ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗ

೭,೧೨೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಗೆಯಿ

= ಗೆಯ್ etc. (My.). ಅಲೋಕನ ಗೆಯಿದು (Bp. 44, 8). ಮೊದಲು ಬಿತ್ತಿ ಬ/?/ಕ ಗೆಯಿದ ಕ್ಷೇತ್ರ (ಬೀಜಾಕೃತ etc. Si. 301)...

ಗೆಯಿಸು

to cause to do, work.

ಗೆಯು

= ಗೆಯಿ etc. see ಏ-.

ಗೆಯ್

to do, perform (an action etc.) to carry out; to fulfil.

ಗೆಯ್ಕ

= ಗೆಯ್ತ1 - 1.

ಗೆಯ್ತ

the act, practice or an instance of cheating; deception.

ಗೆಯ್ಮೆ

anything one has to do or that which is done; a task; a work; a job.

ಗೆಯ್ಯಾಳು

a person who works or employed to do some works; a worker.

ಗೆಯ್ಯು

= ಗೆಯ್.

ಗೆಯ್ವೊಲ

a piece of land that is suitable or meant for cultivation; a farm land.

ಗೆಯ್ಸು

= ಗೆಯಿಸು.

ಗೆರಚು

to get covered, daubed or soiled with something greasy, sticky or dirty; to be smeared.

ಗೆರಟೆ

the hard outer case of a coconut nut kernel; coconut shell.

ಗೆರಸಿ

a kind of flat, square bamboo basket.

ಗೆರಸಿ(ಸೆ)

ಚಚ್ಚೌಕಾಕಾರದ ಅಗಲವಾದ ಬಾಯುಳ್ಳ ಬಿದಿರಿನ ಕುಕ್ಕೆ,- ಬುಟ್ಟಿ.

ಗೆರಸೆ

= ಗೆರಸಿ.

ಗೆರಿಲ್ಲಾ

the act or an instance of invading enemy army, by making surprise raids, esp. behind the lines, by m...

ಗೆರಿಲ್ಲಾಯುದ್ಧ

ಮೈಮರೆತ ಶತ್ರುವಿನ ಮೇಲೆ ಆಕಸ್ಮಿಕವಾಗಿ ದಾಳಿ ನಡೆಸುವ ಯುದ್ಧ.

ಗೆರಿಸೆ

= ಗೆರಸಿ.

ಗೆರೆ

a very thin, thread-like mark, esp. a long, thin mark made by a pencil, pen, chalk, etc.; a line.

ಗೆರೆದಾಟು

ಮಾತು ಮೀರು.

ಗೆರೆಸೆ

= ಗೆರಸಿ.

ಗೆರೆಹಾಕು

(end) to limit, to circumscribe

ಗೆರ್ದೆ

— ಗೆರ್ದೆವಾಯ್ Mḍb. MS.'s reading of ಎರ್ದೆ-.

ಗೆರ್ಬು

= ಗೆಬ್ಬು1.

ಗೆಱ

= ಗೀ/?/ 2. a scratch, etc. (Te. ಗೀ/?/, ಗೆ/?/). see Śm. 72 s. ಗೆರೆ. — ಗೆ/?/ ಬಾ/?/ dupl. the state of...

ಗೆಱೆ

a very thin, threadlike mark; esp. a long, thin mark made by a pencil, pen, chalk, etc.; a line.

ಗೆಱೆಗೊಯ್

to draw a line.

ಗೆಱೆಯಾಣೆ

an instruction order, etc, restraining (another person) from going beyond or restricting from coming...

ಗೆಲ

= ಗೆಲುವು.

ಗೆಲ(ಲು)ವು

ಜಯ.

ಗೆಲಪು

= ಗೆಲುವು.

ಗೆಲಂಬಡೆ

= ಗೆಲ್ಲು1.

ಗೆಲವಾನ್

to win; to get victory.

ಗೆಲವಾಳ್

= ಗೆಲವಾನ್.

ಗೆಲವು

= ಗೆಲುವು.

ಗೆಲವುಗಂಬ

a post, pillar, etc. usu. of stone or metal, erected as a memento of a victory; a victory pillar.

ಗೆಲವೆಣ್

= ಗೆಲ್ಲವೆಣ್.

ಗೆಲವೆಱು

= ಗೆಲವಾನ್.

ಗೆಲಿ

= ಗೆಲ್ಲು1.

ಗೆಲಿತು

P. p. of ಗೆಲಿ 1. (My.).

ಗೆಲಿದು

= ಗೆದ್ದು etc., ಗೆಲಿತು.

ಗೆಲಿಸು

= ಗೆಲ್ಲಿಸು.

ಗೆಲು

= ಗೆಲುವು.

ಗೆಲುಗಯ್ಯ

= ಗೆಲುಗೈ - 1.

ಗೆಲುಗೆ

the act or fact of winning.

ಗೆಲುಗೈ

a man who has won; a victorious man.

ಗೆಲುಮುಖ

a face with the countenance of joy, jubilee, health, etc.

ಗೆಲುಮೊಗ

= ಗೆಲುಮುಖ.

ಗೆಲುವಡೆ

= ಗೆಲ್ಲು1.