ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗ

೭,೧೨೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಗುಗ್ಗುರಿಸು

= ಗುಗ್ಗುರಿಗಟ್ಟು.

ಗುಗ್ಗುರಿಸೆಟ್ಟಿ

a man who sells goods or articles individually or in small quantities directly to the consumer; a re...

ಗುಗ್ಗುರು

= ಗುಗ್ಗುರಿ2.

ಗುಗ್ಗುರುಗೊಳ್ಳು

= ಗುಗ್ಗುರಿಗೊಳ್ಳು.

ಗುಗ್ಗುಲ

= ಗುಗ್ಗುಳ.

ಗುಗ್ಗುಲ(ಳ)

ಒಂದು ಬಗೆಯ ಮರ ಮತ್ತು ಧೂಪಕ್ಕೆ ಉಪಯೋಗಿಸುವ ಅದರ ಅಂಟು,- ಲೋಬಾನ.

ಗುಗ್ಗುಲು

= ಗುಗ್ಗುಳ.

ಗುಗ್ಗುಲುಧೂಪ

= ಗುಗ್ಗುಳಧೂಪ.

ಗುಗ್ಗುಳ

the tree Ailanthus malabarica of Simaroubaceae family.

ಗುಗ್ಗುಳಕ

= ಗುಗ್ಗುಳ.

ಗುಗ್ಗುಳಕಾಯಕ

(vīr.) a service of carrying the resin (of the tree Ailanthus malabarica) to a deity.

ಗುಗ್ಗುಳಧೂಪ

the medium sized, deciduous tree Boswellia serrata ( = B. thurifera) of Burseraceae family.

ಗುಗ್ಗುಳು

= ಗುಗ್ಗುಳ.

ಗುಗ್ಗೆ

the yellowish, wax-like secretion found in the canal of the external ear; cerumen; earwax.

ಗುಗ್ರಿ

(cook)

ಗುಂಚಕ್ಕಿ

= ಗುಂಚಿ1.

ಗುಂಚಿ

the small passerine bird Passer domesticus of the family Passeridae with brown and grey plumage; a h...

ಗುಚ್ಚ

a cluster of things growing or fastened together (as flowers, grapes, etc.); a bunch.

ಗುಚ್ಚಿ

= ಗುಚ್ಚ.

ಗುಚ್ಚು

low or relatively low in height; not tall; undersized; dwarf.

ಗುಚ್ಚೂರಿ

a short stabbing weapon with a pointed and edged blade; a dagger.

ಗುಚ್ಛ

a cluster of things growing or fastened together (as grapes, flowers, etc.); a bunch.

ಗುಚ್ಛಕ

= ಗುಚ್ಛ -1.

ಗುಚ್ಛಕಂದ

a kind of plant.

ಗುಚ್ಛಪತ್ರ

the tree Pandanus fascicularis ( = P. odoratissimus, = P. tectorius) of Pandanaceae family; screw pi...

ಗುಚ್ಛಬಂಧ

a group of cohesive musical compositions, sung as a single piece.

ಗುಚ್ಛಹೊಂಗೆ

a kind of tree (details ? - akin to Pongamia glabra ?).

ಗುಚ್ಛಹೊನ್ನೆ

a kind of tree (details ? - akin to Calophyllum inophyllum ?).

ಗುಚ್ಛಾರ್ದ

= ಗುತ್ಸಾರ್ಧ a necklace of twenty-four strings.

ಗುಂಛ

= ಗುಚ್ಛ (G.). a bunch.

ಗುಂಜ

= ಗುಂಜಿ.

ಗುಂಜಗಾನ

the melodious humming sound of a bee.

ಗುಜಗುಜ

= ಗುಜುಗುಜು.

ಗುಜಗುಜನೆ

= ಗುಜುಗುಜನೆ.

ಗುಜಗುಜಮಾಪುರಿ

(dial.) a particular game played by girls.

ಗುಜಗುಂಪಲು

= ಗುಜುಗುಜು.

ಗುಂಜತ್

guñjat. making a murmuring or clanking sound (Cpr. 3, 49).

ಗುಂಜತ್ಕುಂಜ

a bushy plant or shrub that makes low sound, when wind blows over it, resembling the humming of bees...

ಗುಂಜನ

pleasing sounds or arrangement of sounds in sequence.

ಗುಂಜನ್ಮದಾಳಿ

a bee, intoxicated with the flower-juice drunk, that is humming.

ಗುಜರ

= ಗುಜರಾತು.

ಗುಜರಣೆ

the act or an instance of passing of time (usu. idly).

ಗುಜರಾತ

= ಗುಜರಾತು.

ಗುಜರಾತಿ

(ethn.) Gujarati, person belonging to Gujarat

ಗುಜರಾತು

a state in the western part of India, with Gandhinagar as its capital.

ಗುಜರಾತ್

(dist.) Gujarat, N. of a state in Indian Union

ಗುಜರಾಥ

= ಗುಜ್ಜರಾಷ್ಟ್ರ Tbh. of ಗುರ್ಜರರಾಷ್ಟ್ರ the state of Gujarāt (C.; B. 2, 22; 3, 47; 4, 39).

ಗುಜರಾಥಿ

a person of, from or primarily belonging to the state Gujarātu, a state in Western India.

ಗುಜರಾನು

means of living or of supporting life; subsistence; sustenance; livelihood.

ಗುಜರಾನ್

= ಗುಜರಾನು.