ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚ

೪,೫೯೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಚಿಕ್ಕಣಗೆಸಱ್

a thick emulsion made of areca nut; a betel-nut emulsion.

ಚಿಕ್ಕಣಪಾಕ

a thick syrup (usu. the one used in medicinal preparations).

ಚಿಕ್ಕಣಿ

a kind of grass .

ಚಿಕ್ಕಣಿಕೆ

= ಚಿಕ್ಕಣಿ2.

ಚಿಕ್ಕಣಿಕೆಸಱ್

= ಚಿಕ್ಕಣಗೆಸಱ್.

ಚಿಕ್ಕಣಿಗೆಸಱ್

= ಚಿಕ್ಕಣಗೆಸಱ್.

ಚಿಕ್ಕತಂದೆ

= ಚಿಕ್ಕಪ್ಪ.

ಚಿಕ್ಕತನ

the state or period of being a boy or girl; boyhood or girlhood.

ಚಿಕ್ಕತಾಯಿ

= ಚಿಕ್ಕಮ್ಮ.

ಚಿಕ್ಕತುಂಗೆಹುಲ್ಲು

the grass Cyperus haspan of Cyperaceae family.

ಚಿಕ್ಕತೂಬರ

a tree akin to Mysore ebony (Diospyros melanoxylon = D. tupru).

ಚಿಕ್ಕತೊಗರಿ

the pea plant Lathyrus sativus of Papilionaceae family.

ಚಿಕ್ಕಂದು

the state or time of being a boy or girl; boyhood or girlhood.

ಚಿಕ್ಕನರುವಲು

the tree Premna serratifolia (= P. integrifolia) of Verbenaceae family; firebrand teak.

ಚಿಕ್ಕನುಗುಹುಲ್ಲು

the grass Andropogon pumilus of Gramineae family.

ಚಿಕ್ಕನುಡಿ

mean, petty words, disdainful speech or remark.

ಚಿಕ್ಕನೆ

= ಚಕ್ಕನೆ, ಚಂಗನೆ quickly, speedily (ಭೋಂಕನೆ, ಭೋರನೆ, ಚಡುಪುಡನೆ, ಗಿ/?/ತಿ/?/ನೆ, ಕಡು, ಚೆಚ್ಚರ, ಬೆಚ್ಚರ, ಶೀಘ್ರ...

ಚಿಕ್ಕನೆಕ್ಕಿಸೊಪ್ಪು

the plant Justicia prostrata of Acanthaceae family.

ಚಿಕ್ಕನೆಲದಾಳು

a kind of medicinal plant .

ಚಿಕ್ಕನೇರಳೆ

the tree Syzygium malabaricum (= Eugenia malabarica) of Myrtaceae family.

ಚಿಕ್ಕನೇರಿಲು

= ಚಿಕ್ಕನೇರಳೆ.

ಚಿಕ್ಕನೇಱಿಲ್

= ಚಿಕ್ಕನೇರಳೆ.

ಚಿಕ್ಕಪ್ಪ

the younger brother of one's father.

ಚಿಕ್ಕಪ್ರಾಯ

the early stage or period of one's life; young age.

ಚಿಕ್ಕಬಳ್ಳೆ

a kind of plant .

ಚಿಕ್ಕಬೇವು

the tree Melia azedarach (= Azadirachta indica) of Meliaceae family; neem tree.

ಚಿಕ್ಕಬ್ಬೆ

= ಚಿಕ್ಕಮ್ಮ.

ಚಿಕ್ಕಬ್ರಹ್ಮಿ

a kind of medicinal plant .

ಚಿಕ್ಕಮರುಳು

a kind of medicinal plant .

ಚಿಕ್ಕಮಾತು

= ಚಿಕ್ಕನುಡಿ.

ಚಿಕ್ಕಮ್ಮ

the younger sister of one's mother.

ಚಿಕ್ಕಯ್ಯ

= ಚಿಕ್ಕಪ್ಪ - 1.

ಚಿಕ್ಕರಿವೆ

the Amaranth plant Amaranthus mangostanus of Amaranthaceae family.

ಚಿಕ್ಕಲಿಗೆ

ಚಿಕ್ಕಲಿಗೆಮುದ್ದಾಯಿ N. (Bp. 59, 6).

ಚಿಕ್ಕವೂಸಿ

rain that comes during the period when the moon seems to be associated or in the same house with the...

ಚಿಕ್ಕವ್ವ

= ಚಿಕ್ಕಮ್ಮ.

ಚಿಕ್ಕವ್ವೆ

= ಚಿಕ್ಕಮ್ಮ.

ಚಿಕ್ಕಸ

the flour of the cereal of the grass Hordeum vulgare or H. distichon; barley flour.

ಚಿಕ್ಕಸಾಡಿಹುಲ್ಲು

the grass Sehima nervosum of Gramineae family.

ಚಿಕ್ಕಸಿವನ್ನಿ

the tree Gmelina asiatica of Verbenaceae family.

ಚಿಕ್ಕಸುರಟಿ

the tree Hydnocarpus venenata of Flacourtiaceae family.

ಚಿಕ್ಕಸೊಂಡೆ

the plant Solanum surattense (= S. xanthocarpum) of Solanaceae family.

ಚಿಕ್ಕಹಣ

an erstwhile silver monetary coin of the value of one-eighth of a rupee.

ಚಿಕ್ಕಹೀರೆ

a kind of gourd vine akin to acute angled cucumber (or ribbed gourd).

ಚಿಕ್ಕಾ

= ಚಿಕ್ಕೆ. -ಚಕ್ಕಾದೇವಿ N. (Bp. 59, 8).

ಚಿಕ್ಕಾಟ

= ಚಿಕ್ಕುಟ.

ಚಿಕ್ಕಾಡ

= ಚಿಕ್ಕಾಡು etc. (S. Mhr.).

ಚಿಕ್ಕಾಡಿ

= ಚಿಕ್ಕುಟ.

ಚಿಕ್ಕಾಡು

(insect) flea

ಚಿಕ್ಕಾಣಿ

the palm tree Areca catechu of Arecaceae family.