ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗ

೭,೧೨೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಗುಕ್ಕಿಸು

to cause, by exciting or embarrassing (another), to speak temporarily with pauses or blocks and rapi...

ಗುಕ್ಕು

the act or fact of the heart throbbing strongly fast; an instance of this; palpitation; throb.

ಗುಕ್ಕುಹಿಡಿ

(stammering) to affect a person while talking; to cause to stutter.

ಗುಂಗ

= ಗುಂಕ.

ಗುಂಗಂಗಿಹಂಬು

the plant Celastrus paniculata of Celastraceae family; black oil tree; climbing staff tree.

ಗುಂಗರ

= ಗುಂಗಾಡು.

ಗುಂಗಾಡ

(insect) [Ka. onom + āḍu D1634A] (Kitt.,My.)

ಗುಂಗಾಡಿ

= ಗುಂಗಾಡು.

ಗುಂಗಾಡು

a kind of small insect, esp. dipterous fly, that flies around human eyes and abound in mango season;...

ಗುಂಗಾಣಿ

= ಗುಂಗಾಡು.

ಗುಂಗಿ

a kind of large, black bee that makes a buzzing sound.

ಗುಂಗಿ(ಗೆ)

ಕರಿಯ ಬಣ್ಣದ ದೊಡ್ಡ ದುಂಬಿ.

ಗುಂಗಿ(ಗೆ)ಮಾವು

ಬೀಜದ ಒಳಗೆ ಗುಂಗೆಹುಳು ಇರುವ ಒಂದು ಬಗೆಯ ಮಾವು.

ಗುಂಗಿಮಾವು

a variety of mango, usu. the seed of which is affected by black bee-like insects.

ಗುಂಗಿಸು

to gently deflect, ward off.

ಗುಂಗಿಹುಳು

= ಗುಂಗಿ.

ಗುಂಗು

a feeling of excitement that remains as an after-effect of something (as drinking).

ಗುಂಗುಣಿಸು

to talk in a low, indistinct voice.

ಗುಂಗುದಿ

extreme heat.

ಗುಂಗುದಿಗೊಳು

to undergo great suffering, severe anguish.

ಗುಂಗುದಿಬಡು

= ಗುಂಗುದಿಗೊಳು.

ಗುಂಗುಮಿಸು

to echo or be filled with sound; to reverberate.

ಗುಂಗುರು

= ಗುಂಗಾಡು.

ಗುಂಗುರು ಕೂದಲು

(curve:body) curly hair

ಗುಂಗುರುಕೂದಲು

a curl of hair (either short of long) .

ಗುಂಗುರುಗೂದಲು

= ಗುಂಗುರುಕೂದಲು.

ಗುಂಗುರುತಲೆ

a head that has curly hairs.

ಗುಂಗುರುದಲೆ

= ಗುಂಗುರುತಲೆ.

ಗುಂಗುಱು

= ಗುಂಗಾಡು.

ಗುಂಗುಹಿಡಿಸು

to cause to become given upto to some strong habit, profession, occupation, pursuit, etc; to addict...

ಗುಂಗೆ

= ಗುಂಗಿ.

ಗುಂಗೆಮಾವು

= ಗುಂಗಿಮಾವು.

ಗುಂಗೆಹುಳು

= ಗುಂಗಿ.

ಗುಗ್ಗ

= ಗುಕ್ಕ.

ಗುಗ್ಗ(ಗ್ಗು)ರಿ

1. ಕಡಲೆ, ಹೆಸರು ಮುಂತಾದ ಕಾಳುಗಳನ್ನು ಬೇಯಿಸಿ, ಒಗ್ಗರಿಸಿ ತಯಾರಿಸುವ ಒಂದು ಬಗೆಯ ತಿನಿಸು. 2. ಸಣ್ಣದು. 3. ಸುರುಳಿ ಯಾ...

ಗುಗ್ಗರಗೋಲು

= ಗುಗ್ಗರಿಗೋಲು.

ಗುಗ್ಗರಿ

= ಗುಗ್ಗುರಿ2.

ಗುಗ್ಗರಿಗಟ್ಟು

= ಗುಗ್ಗುರಿಗಟ್ಟು.

ಗುಗ್ಗರಿಗಲ್

= ಗುಗ್ಗುರಿಗಲ್.

ಗುಗ್ಗರಿಗೊಳ್ಳು

= ಗುಗ್ಗುರಿಗೊಳ್ಳು.

ಗುಗ್ಗರಿಗೋಲು

a mode of punishing boys at school, putting the hands under the legs and bringing them up over the k...

ಗುಗ್ಗರಿಸೆಟ್ಟಿ

= ಗುಗ್ಗುರಿಸೆಟ್ಟಿ.

ಗುಗ್ಗಳ

= ಗುಗ್ಗುಳ.

ಗುಗ್ಗಿಳ

= ಗುಗ್ಗುಳ.

ಗುಗ್ಗು

a man lacking intelligence or reason; a stupid, slow-witted man.

ಗುಗ್ಗುಟುರು

the characteristic sound of owls.

ಗುಗ್ಗುರಿ

a curl of hair (either short of long); 2 the act of curling or coiling (oneself).

ಗುಗ್ಗುರಿಗಟ್ಟು

(the hair of the body) to become erect as from joy, fear, etc.

ಗುಗ್ಗುರಿಗಲ್

a small piece of stone.

ಗುಗ್ಗುರಿಗೊಳ್ಳು

to experience horripilation.