ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎ

೧,೯೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಎದೆಯುದ್ದ1

= ಎದೆಮಟ್ಟ1.

ಎದೆಯುದ್ದ2

= ಎದೆಮಟ್ಟ2.

ಎದೆಯುಬ್ಬು

(one's emotion) to swell.

ಎದೆಯುರಿ

a burning sensation beneath the breastbone; heartburn; pyrosis.

ಎದೆಯೆಲುಬು

= ಎದೆಮೂಳೆ.

ಎದೆಯೊಡೆ

(fig.) (one's courage, self-confidence, bearing capacity, etc.) to be lost from the cruelty, heinous...

ಎದೆಯೊಲವು

strong affection for another arising out of kinship, friendship, etc.; deep love.

ಎದೆರವ

the sound of the heart-beat.

ಎದೆವತ್ತಿಗೆ

a piece of armour for the breast; a chest-guard.

ಎದೆವಯ್ಯ

he whose seat is the heart; the Supreme.

ಎದೆವಲಗೆ

the broad wooden plank used for the walls of a ship.

ಎದೆವೊಡಕ

he who habitually disheartens, discourages others.

ಎದೆಶೂಲೆ

intense pain of the heart; chest-pain.

ಎದೆಸೆಟಿಸು

to hold one's chest raised.

ಎದೆಸೆಳವು

a disease of the heart marked by paroxysms of intense pain, radiating from the breast-bone, shoulder...

ಎದೆಸೋಲು

to fall in love with.

ಎದೆಹಚ್ಚಿಗೆ

an armour for the breast; a chest-guard.

ಎದೆಹಾರಿಕೆ

the condition or an instance of one's heart throbbing abnormally (from fear, anxiety, etc.).

ಎದೆಹಾರು

the abnormal pulsation of the heart.

ಎದೆಹಾಱು

= ಎದೆಹಾರು2.

ಎದೆಹಾಱುತನ

= ಎದೆಹಾರಿಕೆ.

ಎದೆಹಾಲು

the milk secreted from the breast of a woman.

ಎದೆಹುಯ್ಲು

= ಎದೆಹಾರು2.

ಎದೆಹುಯ್ಲುತನ

= ಎದೆಹಾರಿಕೆ.

ಎದೆಹೊಯ್ಲು

= ಎದೆಹಾರು2.

ಎದೆಹೊಯ್ಲುತನ

= ಎದೆಹಾರಿಕೆ.

ಎಂದೊಡೆ

= ಎಂದರೆ.

ಎದ್

= ಎರ್-,ಎ/?/ 1, etc. see ಎದ್ದು 4.

ಎದ್ದ1

(dial.) a heavy wooden staff used as a lever to turn the wheel of a temple-car.

ಎದ್ದ2

(children's term) a getting up.

ಎದ್ದಲಗಾಟ

the act of annoying; annoyance; trouble.

ಎದ್ದಾಡು

to play jumpingly in joy.

ಎದ್ದಾಸರು

excessive thirst, as from physical exertion, heat, etc.

ಎದ್ದಾಳು

a tall person.

ಎದ್ದು

to immerse or soak in water or any other liquid.

ಎದ್ದುಕಾಣಿಸು

to be easily seen; to draw attention; to be conspicuous.

ಎದ್ದುಕಾಣು

= ಎದ್ದುಕಾಣಿಸು.

ಎದ್ದುಮದ್ದ

= ಎದ್ದುಮೊದ್ದ.

ಎದ್ದುಮದ್ದು

lack of intelligence; want of sensibility; pig-headedness; stupidity.

ಎದ್ದುಮೊದ್ದ

a person lacking intelligence or sensibility; a stupid fellow.

ಎದ್ದೆ

(body) [Ka. D827] (Šs. (Kitt.))

ಎನ

= ಎನೆ 1, ಎನ್ನ 3, ಎನ್ನೆ 1. thought, mind: coming to the mind, enteriṅg the mind (ಎನ್ನವರ್ತನ Śmd. II; K...

ಎನತು

= ಎನತ್ತು.

ಎನತ್ತು

that or those belonging to me; mine.

ಎನಸುಂ

ಅಧಿಕವಾಗಿ.

ಎಂನಾ

= ಎನ್ನ 1. ಪಡೆದತ್ತನನ್ತರಂಗಕ್ಕೆನ್ನಾ Kr. 1, 56.

ಎನಿ(ನೆ)ತು(ತ್ತು)

ಪರಿಮಾಣವನ್ನು ಸೂಚಿಸುವ ಶಬ್ದ.

ಎನಿತು

= ಎನಿತ್ತು2.

ಎನಿತ್ತು

(quan.) pron. n. ù

ಎನಿಬರು

(pl.) how many persons.