ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗ

೭,೧೨೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಗುಡಿಕಾ(ಗಾ)ರ

1. ಮರದಿಂದ ಬೊಂಬೆ ಮೊದಲಾದ ಕೆತ್ತನೆ ಕೆಲಸ ಮಾಡುವವನು. 2. ಬಣ್ಣ ಹಾಕುವವನು.

ಗುಂಡಿಕಾಯಿ

(body) heart (My. (Kitt.))

ಗುಡಿಕಾರ

= ಗುಡಿಗಾರ.

ಗುಡಿಕೈಗಾರಿಕೆ

1 (art) craft of wood carving 2 (ind.) home industry, cottage industry

ಗುಂಡಿಕ್ಕು

to discharge or fire a bullet at or on; to shoot.

ಗುಡಿಗಟ್ಟಿಸು

to cause to raise aloft a banner on a long pole (on a joyous or festival occasion); to make (a perso...

ಗುಡಿಗಟ್ಟು

1. ಸೂರ್ಯ, ಚಂದ್ರಬಿಂಬಗಳ ಸುತ್ತ ಪರಿವೇಷ ಕಟ್ಟು,- ಮಂಡಲಾಕಾರವಾಗು. 2. ಸುತ್ತುಹಾಕು. 3. ಗುಂಪುಗೂಡು. 4. ಕೂಡಿಸಿ ಕಟ್ಟ...

ಗುಡಿಗಾರ

a man whose profession is making of dolls and other handicraft items out of wood; a carver or turner...

ಗುಡಿಗಾರಿಕೆ

the art or profession of making dolls and other handicraft items out of wood.

ಗುಡಿಗಾಱ

= ಗುಡಿಗುಡಿ ಮಾಡುವವ a turner, one whose occupation is to form wooden articles (also the plaything call...

ಗುಡಿಗಿ

= ಗುಡಿಗಿಚಲ್ಲಣ.

ಗುಡಿಗಿಚಣ್ಣ

= ಗುಡಿಗಿಚಲ್ಲಣ.

ಗುಡಿಗಿಚಲ್ಲಣ

trousers reaching to or just below the knees and often tapered to fit closely; breeches.

ಗುಡಿಗು

(sound) [Ka. D1659] (Kitt.,Si.30)

ಗುಡಿಗುಂಡಾರ

(in pl.) buildings, as houses and temples.

ಗುಡಿಗುಡಿ

a kind of water pipe with a long flexible tube for drawing the smoke through water in a vase or bowl...

ಗುಡಿಗುಮ್ಮ

a kind of animal.

ಗುಡಿಗೂಡಾರ

= ಗುಡಿಗುಂಡಾರ.

ಗುಡಿಗೂಱು

to sag, bend, curve or shrink (oneself) from the weight.

ಗುಂಡಿಗೆ

1. ಎದೆ. 2. ಧೈರ್ಯ. 3. ನೀರಿನ ಪಾತ್ರೆ.

ಗುಂಡಿಗೆಗೊಳ್

to press (another person) to one's bosom (as an expression of love, affection).

ಗುಂಡಿಗೆನೋವು

pain in the chest; chest-pain or heart-ache.

ಗುಂಡಿಗೊಸರು

(dupl.) a hole, unevenness or deep hollow on a road; a pot-hole.

ಗುಡಿಗೊಳಿಸು

to make a temple; to convert a building into a temple.

ಗುಡಿಗೊಳ್

(fig.) to become renowned, famous.

ಗುಡಿಗೋಪುರ

the tower of a temple.

ಗುಡಿಚಾಪೆ

the household belongings of a person.

ಗುಂಡಿಡು

= ಗುಂಡಿಕ್ಕು.

ಗುಂಡಿತ

powdered; pulverised.

ಗುಂಡಿತಿಗಣೆ

a kind of plant louse that sucks the juice from the unripe paddy grains; a paddy bug.

ಗುಂಡಿತು

= ಗುಂಡಿತ್ತು.

ಗುಂಡಿತು(ತ್ತು)

1. ಆಳವಾದುದು. 2. ಗಂಭೀರವಾದುದು.

ಗುಂಡಿತ್ತು

the quality, condition or fact of being deep; deepness; depth.

ಗುಡಿದ

= ಗುಣ್ಟ 2, etc. a peg. (ಕೀಲುಕ Mr. 408; Te. ಗುಡಿದೀ a peg).

ಗುಡಿದುಂಬಿಸು

to ceremonially bring back the idol of a deity into a temple.

ಗುಡಿದೇವ

the idol installed in a temple; the main one among several idols of a temple.

ಗುಡಿಪಾಡವ

= ಗುಡಿಪಾಡಿವ.

ಗುಡಿಪಾಡಿವ

the first day of a year, on which a pole is planted in front of the house.

ಗುಂಡಿಪುಷ್ಪಕ

the tree Madhuca indica ( = Bassia latifolia) of Sapotaceae family; Indian butter tree.

ಗುಡಿಬಳಸು

the area in between the main building of a temple and the wall encircling it.

ಗುಡಿಬಿಡು

to set up a camp; to live somewhere temporarily, esp. while travelling.

ಗುಂಡಿಬೆಸಣಿಗೆ

= ಗುಂಡಿಬೆಸಳಿಗೆ.

ಗುಂಡಿಬೆಸಳಿಗೆ

a round, deep metal container, with a wide mouth.

ಗುಡಿಮೊನೆ

the hemispherical or conical structure, with or without covered by a metal plate, on the top of the...

ಗುಡಿಯಿಱಿ

to stand erect or set up oneself in an upright position (as hairs of the head or body).

ಗುಡಿಯಿಸು

= ಗುಡಿಸು1.

ಗುಡಿರಿ

(dial.) to exceed the normal limits; to become excess.

ಗುಂಡಿಲ

= ಗುಂಡಲಿ.

ಗುಡಿಲು

= ಗುಡಿಸಲು.

ಗುಡಿಲ್

= ಗುಡಿಸಲು.