ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕೊಲ್ಲಾರಿಚಕ್ಕಡಿ

= ಕೊಲ್ಲಾರ - 1.

ಕೊಲ್ಲಾರಿಬಂಡಿ

= ಕೊಲ್ಲಾರ - 1.

ಕೊಲ್ಲಾರು

= ಕೊಲ್ಲಾರ.

ಕೊಲ್ಲಾಸೆ

the tendency to murder.

ಕೊಲ್ಲಿ

that which is bent or the portion so bent; a bend; a curve.

ಕೊಲ್ಲಿ ಆವು

= ಕೊಲ್ಲಿಯಾವು.

ಕೊಲ್ಲಿತನ

the quality or condition of deviating from what is considered right, good or normal; pervertedness.

ಕೊಲ್ಲಿನೋಟ

a looking from the outer corner of an eye; a side glance.

ಕೊಲ್ಲಿಯಾವು

a cow that strays.

ಕೊಲ್ಲಿವಲೆ

a kind of net for catching wild animals.

ಕೊಲ್ಲಿಸು

to cause to kill, murder.

ಕೊಲ್ಲು

to cause the death of; to make die; to kill.

ಕೊಲ್ಲುಗ

a man who kills another man or animal unlawfully and premeditatedly; a killer; a murderer.

ಕೊಲ್ಲುಗೊಲೆ

a heinous, abominable murder.

ಕೊಲ್ಲುವಿಕೆ

(kill) killing

ಕೊಲ್ಲೆ

= ಕೊಲ್ಲಿ.

ಕೊಲ್ಲೆನೋಟ

= ಕೊಲ್ಲಿನೋಟ.

ಕೊಲ್ಲೈಸು

to move to a side.

ಕೊಲ್ಸು

to get《someone》killed, to get《someone》murdered

ಕೊವರ

a person who makes earthenware pots, dishes, etc.; a maker of ceramic vessels; a potter.

ಕೊವರಿ

a girl or woman as she is related to either or both parents; a female descendant; a daughter.

ಕೊವ್ವರಿ

= ಕೊವ್ವರೆ.

ಕೊವ್ವರೆ

the act or an instance of moving rapidly in a circular manner; whirling.

ಕೊವ್ವರೆಗೊಳಿಸು

to enchant; to charm; to fascinate.

ಕೊವ್ವರೆಗೊಳ್

to be excited by joy, love, success, etc.; to be carried away by such events.

ಕೊಸಕಿಲು

a kind of plant.

ಕೊಸಕು

= ಕೊಸಗು.

ಕೊಸಗಿಜೆ

a kind of tree.

ಕೊಸಗಿಲೆ

= ಕೊಸಕಿಲು.

ಕೊಸಗು

the large, evergreen tree Pterospermum acerifolium ( = P. aceroides) of Sterculiaceae family.

ಕೊಸಂಬರಿ

= ಕುಸುಮ್ಬರಿ, etc. a kind of vegetable salad (S. Mhr.).

ಕೊಸರಾಟ

the act of trying to get freed from another's hold, grip.

ಕೊಸರಾಡು

= ಕೊಸರು1 - 4; 2) to force to lower the price of.

ಕೊಸರಿ

a kind of plant.

ಕೊಸರಿಕೆ

= ಕೊಸರಾಟ.

ಕೊಸರಿಡು

to shake and throw down or off.

ಕೊಸರು

strong desire, esp. for wealth; avarice; greed.

ಕೊಸರುಮಾತು

an additional work , words or remark.

ಕೊಸರ್

= ಕೊಸರು1.

ಕೊಸಱಿಕೆ

the quality that captivates the mind; beauty; charm; elegance.

ಕೊಸಱು

to attract or please greatly; to enchant; to allure; to fascinate; to charm.

ಕೊಸಱೆಕೆ

ಚೆಲುವು.

ಕೊಸಲು

= ಕೊಸಱು2.

ಕೊಸವ

a vile, morally contemptible, despicable man.

ಕೊಸಾಕುಳಿ

a distressing or difficult happening or situation; a trouble.

ಕೊಸಾರನೆ

(getting freed from another's grip) with a heavy shaking (of hand); with a resisting force.

ಕೊಸಿ

= ಕೊಸೆ1.

ಕೊಸಿಅಕ್ಕಿ

(dial.) rice got from husking boiled paddy.

ಕೊಸೆ

sexual intercourse; copulation.

ಕೊಸೆಗೊಳ್

to check or guide a horse by pulling the rein while riding.