ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚ

೪,೫೯೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಚಿಟಿಕಿಹಾಕು

= ಚಿಟಿಕೆಹಾಕು.

ಚಿಟಿಕು

= ಚಿಟಿಕೆ1.

ಚಿಟಿಕೆ

a kind of herb .

ಚಿಟಿಕೆ ಹಾಕು

(lux.) to snuff

ಚಿಟಿಕೆಗುಂಡಿ

= ಚಿಟಿಕೆಗುಬ್ಬಿ.

ಚಿಟಿಕೆಗುಬ್ಬಿ

a kind of button consisting of two pieces which are to be pressed together to fasten a garment; a pr...

ಚಿಟಿಕೆತಾಳ

= ಚಿಟಿಕೆ1 - 7.

ಚಿಟಿಕೆಹಾಕು

to snap a finger and the thumb to produce a sharp, short cracking sound.

ಚಿಟಿಕೆಹೊಡೆ

= ಚಿಟಿಕೆಹಾಕು.

ಚಿಟಿಕೊಳಗು

= ಚಿಟಕೊಳಗು.

ಚಿಟಿಗೊಳಗು

= ಚಿಟಕೊಳಗು.

ಚಿಟಿಚಿಟಿ

the sharp, repeated sound (as of blasting mustard seeds being fried).

ಚಿಟಿಚಿಟಿ ಅನ್ನು

(med.) to ache (as the head) ű ಇಂದು ಬೆಳಗಿನಿಂದ ತಲೆ ಚಿಟಿಚಿಟಿ ಅನ್ನುತ್ತಿದೆ. I have a headache since this...

ಚಿಟಿಚಿಟಿ ಹೊಡೆ

(med.) to throb (as the head) from ache (Kitt.S.Mhr.)

ಚಿಟಿಚಿಟಿಸು

(sound) to emit the sound of sparks or fire flames bursting forth and cracking

ಚಿಟಿಪಾಲ

the three-nerved zizyphus tree, Zizyphus glabrata Heyn. (St. & Pl.; Te. ಜಿಡ್ಡುಪಾಲ).

ಚಿಟಿಲ್

the bursting sound made by a burning thing as a dry bamboo.

ಚಿಟು

any bird of very small size.

ಚಿಟುಕ

an imitative sound. ಚಿಟುಕ ಚಟುಕನೆ rep. with the sound of ties being torn (Bp. 32, 44).

ಚಿಟುಕಿಕ್ಕು

= ಚಿಟಿಕೆಹಾಕು.

ಚಿಟುಕಿಡು

= ಚಿಟಿಕೆಹಾಕು.

ಚಿಟುಂಕಿಸು

= ಚಿಟಿಕಿಸು.

ಚಿಟುಕೀ

to snap a finger and the thumb to produce a sharp, short cracking sound.

ಚಿಟುಂಕು

the outer side of a horsṛs ear.

ಚಿಟುಕುಗಳೆ

= ಚಿಟುಕೀ.

ಚಿಟುಕುಮುರಿ

= ಚಿಟುಕೀ.

ಚಿಟುಕುಮುಳ್ಳು

a thorn in the flesh of a foot.

ಚಿಟುಕುವನಿ

a little drop (of water).

ಚಿಟುಕುವಾರೆ

a kind of medicinal plant .

ಚಿಟುಂಕೆ

= ಚಿಟಿಕೆ2.

ಚಿಟುಕೆನ್

(the fingers) to make a cracking sound or sounds.

ಚಿಟುಕೊತ್ತು

= ಚಿಟುಕೀ.

ಚಿಟುಗುಟ್ಟು

to make sharp, short, repeated bursting sounds (as made by mustard seeds when fried).

ಚಿಟುಗುಮುಳ್ಳಾಡಿಸು

(fig.) to persistently cause a sharp pain, anguish, etc. to another.

ಚಿಟುಗುಮುಳ್ಳು

= ಚಿಟುಕುಮುಳ್ಳು.

ಚಿಟುಚಟಕ

= ಚಿಟ್ಟಗುಬ್ಬಿ.

ಚಿಟುಬಾಳೆ

the plantain tree Musa Sapientum (var. martabanica) of Musaceae family.

ಚಿಟುಮಿಟಿ

the quality or state of being absurd, unreasonable, ridiculous; nonsense; absurdity.

ಚಿಟೆ

the olibanum tree Boswellia glabra of Burseraceae family.

ಚಿಟ್

a sharp or monotonous sound.

ಚಿಟ್ಟ

= ಚಿಟ್ಟು2.

ಚಿಟ್ಟಗುಬ್ಬಿ

a sparrow of smaller size.

ಚಿಟ್ಟಚ್ಚು

a device used to make moulds, patterns.

ಚಿಟ್ಟಜೇನು

a variety in honey-bees, that are very small in size.

ಚಿಟ್ಟನಬೇರು

a kind of plant .

ಚಿಟ್ಟನೆ

with a sharp, shrilling sound; screamingly.

ಚಿಟ್ಟಂಬಲ

the town of Chellambrum (T. ಚಿ/?/ಮ್ಬಲ). see ತಿರು cf. ಚಿದಮ್ಬರ

ಚಿಟ್ಟಬಳ

a measuring vessel that is smaller than the usual baḷḷa (which holds two seers).

ಚಿಟ್ಟಬಿಲ್ಲು

a small device for shooting arrows; a small bow.

ಚಿಟ್ಟಮುಟ್ಟಿ

= ಚಿಟ್ಟಾಮುಟ್ಟಿ.