ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕಸರ

ಕಸರಾ = ಕಚ etc. ಕಸರಾಬಸರ. = ಕಚಪಿಚಿ (S. Mhr.). ಕಸರಾಮಸ. = ಕಸರಾಬಸರ (S. Mhr.).

ಕಸರತ್

practice in an art, in the gymnastic feats, etc. (My.; Mhr., H.).

ಕಸರತ್ತು

a regular series of specific physical exercise for the purpose of training or developing the body; m...

ಕಸರಾಬಸರ

= ಕಸರಾಮಸರ.

ಕಸರಾಮಸರ

a lack of order; confusion; jumble; disorder.

ಕಸರಿಕೆ

the state of being languished; an instance of drooping.

ಕಸರಿಸು

to cause disagreement, dissension; to displease.

ಕಸರು

the state of being unripe (said of a fruit).

ಕಸರುಗಾಯಿ

an unripe fruit.

ಕಸರೆ

= ಕಸರು3.

ಕಸರ್

(a stringent taste, a substance of that taste) to cause slight irritation in the throat or on the to...

ಕಸಱು

the act or an instance of uttering a piercing cry in pain; a screaming.

ಕಸಱ್

= ಕಸಱು.

ಕಸಱ್(ಱು)

ನೋವಿನಿಂದ ಕೂಗುವುದು.

ಕಸಲೆ

the annual plant Amaranthus tenuifolius of Amaranthaceae family.

ಕಸವ

= ಕಸಮ a proper name (Śmd. 95).

ಕಸವರ

gold.

ಕಸವರಗಲಿ

a very generous man.

ಕಸವರಬೇಟ

a loving a person of another person more for his or her wealth.

ಕಸವರವಸಿಱ

Brahma, the creator of the universe.

ಕಸವರಿಗೆ

(hyg.) broom (my. (Kitt.))

ಕಸವಿಸಿ

ಕಸಿವಿಸಿ.

ಕಸವಿಸಿಗೊಳ್ಳು

= ಕಸಿವಿಸಿಗೊಳ್ಳು.

ಕಸವಿಸಿಪಡು

= ಕಸಿವಿಸಿಗೊಳ್ಳು.

ಕಸವಿಸಿಬಡು

= ಕಸಿವಿಸಿಗೊಳ್ಳು.

ಕಸವು

waste material; debris, refuse, litter; rubbish.

ಕಂಸಹರ

the destroyer of Kaṁsa: Kṛiṣṇa (Mr. 18).

ಕಸಹೆಡಿಗೆ

a basket for or filled with sweepings.

ಕಸಾ

= ಕಸ 4. ಕಸಾವಿಸಿ. = ಕಸವಿಸಿ (C.; Mhr. ಕಸಾವೀಸ).

ಕಸಾಕಸಿ

a trying to get cheaply a thing being bought esp. arguing about the price for a meagre benefit.

ಕಂಸಾಂತಕ

= ಕಂಸಹರ (J. 14, 26).

ಕಸಾಪ

= ಕಸಾಬ.

ಕಸಾಬ

a man who slaughters animals, dresses or sells their flesh; a dealer in meat.

ಕಸಾಯ

= ಕಸಾಯಿ1.

ಕಸಾಯಿ

= ಕಸಾಬ.

ಕಸಾಯಿಖಾನೆ

a place where animals are killed for meat; a slaughterhouse; a butchery.

ಕಂಸಾರಕ

a worker in bronze or brass metal.

ಕಂಸಾರಾತಿ

the enemy of Kaṁsa: Kṛiṣṇa.

ಕಂಸಾರಿ

Křṣṇa, as the enemy of his maternal uncle Kamsa.

ಕಸಾರಿಕೆ

an upset of normal function in the body; ailment; bodily disorder.

ಕಸಾರಿಕೆಜ್ವರ

a state of increased body temperature caused by bodily disorder, infections, etc.; pyrexia; fever.

ಕಸಾರೆ

= ಕಸಾರಿಕೆ.

ಕಸಾಲೆ

= ಕಸಲೆ.

ಕಂಸಾಳ

a slightly convex bronze disk that gives a loud, resonant tone when struck, used as a percussion ins...

ಕಂಸಾಳ(ಳೆ)

ಕಂಚಿನ ದೊಡ್ಡ ತಾಳ.

ಕಂಸಾಳಕ

sexual pleasure derived from looking at.

ಕಂಸಾಳಗಿತ್ತಿ

a woman who keeps time with a pair of large bronze cymbals.

ಕಂಸಾಳೆ

a pair of large bronze cymbals.

ಕಂಸಾಳೆಪದ

any of the folk songs sung to the time of large bronze cymbals played with.

ಕಂಸಿ

unripe; not yet matured; immature.