ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕತ್ತರಿಗಿಡ

= ಕತ್ತರಿ1 - 2 & 3.

ಕತ್ತರಿಗುಬ್ಬಿಗುಳ್ಳ

a kind of plant.

ಕತ್ತರಿಗುಳ್ಳ

= ಕತ್ತರಿಗುಬ್ಬಿಗುಳ್ಳ.

ಕತ್ತರಿಗೆ

= ಕತ್ತರಿ2 - 2.

ಕತ್ತರಿಗೈ

(used in pl.) hands held with the fore-arms crossing each other on the chest, as in prayer.

ಕತ್ತರಿಗೊಳ್

to be cut, severed.

ಕತ್ತರಿಗೊಳ್ಳು

= ಕತ್ತರಿಗೊಳ್.

ಕತ್ತರಿಗೋಲು

= ಕತ್ತರಿ2 - 2.

ಕತ್ತರಿಘಟ್ಟಿಸು

to hold or squeeze firmly with a pair of scissors.

ಕತ್ತರಿದಡಿ

a length of wood, 'Y'-shaped at one end, heavy one of which is used as a support from below for a ro...

ಕತ್ತರಿಪಟ್ಟು

(wrestling) a particular lock in which the rival is held unmoved with either the crossed hands or le...

ಕತ್ತರಿಬದಣೆ

= ಕತ್ತರಿಬದನೆ.

ಕತ್ತರಿಬದನೆ

a plant of Solanaceae family.

ಕತ್ತರಿಬಾವುಲಿ

a kind of golden ornament for the ear.

ಕತ್ತರಿಬೀಳು

to be or become deficient, insufficient; to become inadequate in amount or numbers.

ಕತ್ತರಿಮುಳ್ಳಿನ ಗಿಡ

the creeper bush Capparis spinosa of Capparaceae family.

ಕತ್ತರಿಮೊನೆಗಿವಿ

an ear (of a person) that is pointed upward.

ಕತ್ತರಿಮೊನೆಗಿವಿಕೊಳ್

(fig.) to be keen to hear (something); to erect one's ears.

ಕತ್ತರಿಮೊನೆಗೊಳ್

to become as sharp as the blade of scissors.

ಕತ್ತರಿರಸ್ತೆ

a road that intersects another road; cross road.

ಕತ್ತರಿವಣ

an old tax levied on tailors and cobblers (now obs.).

ಕತ್ತರಿವಾಣಿ

ಸೋಕಿದರೆ ಕೈಯನ್ನು ಕತ್ತರಿಸುವ ನೀರು.

ಕತ್ತರಿವಾಳೆ

= ಕತ್ತರಿವಾೞೆ.

ಕತ್ತರಿವಾೞೆ

a variety in plantain with sharp-edged leaves (?).

ಕತ್ತರಿವೀಳ್ಯ

(dial.) an arrangement of betel leaves in a criss-cross manner, offered after a feast.

ಕತ್ತರಿವೆಸ

the work or profession of a tailor or cobbler.

ಕತ್ತರಿಸು

1 (cut) to cut, to slice 2 (down) þfig.ß to curtail, to reduce 《expenditure, etc.》

ಕತ್ತರಿಹುಳು

any of a number of soil-dwelling caterpillars (family Noctuidae) that feed on young plants of cabbag...

ಕತ್ತರೆ

= ಕತ್ತರಿ2.

ಕತ್ತಲ

(light) darkness (S.Mhr. (Kitt.))

ಕತ್ತಲಿಕಳ್ಳಿ

the plant Opuntia elatior (=Cactusindicus) of Cactaceae family.

ಕತ್ತಲಿಡಿಸು

to make dark or darker.

ಕತ್ತಲಿಡು

to become dark or darker.

ಕತ್ತಲಿಸು

= ಕ/?/ಲಿಸು to become or be dark (Abh. P. 7, 14 va.; 10, 80; 13, 44; Grj. 9, 50; Bhāgavata 10, 18, 6;...

ಕತ್ತಲು

the state of being without light; absence of light; darkness.

ಕತ್ತಲು(ಲೆ)

ಮಬ್ಬು.

ಕತ್ತಲೆ

= ಕತ್ತಲು.

ಕತ್ತಲೆಗುದ್ದು

a children's game played in darkness.

ಕತ್ತಲೆಗೆಯ್

= ಕತ್ತಲಿಸು.

ಕತ್ತಲೆಗ್ರಹಣ

the partial or total obscuring of the sun when the moon comes between it and the earth; solar eclips...

ಕತ್ತಲೆಮನೆ

a house or a room that lacks sufficient light.

ಕತ್ತಲೆವಣಿ

the moon (as compared to a resplendent jewel in the sky during nights).

ಕತ್ತಲೆಹರ

[grammatically wrong compound] the sun, the destroyer of darkness.

ಕತ್ತಲ್

(light) darkness [Ka. D1278(b)] (C. (Kitt.))

ಕತ್ತವ್ಯ

[fr. ಕರ್ತವ್ಯ] any action, task, etc. required by or relating to one's occupation, position or impose...

ಕತ್ತಳ

a military coat used by soldiers to protect the body inthe battle-field; a mail.

ಕತ್ತಳಿಕೆ

a short sword; a dagger.

ಕತ್ತಾಳಿ

the plant a) Aloe barbadensis (= A. Vera) of Liliaceae family.

ಕತ್ತಾಳೆ

= ಕತ್ತಾಳಿ.

ಕತ್ತಿ

ಖಡ್ಗ.