= ಈಱಿಲ್1.

ಈಱಿಲ್

a maternity ward in a hospital or a room in a house used for the purpose.

ಈಱು

(body) gums [Ka.D554] (My. (Kitt.)) = ಒಸಡು (osaḍu) þmod.ß

ಈಱ್ಕುಳಿ

ಸೆಳೆಯುವಿಕೆ.

ಈಲಾಗು

to become familiar by custom, habit or use; to habituate oneself; to accustom oneself to.

ಈಲಿ

the large gland that secretes bile; the liver.

ಈಲಿಕ

= ಈಲಿ1.

ಈಲಿತ

praised; commended; applauded.

ಈಲಿಯುರಿತ

inflammation of the liver; hepatitis.

ಈಲು

free and intimate behaviour; absence of formality and ceremony in personal relation; intimacy; famil...

ಈವತ್ತು

(correctly ಈ ಹೊತ್ತು) the present day; to-day.

ಈವರಂ

= ಈವರೆಗೆ.

ಈವರು

= ಈವಱು.

ಈವರೆಗೆ

until this time; till today; to now; hitherto.

ಈವಱು

the time that is just over.

ಈವಾಗ

now - a) at the present time; at this moment; b) during these days; c) given the situation; with thi...

ಈವಿ

the act of giving a gift or donation.

ಈವೊತ್ತು

= ಈವತ್ತು2.

ಈಶ

a lord - a) a person having great power and authority; a ruler; a master; b) the owner and head of a...

ಈಶಗಿರಿ

= ಈಶ್ವರಶೈಲ; 2) (mus.) a mode in Karnāṭaka system, derived from the main mode Dhātuvardhini.

ಈಶತೆ

= ಈಶತ್ವ.

ಈಶತ್ವ

the rank, authority or office of a lord.

ಈಶಪ್ರಿಯ

(mus.) a mode in Karnāṭaka system, derived from the main mode Citrāmbari, having six notes in both a...

ಈಶಮನೋಹರಿ

(mus.) a mode in Karnāṭaka system, derived from the main mode Harikāmbhōji; having mutative descendi...

ಈಶಶಾಸನ

the rule, reign of a lord.

ಈಶಾನ

Śiva, 2) name of one of the five faces of Śiva.

ಈಶಾನಕಲ್ಪ

(Jain.) one of the heavens.

ಈಶಾನಿ

Goddess Pārvati, the consort of Śiva.

ಈಶಾನೇಂದ್ರ

(Jain.) Lord of the heaven Iśana.

ಈಶಾನ್ಯ

the direction or the point on a marineṛs compass, halfway between north and east; north-east.