ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕೇಕೇ

= ಕೇಕೆ1.

ಕೇಕೊರೆ

a kind of bird.

ಕೇಗಿಡು

(a pea-cock) to make its characteristic cry.

ಕೇಗು

= ಕೇಕಿಸು.

ಕೇಚರ

he who moves in the sky; a member of a class of semi-gods.

ಕೇಟ

= ಕೇತ (ಕ್ಯಾತ) etc. trouble, annoyance. see ಓತಿಕ್ಯಾಟ (-ಕೇಟ).

ಕೇಟಕ

a broad piece of defensive armour carried on the arm; a shield.

ಕೇಟುಭ

that part of the scriptures which deals with the procedure, conditions etc. of rituals.

ಕೇಡ

= ಕೇಡಿಗ.

ಕೇಡಾಕುಳಿ

a pond, pool for water-sport.

ಕೇಡಾಡಿ

= ಕೇಡಿಗ.

ಕೇಡಾಳಿ

= ಕೇಡಿಗ.

ಕೇಡಿ

a habitual wrong-doer; a man known for transgression, law-breaking or crime; a known delinquent.

ಕೇಡಿಗ

a man who is disposed to or marked by mischief or is causing or likely to cause harm, distress or tr...

ಕೇಡಿಗತನ

the character of a person disposed habitually or wilfully to wrongdoing; wickedness.

ಕೇಡಿತನ

= ಕೇಡಿಗತನ.

ಕೇಡು

the fact or an instance of being spoiled.

ಕೇಡುಗ

= ಕೇಡಿಗ.

ಕೇಡುಗತನ

= ಕೇಡಿಗತನ.

ಕೇಡುಗಾಣು

to face a disaster, harm or misery.

ಕೇಡುಗಾಲ

a period of fall, decline, as in status, position, wealth, etc. a miserable time.

ಕೇಡುಸುದ್ದಿ

unpleasant, unfavourable news.

ಕೇಡೆಯ್ದಿಸು

to lead another to disaster, peril or distress.

ಕೇಣ

(in weaving) the thread running lengthwise in the loom and crossed by the weft or woof; a warp.

ಕೇಣಕಾಱ

a man who is greedy; a covetous man.

ಕೇಣಂಗೊಳ್

to feel envy toward, at or because of; to regard with envy; to envy.

ಕೇಣಂಬಡೆ

= ಕೇಣಗೊಳ್.

ಕೇಣಸರ

= ಕೇಣ1 - 1 & 5.

ಕೇಣಿ

attachment or relation between friends; friendship.

ಕೇಣಿಕ

the act or an instance of depositing something as security, as for a debt, performance of an action,...

ಕೇಣಿಕಾ(ಗಾ)ಱ

1. ಗುತ್ತಿಗೆದಾರ. 2. ವ್ಯಾಪಾರ ಶ್ರೇಣಿಯವನು.

ಕೇಣಿಕಾಱ

a person to whom property is leased on rent; a tenant; a lessee.

ಕೇಣಿಗ

= ಕೇಣಿಕಾ/?/ (C. Bp. 47, 41).

ಕೇಣಿಗಾಱ

= ಕೇಣಿಕಾಱ.

ಕೇಣಿಗೊಳ್

to become or be a friend of; to make friends with; to associate (intimately) with.

ಕೇಣ್ಸರ

= ಕೇಣ1 - 1 & 5.

ಕೇತ

the state of being annoyed; annoyance; vexation; trouble.

ಕೇತಕ

= ಕೇತನ - 2.

ಕೇತಕಿ

= ಕೇದಗೆ.

ಕೇತಕೀಕುಸುಮ

= ಕೇದಗೆ - 2.

ಕೇತಕೀಪುಷ್ಪ

= ಕೇದಗೆ - 2.

ಕೇತನ

a place where one lives or stays; a home; a residence; an abode.

ಕೇತನಮಾಳಿಕೆ

a row of banners.

ಕೇತಲ

ಕೇತಲದೇವಿ N. (Bp. 59, 8).

ಕೇತಾರ

= ಕೇದಾರ - 3 & 5.

ಕೇತಾರಗೌಳ

= ಕೇದಾರಗೌಳ.

ಕೇತಿ

(ಕೇತ No. 2). ಕೇತಿದೇವ N. (Bp. 37, 4. 22. 41. 57; 60, 19). see ಮೇದರ-. -ಕೇತಿದೇವಯ್ಯ N. see ಮೇದರ.

ಕೇತಿಮಾರಿ

name of a minor deity.

ಕೇತು

a ray of light.

ಕೇತುದಂಡ

a pole on which a flag is raised and flown; a flag-pole.