ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗ

೭,೧೨೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಗುಜ್ಜತನ

the quality or condition of being dwarf, shorter or smaller than the usual one of one's species; sho...

ಗುಜ್ಜನಡೆ

a pace that takes a longer time than is usual or expected; a slow pace.

ಗುಜ್ಜಬಾಳೆ

the plantain plant Musa Chinensis of Musaceae family.

ಗುಜ್ಜರ

= ಗುಜರಾತು.

ಗುಜ್ಜರಪಟ್ಟ

Tbh. of ಗುರ್ಜರಪಟ್ಟ (Śmd. 380). cf. ಗುಜ್ಜರಾಷ್ಟ್ರದ ಪಟ್ಟಿ

ಗುಜ್ಜರಪಟ್ಟೆ

a kind of silk cloth made in Gujarātu.

ಗುಜ್ಜರಾತಿ

= ಗುಜರಾಥಿ1.

ಗುಜ್ಜರಾಷ್ಟ್ರ

= ಗುಜರಾತು.

ಗುಜ್ಜರಿ

= ಗುಜರಾತು.

ಗುಜ್ಜರಿಗೞ್ತೆ

a species of donkey, perhaps of Gujarat. ನಾಣ್ಕುಣಿದು ಮೆಟ್ಟುವ ಗುಜ್ಜರಿಗ/?/ Pb. 4, 87.

ಗುಜ್ಜರಿದುಕೂಲ

= ಗುಜ್ಜಪಟ್ಟೆ.

ಗುಜ್ಜರಿಮಂಚ

a cot with dwarfish dolls engraved on its legs.

ಗುಜ್ಜರಿವೇಣಿ

a sweet dish made of wheat flour.

ಗುಜ್ಜಾನೆ

a short elephant.

ಗುಜ್ಜಾರ

= ಗುಜ್ಜರ.

ಗುಜ್ಜಾರಿ

= ಗುಜ್ಜರಿ1.

ಗುಜ್ಜಿ

a woman of abnormally small stature; a dwarfish woman.

ಗುಜ್ಜಿಗೆ

the unripe fruit of the tree Artocarpus integrifolia of Moraceae family, with edible pulp and nutrit...

ಗುಜ್ಜಿರು

= ಗುಜುಱು1.

ಗುಜ್ಜಿರುಮಂಡೆ

= ಗುಜುಱುದಲೆ.

ಗುಜ್ಜು

to walk in a very slow pace.

ಗುಜ್ಜುಕತ್ತಿ

a sharp, pointed knife for stabbing or cutting; a dagger.

ಗುಜ್ಜುಕಾಲು

= ಗುಜ್ಜುಗಾಲ್.

ಗುಜ್ಜುಕೋಲು

= ಗುಜ್ಜುಗೋಲು.

ಗುಜ್ಜುಗರೆ

(walking) to become slow.

ಗುಜ್ಜುಗಾಲ್

a short leg (shorter than the usual one).

ಗುಜ್ಜುಗುಱುಕು

the act of murmuring, whispering or talking in a very low voice.

ಗುಜ್ಜುಗೆ

= ಗುಜ್ಜಗೆ. a kind of jasmine.

ಗುಜ್ಜುಗೆಜ್ಜೆ

a small bell usu. fixed to anklets, for its chiming sound.

ಗುಜ್ಜುಗೊಂಬು

a small branch of a tree.

ಗುಜ್ಜುಗೊಂಬೆ

= ಗುಜ್ಜುಗೊಂಬು - 1.

ಗುಜ್ಜುಗೊರಲ್

= ಗುಜ್ಜಗೊರಲು.

ಗುಜ್ಜುಗೊಳ್

to become smaller; to shrink or contract (oneself).

ಗುಜ್ಜುಗೋಲು

a short, thick stick; a staff.

ಗುಜ್ಜುತಡಮೆ

a small gate in a hedge or an enclosure-wall, just to allow a person to enter in; a wicket-gate.

ಗುಜ್ಜುಬಂಕ

a wall shelf or shelves held up by brackets; a bracket.

ಗುಜ್ಜುಮಾವು

ಒಂದು ಬಗೆಯ ಮಾವು.

ಗುಜ್ಜುಮೆಟ್ಟು

a sequence of slow movements in dancing.

ಗುಜ್ಜುವಜ್ಜೆ

= ಗುಜ್ಜುಮೆಟ್ಟು2.

ಗುಜ್ಜುವಡೆ

= ಗುಜ್ಜುಗೊಳ್.

ಗುಜ್ಜುಹೆಜ್ಜೆ

= ಗುಜ್ಜುಮೆಟ್ಟು2.

ಗುಜ್ಜೆ

a woman of abnormally small stature; a dwarfish woman.

ಗುಂಟ

a piece of hard material, as wood or metal, tapering from a thick back to a thin edge that can be dr...

ಗುಟಕರಿಸು

= ಗುಟುಕರಿಸು.

ಗುಟಕಾಸಿದ್ಧಿ

the power of going wherever one likes by means of putting a magical bolus in one's mouth (My.).

ಗುಟಕಿಸು

(bio.:sound) to gulp, to drink in a gulp or gulps

ಗುಟಕು

= ಗುಟುಕು.

ಗುಟಕೆ

= ಕುಣಿಕೆ, ಗುಣಕೆ, ಗುಣಿಕೆ, ಗುಲಿಕೆ, ಗುಳಿಗೆ 1. a pill, a bolus, a ball (Sk.).

ಗುಟಗರಿಸು

= ಗುಟುಕರಿಸು.

ಗುಟರಿಕ್ಕು

= ಗುಟುರು1.