ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕತಿಬಿ

a source of a stream, river.

ಕತಿಯಿಸು

to tell, narrate - a) to give a continuous story or account of; b) to provide a spoken commentary fo...

ಕಂತಿಸು

= ಕತಿಯಿಸು.

ಕಂತು

Manmatha, the Love-God.

ಕಂತುಕ

a solid or hollow sphere, esp. for use in a game; a ball.

ಕಂತುಕಕೇಳಿ

any of the games played with a ball.

ಕಂತುಕಕ್ರೀಡೆ

= ಕಂತುಕಕೇಳಿ.

ಕಂತುಕಖೇಲನ

= ಕಂತುಕಕೇಳಿ.

ಕಂತುಕಳಂಬ

any of the five arrows of Manmata, the Love-God.

ಕಂತುಕುಂತ

Śiva, as the enemy of the Love-God, Manmata.

ಕಂತುಕೇಳಿ

the amorous sport.

ಕಂತುಚೇತ

the excessive desire for sexual union.

ಕಂತುಧೇನು

(myth.) Kāmadhēnu, the wish-yielding celestial cow.

ಕಂತುಪಿತ

Viṣṇu, the father of Love-God, Manmatha.

ಕಂತುಮಥನ

Śiva, as the destroyer of the Love-God, Manmata.

ಕಂತುವೈರಿ

Śiva (Bp. 43, 23).

ಕಂತುಹರ

Śiva (Bp. 17, 9; 52, 45).

ಕಂತೆ

a bundle of hay, harvested crop, etc.

ಕತೆ(ಥೆ)

1. ನಡೆದ ಅಥವಾ ಕಲ್ಪಿತವಾದ ಸಂಗತಿ. 2. ವಿವರವಾದ ಸಂಗತಿ.

ಕತೆಕಟ್ಟು

to write, produce a story.

ಕಂತೆಕಾಯಕ

ಭಿಕ್ಷೆ ಬೇಡುವ ಉದ್ಯೋಗ.

ಕಂತೆಕಾಯಿಕ

a living by begging.

ಕಂತೆಗ

a mendicant or a beggar.

ಕತೆಗಾರ

(masc.) a writer or teller of a story or stories.

ಕತೆಗಾರಿಕೆ

the skill, style or the ability of a person in telling, narrating or writing a story.

ಕತೆಗಾರ್ತಿ

(fem.) a writer or teller of a story or stories.

ಕತೆಗಾಱ

a story-teller (C.).

ಕತೆಗುಟ್ಟು

to tell, narrate a story.

ಕಂತೆಪುರಾಣ

a useless and boring narration.

ಕಂತೆಭಿಕ್ಷ

alms received (by a mendicant) in the long side-bag.

ಕತೆಮುಗಿ

(a narrating, telling of a story) to be over.

ಕತೆವೇೞ್

to tell, narrate a story or account of.

ಕಂತೆವೊಗೆ

ದೇಹತ್ಯಾಗಮಾಡು.

ಕಂತೆವೊರೆ

(fig.) to narrate unnecessary details in a boring manner.

ಕತ್

= ಕಲ್ 4. a stone. ಕತ್ತಾ/?/ the Barbadoes aloe, Aloe barbadensis Mill. (St. & Pl.; My.; T. ಕ/?//?/ i....

ಕತ್ತ

the prepared fiber of the husks of coconuts, used to make matting and rope; coir.

ಕತ್ತಗಾಲಿನಹಂಬು

= ಕತ್ತಗಿರಿ.

ಕತ್ತಗಿನಿ

a medicinal plant; (=ಕತ್ತಗಿರಿ?).

ಕತ್ತಗಿರಿ

the creeper Aristolochia bracteata of Aristolochiaeae family (said to be an antidote to snake-bites)...

ಕತ್ತರ

= ಕತ್ತರಿ2.

ಕತ್ತರಗೊಡು

(wrestling) to hold the rival unmoved, locked either with the cross hands or legs; to use ಕತ್ತರಿಪಟ್ಟ...

ಕತ್ತರಣೆ

the act of removing a part or parts, by cutting from the main body or a whole.

ಕತ್ತರಣೆಗೊಳ್ಳು

to be cut off, severed.

ಕತ್ತರವಾಣಿ

a sheet of deceitful water? ಕತ್ತರವಾಣಿಯೊಳ್ ಎ/?/ಗುವ ಚಿತ್ತದೆ ಕವಿತಪ್ಪ ಜಲವಿಹಂಗಳ ವೋಲ್ ಎತ್ತಂ ಕವಿತನ್ದುವು ಭೂಭ...

ಕತ್ತರಿ

the fruit of the eggplant, Solanum melongena of Solanaceae family, eaten as a vegetable; brinjal.

ಕತ್ತರಿಕಾಱ

a man who cuts with or as with a pair of scissors.

ಕತ್ತರಿಕೆ

the act of cutting.

ಕತ್ತರಿಗಂಡಿ

to cut, severe using a pair of scissors.

ಕತ್ತರಿಗಳ್ಳ

(masc.) a thief who cuts the pockets of persons and steals their purses, as in crowds.

ಕತ್ತರಿಗಾಳ

= ಕತ್ತರಿಪಟ್ಟು.