ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕಷಾಯಕಂಠ

the voice that is harsh or hoarse.

ಕಷಾಯತೋಯ

perfumed water; scented water; rose water.

ಕಷಾಯವರ್ಣ

of red colour.

ಕಷಾಯಸಲ್ಲೇಖನೆ

(Jain.) removal of causes that causes mundane feelings as joy, pleasure, pain, distress, hatred, etc...

ಕಷಾಯಾಕ್ಷ

an eye that has become red, as from anger.

ಕಷಾಯಿತ

that is astringent.

ಕಷಾಯೋದಕ

perfumed water; scented water; rose water.

ಕಷೋಪಲ

a fine-grained dark schist or jasper used for testing alloys of gold etc. by observing the colour of...

ಕಷ್ಟ

causing pain or worry; troublesome; destressing.

ಕಷ್ಟಕಾರ

(dial.) a very hard working man.

ಕಷ್ಟಕಾರಿ

a person who inflicts grief, distress, pain to another or others.

ಕಷ್ಟಕೃತಿ

an evil doing; a bad act; a wicked deed.

ಕಷ್ಟಚರ್ಮ

leprous (ಶಿಪಿವಿಷ್ಟ, ಕೆಟ್ಟ ತೊಗಲು Nn. 143; ಶಿಪಿವಿಷ್ಟ Mr. 479).

ಕಷ್ಟಜಾತಿ

the miserable condition in which one was born.

ಕಷ್ಟತನ

the quality of being difficult, miserable; a destressing condition; miserable plight.

ಕಷ್ಟತಿಕೆ

= ಕಷ್ಟತನ.

ಕಷ್ಟತಿಕ್ಕೆ

= ಕಷ್ಟತನ.

ಕಷ್ಟತೆ

= ಕಷ್ಟತನ.

ಕಷ್ಟತೆಗೆ

to work hard; to put extra effort.

ಕಷ್ಟದೆಸೆ

the condition of undergoing misery.

ಕಷ್ಟಪಡಿಸು

= ಕಷ್ಟಬಡಿಸು.

ಕಷ್ಟಪಡು

to work hard; to put extra effort; to take great trouble and care.

ಕಷ್ಟಬಡಿಸು

to trouble; to inflict pain; to cause to undergo misery; to make a situation hard.

ಕಷ್ಟಂಬಡು

= ಕಷ್ಟಪಡು.

ಕಷ್ಟಮಾಡು

to work hard; to put more or extra effort.

ಕಷ್ಟವಸ್ತ್ರ

a piece of rough, unbleached cloth.

ಕಷ್ಟಸಂಧಿ

a difficult time or situaton.

ಕಷ್ಟಸಾಧ್ಯ

requiring or demanding great effort.

ಕಷ್ಟಹರವೃಕ್ಷ

the tree Jonesia asoca (= Saraca indica) of Caesalpiniaceae family.

ಕಷ್ಟಾತ್ಮ

a man living a poor or miserable life.

ಕಷ್ಟಾರ್ಜಿತ

earned by hard work.

ಕಷ್ಟಾಲು

working hard; doing carefully; investing steady effort.

ಕಷ್ಟಾಂಶ

a thing or proposition that is difficult to understand.

ಕಷ್ಟಾಶ್ರಯ

a mean, abject, wicked man.

ಕಷ್ಟಾಳು

= ಕಷ್ಟಾಲು.

ಕಷ್ಟೆ

a woman of low moral qualities.

ಕಂಸ

waste material; debris, refuse, litter; rubbish; sweepings.

ಕಸಕ(ಗ)ಣ್ಣು

ಬೇನೆ ಹತ್ತಿದ ಕಣ್ಣು.

ಕಸಕಡ್ಡಿ

waste material; debris, refuse, litter; rubbish.

ಕಸಕಣ್ಣು

= ಕಸಗಣ್ಣು.

ಕಸಕಸಿ

= ಕಸಕಸೆ1.

ಕಸಕಸೆ

the plant Papaver somniferum of Papaveraceae family, with grayish-green leaves and large, white or p...

ಕಸಕಳಿ

= ಕಸಕಿಲು a broom. ಕಸಕಳಿಯನ್ತು ನಾಲಗೆ ಪೊರಳ್ವುದು ರಾಜಸಭಾನ್ತರದೊಳ್ Ap. 2, 11.

ಕಸಕಿಲು

= ಕಸಕಿಲ್.

ಕಸಕಿಲುಗ

a man who sweeps or brooms; a sweeper.

ಕಸಕಿಲುಗಿತ್ತಿ

a woman who sweeps or brooms; a sweeper.

ಕಸಕಿಲ್

a long-handled brush of straws, twigs, bristles,etc. for sweeping; a broom.

ಕಸಕಿಲ್(ಲು)

ಪೊರಕೆ.

ಕಸಕಿಲ್ಗೆಯ್ಮೆ

the act or profession of sweeping.

ಕಸಕು

an evil scheme.