ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕಸಿಕ

=ಕಸುಕ2.

ಕಸಿಕಟ್ಟು

to graft - a) to insert (a shoot or bud) as a graft; b) to insert a graft of (one plant) in another.

ಕಸಿಕಲ್

= ಕಸಿಕಿಲ್.

ಕಸಿಕಿಲ್

a long-handled brush of straws, twigs, bristles,etc. for sweeping; a broom.

ಕಸಿಕಿಸಿ

the act of competing; competition; a vying; a shoot or bud of one plant or tree inserted or to be in...

ಕಸಿಕೊಂಬೆ

a shoot, piece of a slender, young branch of one plant inserted or to be insergted into the stem or...

ಕಸಿಗಾಯಿ

= ಕಸುಗಾಯಿ.

ಕಸಿಗಿ

the aquatic plant Polygonum glabrum of Polygonaceae family.

ಕಸಿಗುಂದು

to become sapless; to lose vitality or vigour.

ಕಸಿತ

moved, gone. see ವಿ

ಕಸಿಂದಿ

the plant Cassia occidentalis of Caesalpiniaceae family; negro coffee; wild cassia.

ಕಸಿಬಿ

= ಕಸಬದಾರ a tradesman. (My.).

ಕಸಿಬಿಸಿ

= ಕಸಿವಿಸಿ.

ಕಸಿಮಾಡು

1. ಕಲಮುಮಾಡು. 2. ಕತ್ತರಿಸು. 3. ದಂಡಿಸು.

ಕಸಿಯ

= ಕಸು3.

ಕಸಿಯಂಟು

= ಕಸಿಕೊಂಬೆ.

ಕಸಿರು

physical stength of the body.

ಕಸಿವಿಸಿ

uncomfortable feeling; agitation of the mind; the state of being upset; restlessness; embarrassment.

ಕಸಿವಿಸಿಗೊಳು

= ಕಸಿವಿಸಿಗೊಳ್ಳು.

ಕಸಿವಿಸಿಗೊಳ್ಳು

to become uncomfortable; to have agitation in the mind; to be upset; to become restless; to be embar...

ಕಸಿವಿಸಿಬಡು

= ಕಸಿವಿಸಿಗೊಳ್ಳು.

ಕಸೀದಿ

= ಕಸೂತಿ, ಕಸೂದಿ embroidery (My.; Mhr., H ಕಸಿದಾ, ಕಶೀದಾ).

ಕಸೀದೆ

= ಕಸೂತಿ.

ಕಸು

physical stength of the body.

ಕಸುಕ

a man who snatches away (something in another's hand or possession; a snacher.

ಕಸುಕಾಯಿ

= ಕಸುಗಾಯಿ.

ಕಸುಕು

= ಕಸುಗಾಯಿ.

ಕಸುಕುತನ

the state of (a fruit) being in the very young stage; unripeness.

ಕಸುಗ

= ಕಸುಕ2.

ಕಸುಗಾಯಿ

a young, unripe fruit.

ಕಸುಗಾಯ್

= ಕಸುಗಾಯಿ.

ಕಸುಗಾಯ್(ಯಿ)

ಒಗರುಕಾಯಿ.

ಕಸುಗಾಯ್ತನ

the state of being unripe (said of a fruit).

ಕಸುಡುಗೆ

a long-handled brush of straws, twigs, bristles,etc. for sweeping; a broom.

ಕಸುಬು

any trade, profession or occupation.

ಕಸುಬುಗತ್ತಿ

a tool, instrument, required by a professional.

ಕಸುಬುದಾರ

a man practising a profession; a tradesman; a professional.

ಕಸುಬುದಾರಿ

relating to one's trade, profession or vocation; occupational; vocaional; professional.

ಕಸುರು

that which spoils the beauty, cleanliness; dirt; soiling matter; dust; filth.

ಕಸುರುಗಾಯಿ

= ಕಸುಗಾಯಿ.

ಕಸುರ್

(a stringent taste, a substance of that taste) to cause slight irritation in the throat or on the to...

ಕಸುರ್ಗಾಯ್

= ಕಸುಗಾಯಿ.

ಕಸುಱು

to shout in anger.

ಕಸುವು

= ಕಸು3.

ಕಸುವುಪಡೆ

to gain strength; to become strong, powerful.

ಕಸುವುಹುಲ್ಲು

the grass Vetiveria zizanioides (= Andropogon muricatus) of Poaceae family, with fragrant roots; cus...

ಕಸೂತಿ

the art of embroidering.

ಕಸೂತಿ ತೆಗೆ

(design) to embroider

ಕಸೂತಿಹೂವಿನಗಿಡ

the hedge plant Lantana camara of Verbenaceae family.

ಕಸೂದಿ

= ಕಸೂತಿ (My.).