ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚ

೪,೫೯೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಚಾಂದ್ರಮಾನ

a system of reckoning period of time based on the revolution of the moon around the earth.

ಚಾಂದ್ರಮಾನವರ್ಷ

the lunar year (B. 5, 309; My.).

ಚಾಂದ್ರಮಾಸ

the period of a complete revolution of the moon around the earth with respect to some object; the pe...

ಚಾಂದ್ರವರ್ಷ

the lunar year (B. 5, 309; My.).

ಚಾಂದ್ರಸಂವತ್ಸರ

= ಚಾನ್ದ್ರವರ್ಷ (My.).

ಚಾಂದ್ರಾಯಣ

the revolution of the moon around the earth and its visible face growing alternatively less and larg...

ಚಾಂದ್ರಿ

(myth.) Budha, the personification of the planet Mercury.

ಚಾನ

= ಚಾಣ.

ಚಾನಸ

a man versed with Vēdas.

ಚಾಂನಿ

= ಚಾನ್ದಣಿ etc. an awning. (My.).

ಚಾನ್ದಣಿ

= ಚಾನ್ದನಿ, ಚಾನ್ನಿ an awning (My.; Mhr., H. ಚಾನ್ದಣೀ, ಚಾನ್ದವಾ Br. ಚಾನ್ದಿನಿ).

ಚಾನ್ದನಿ

= ಚಾನ್ದಣಿ etc. (My.).

ಚಾನ್ದ್ರ

(fr. ಚನ್ದ್ರ). lunar; the 5th lunar mansion of mṛigaŚiras.

ಚಾನ್ದ್ರಮಸ

(fr. ಚನ್ದ್ರಮಸ್). lunar.

ಚಾನ್ದ್ರಮಾನ

lunar measurement of time (B. 5, 309; My.).

ಚಾನ್ದ್ರಮಾಸ

a lunar month (B. 5, 307. 309; My.).

ಚಾನ್ದ್ರಾಯಣ

an expiatory observance regulated by the moon's waxing and waning. (My.).

ಚಾಪ

a kind of animal the skin of which is processed and used in making percussion instruments.

ಚಾಪಕ

a gem that is flat.

ಚಾಪಕ್ಷೇತ್ರ

ಚಾಪ1 - 4.

ಚಾಪಖಾನೆ

(print)

ಚಾಪಟಿಯ

= ಚಾಪಟೆಯ.

ಚಾಪಟೆಯ

a man who commits or is habitually inclined to, adultery.

ಚಾಪಟೆಯತನ

the tendency or inclination of a man to have sexual relation with a woman not his wife.

ಚಾಪತಂತ್ರ

= ಚಾಪವೇದ.

ಚಾಂಪಯ

(ಏಕಜೊಯಿ Ct. II, 110).

ಚಾಪಯೋಗ

(astrol.) a condition in which the positions of the nine planets are distributed in all the seven ho...

ಚಾಪರಿಕೆ

in coconut palm, a net-like fibrous material found at the point where the thick, hard, central part...

ಚಾಪಲ

moving to and fro; trembling; wavering; unsteady.

ಚಾಪಲತೆ

= ಚಾಪಲ2 - 1, 2 & 3.

ಚಾಪಲಾಘವ

the dexterity in archery.

ಚಾಪಲ್ಯ

= ಚಾಪಲ2 - 1, 2 & 3; 4. an irrepressible desire.

ಚಾಪವಲ್ಲರಿ

a bow (Śśv. 2, 82).

ಚಾಪವಿದ್ದೆ

= ಚಾಪವೇದ.

ಚಾಪವೇದ

the science, technique and art of shooting with bow and arrow; archery.

ಚಾಪಳ

= ಚಾಪಲ1.

ಚಾಪಳಮತಿ

a person not firm, resolute in mind or purpose; a person having vacillating mind.

ಚಾಪಳವೃತ್ತಿ

= ಚಾಪಲ2 - 1, 2 & 3.

ಚಾಪಳಿ

level, even or without unevenness of surface, as land or tabletops; having a surface that is without...

ಚಾಪಳೆ

a woman not firm, resolute in mind or purpose; a woman having vacillating mind.

ಚಾಪಾಗಮ

= ಚಾಪವೇದ.

ಚಾಪಾಗಮಜ್ಞ

a man very skilled and able in the science and art of archery.

ಚಾಪಾಗಮಾಚಾರ್ಯ

= ಚಾಪಾಗಮಜ್ಞ.

ಚಾಪಿ

a kind of flag ? ಸೀಗುರಿ ಚಾಪಿ ನಾಣ್ಕುಣಿದು ಮೆಟ್ಟುವ ಗುಜ್ಜರಿಗ/?/ Pb. 4, 87.

ಚಾಪಿಸು

to produce (a text, picture, etc.) by applying inked types, plates, blocks or the like, to paper or...

ಚಾಪು

the space, amount or degree to which a thing extends; extent.

ಚಾಪುಗಲ್ಲು

a long, flat stone.

ಚಾಪುಗಾಲು

a long stride or step, in walking.

ಚಾಪೆ

a flat, coarse fabric made of woven or plaited hemp, straw, rope, etc., used to sit on and occasiona...

ಚಾಪೆಖಾನೆ

= ಚಾಪಖಾನೆ (My.).