ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎ

೧,೯೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಎನಿಬರ್

= ಎನಿಬರು.

ಎನಿಸಿಕೆ

the impression of the mind; an opinion; a sentiment; a feeling.

ಎನಿಸುಂ

= ಎನಸುಂ.

ಎನಿಸು1

to cause to say, speak; to cause to feel; to cause to have an impression, feeling about.

ಎನಿಸು2

how much quantity or number; what quantity or number.

ಎನು

= ಎನ್.

ಎಂನುವಿಕೆ

saying; calling, naming. ಬೇಗವೆನ್ನುವಿಕೆ (ಶೀಘ್ರ Si. 26; see also 33. 42. 61. 70; My.).

ಎನುಹ

the act of speaking or pronouncing; utterance.

ಎನೆ

= ಎನ 1, etc. ಎನೆವರ್ತು. -ಪರ್ತು to join the mind, to agree with one's wish. ಎನೆವರ್ತಿದುದೆನೆ ಚಿತ್ತ ಕಾದುದ...

ಎನೆತು

= ಎನಿತ್ತು2.

ಎನ್

to say; to speak; to utter (a word); to pronounce.

ಎನ್(ನು, ನ್ನು)

ಹೇಳು.

ಎನ್ತು

= ಅನ್ತು 3, ಎನ್ದಿತು of ಎನ್ 1. (colloquial).

ಎನ್ತುಟು

= ಎನಿತು etc. what quantity or amount? etc. how? [ಅವ/?/ಳ್ ಲೋಕಮದೆನ್ತುಟೆನ್ದೊಡೆ Ap. 1, 43]. cf. ಅನ್ತುಟು...

ಎನ್ತ್ರ

Tbh. of ಯನ್ತ್ರ (B. 5, 101. 152; G.; My.).

ಎನ್ಥ

= ಎನ್ತಹ (s. ಎನ್ತು 2), of which it is the common form. what kind or sort? 2, what a kind or sort! how...

ಎನ್ದು

P. p. of ಎನ್ 1.

ಎನ್ನ

(a pronominal adjective) of, belonging to, made by me; my.

ಎನ್ನದು

that which belongs to me.

ಎನ್ನಬರ

= ಎನ್ನೆವರಂ.

ಎನ್ನಿಕೆ

the act of speaking or pronouncing; utterance.

ಎನ್ನಿಸು

= ಎನಿಸು.

ಎನ್ನು

= ಎನ್.

ಎನ್ನುವಿಕೆ

(speech) [ennu + ] -ike

ಎನ್ನೆ

= ಎನ 1, etc. ಎನ್ನೆವರ್ತನ. -ಬರ್ತನ. ಎನವೆನ್ದು, ಎನ್ನೆವರ್ತನಂ (Kk. 83, o. r. ಎನ್ನವರ್ತನಂ see ಎನ 1).

ಎನ್ನೆಗಂ

how far (in time; how long; till what time.

ಎನ್ನೆಬರ

= ಎನ್ನೆವರಂ.

ಎನ್ನೆವರಂ

how far (in time or space); how long; till what time or upto which place.

ಎನ್ನೆವರೆಗಂ

= ಎನ್ನೆವರಂ.

ಎಪರತೊಪರ

= ಎಬಡತಬಡ.

ಎಂಪರಲಾಡಿಸು

to search, examine, thoroughly.

ಎಪರಾ ತಪರಾ

= ಎಬಡತಬಡ.

ಎಂಪರಾಡಿಸು

= (correctly) ಎಂಪಲಾಡಿಸು.

ಎಂಪಲಾಡಿಸು

to give trouble to; to annoy; to molest.

ಎಂಪಲಿ

the plant Tephrosia purpurea of Papilionaceae family.

ಎಂಪಾಲಾಡಿಸು

= ಎಂಪಲಾಡಿಸು.

ಎಪ್

= ಎ/?/ 4, etc. seven. ಎಪ್ಪತ್ತನೆಯ. ಎಪ್ಪತ್ತು -ಆನೆಯ seventieth (C.). ಎಪ್ಪತ್. = ಎಪ್ಪತ್ತು see ಎಪ್ಪತ್ನಾಲ್ಕ...

ಎಪ್ಪತ್ತು

seven times ten; seventy.

ಎಪ್ಪಲಾನಿ

(dial.) a running away and hiding esp. in order to escape the law; an act or an instance of abscondi...

ಎಪ್ಪೆ

the act of cheating; fraud.

ಎಪ್ಪೆಬೀಳು

to be easily cheated, deceived.

ಎಪ್ಪೆಹಾಕು

to cheat; to deceive.

ಎಪ್ರಾಸಿ

= ಎಬರೇಸಿ.

ಎಂಬ

so called; by name.

ಎಬಡ

he who cannot speak correctly or relevantly; he who talks impertinently.

ಎಬಡತನ

the tendency or quality of talking irrelevantly.

ಎಬಡತಬಡ

(speaking) irrelevantly; impertinently.

ಎಬಡಿ

she who cannot speak correctly or irrelevantly; a woman who talks impertinently.

ಎಬಡಿಸು

to talk irrelevantly.

ಎಬಡು

(fool)⦅ f. ಎಬಡಿ⦆silly behaviour, behaviour not suitable to the occasion