ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕೆಡಕುತನ

= ಕೆಡುಕುತನ.

ಕೆಡಕುಹುಳು

any of various harmful insects, worms, etc.

ಕೆಂಡಕೆದಱು

= ಕೆಂಡಗೆದಱು.

ಕೆಡಕೆನಿಸು

to feel bad, sorry, troubled or remorseful.

ಕೆಡಕ್ಕೆ

(dial.) a bed; a couch.

ಕೆಂಡಗಣ್

= ಕೆಂಡಗಣ್ಣು.

ಕೆಂಡಗಣ್ಣ

Śiva, who has a furious eye, that destroys the universe.

ಕೆಂಡಗಣ್ಣು

an eye that is red.

ಕೆಡಗನಸು

a bad, dreadful, evil-foreboding dream.

ಕೆಡಗು

= ಕೆಡವು.

ಕೆಂಡಗೆದಱು

to give forth fire or sparks.

ಕೆಂಡಗೆಂಪು

having the deep-red colour of blood; red like a glowing coal.

ಕೆಡಗೆಯ್

a wet field (i.e. paddy-growing field) in the lower region.

ಕೆಡದು

= ಕೆಡೆದು P. p. of ಕೆಡೆ 1.

ಕೆಡಪ

(dial.) a kind of poisonous (?) snake.

ಕೆಡಪಿಸು

= ಕೆಡವಿಸು.

ಕೆಡಂಪು

= ಕೆಡವು.

ಕೆಂಡಮಂಡಳ

a round body of burning coal.

ಕೆಡಮೆಟ್ಟು

to knock down and trample.

ಕೆಂಡರೊಟ್ಟಿ

a thin, flat cake made of flour and baked directly on the burning coal (without using a pan).

ಕೆಂಡಲೆ

a kind of military weapon.

ಕೆಂಡವಕ್ಕಿ

a kind of bird.

ಕೆಂಡವೞೆ

a fall of live coals like a shower.

ಕೆಡವಿಸು

to cause to knock down; to get (something) felled.

ಕೆಡವು

to cause to fall; to knock down; to fell.

ಕೆಂಡಸಂಪಗೆ

= ಕೆಂಡಸಂಪಿಗೆ.

ಕೆಂಡಸಂಪಿಗೆ

the tree Michelia aurantiaca of Magnoliaceae family; red champak tree.

ಕೆಡಸು

= ಕೆಡಿಸು1.

ಕೆಂಡಸೇವೆ

a ceremony of walking over burning coals, as a religious service.

ಕೆಡಹ

a man who (simply) lets drop (words from his mouth without any thought). see ಉತ್ತರಂ ಗೆಡಹ.

ಕೆಡಹಿಸು

= ಕೆಡವಿಸು.

ಕೆಡಹು

= ಕೆಡವು.

ಕೆಡಹುವಿಕೆ

causing to fall, etc. ಕೆಳಕ್ಕೆ ಕೆಡಹುವಿಕೆ (ಅವನಾಯ, ನಿಯಾತನ, ನಿಪಾತನ Si. 397).

ಕೆಂಡಾಳಿ

= ಕೆಂದಾಳಿ (?).

ಕೆಡಿ

(fire) spark (Hav.) [Ka. D1528] *

ಕೆಡಿಕ

= ಕೆಡುಕ.

ಕೆಡಿಕಿ

= ಕೆಡುಕಿ - 2.

ಕೆಡಿಕೆ

= ಕೆಡುಕಿ - 2.

ಕೆಡಿವಿಸು

= ಕೆಡಹಿಸು (My.; B. 5, 45. 203).

ಕೆಡಿವು

(down) to make fall down, to fell《a tree》, to throw to the ground, to pull down 《as a house》 (My...

ಕೆಡಿಸು

the state of being ruined; a disaster; misfortune.

ಕೆಡು

a small, congenital spot on the human skin, usu. dark-coloured; a mole.

ಕೆಡುಕ

a man marked by or having a character disposed to, serious and wilful wrongdoing (as cruel and injur...

ಕೆಡುಕತನ

the character of a person disposed habitually or wilfully to wrongdoing; wickedness.

ಕೆಡುಕಿ

a man disposed to wrong doing, either habitually or wilfully.

ಕೆಡುಕು

the fact or an instance of being spoiled.

ಕೆಡುಕುತನ

= ಕೆಡುಕತನ.

ಕೆಡುಕೆ

= ಕೆಡುಕಿ - 2.

ಕೆಡುಗ

= ಕೆಡುಕ.

ಕೆಡುಗುಡಿತನ

= ಕೆಡುಕತನ.