ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚ

೪,೫೯೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಚಿಡು

the tree Clausena indica of Rutaceae family.

ಚಿಂಡೆ

the tree Cerbera manghas (= C. odollum) of Apocynaceae family.

ಚಿಂಣ

(fr. ಕಿ/?/). = ಚಿನ್ನ 2. a little one, a boy. (T. ಚಿನ್ನ smallness; Te. ಚಿನ್ನ, ಚಿನ್ನೆ small, etc. Tu....

ಚಿಣಗಿ

a kind of plant.

ಚಿಣಿ

= ಚಿಣ್ಣಿ.

ಚಿಣಿಕೋಲು

= ಚಿಣ್ಣಿಕೋಲು.

ಚಿಣಿಕೋಲ್

= ಚಿಣ್ಣಿಕೋಲು.

ಚಿಣಿಗಿ

the venomous snake Callophis maclellandii.

ಚಿಣಿದಾಂಡು

= ಚಿಣ್ಣಿದಾಂಡು.

ಚಿಂಣೆ

= ಚಿಣಿ 1, No. 2. (My.). ಚಿಣ್ಣಿಕೋಲಾಟ tip-cat (My.).

ಚಿಣ್ಣ

that which is small in size; a little thing.

ಚಿಣ್ಣಂಚೆ

a very young swan.

ಚಿಣ್ಣತನ

the state or time of being a boy or girl; boyhood or girlhood.

ಚಿಣ್ಣನೆ

immediately; at once.

ಚಿಣ್ಣವೆಱೆ

the moon in its first phase (as seen on the day next to the new moon-day).

ಚಿಣ್ಣಾಟ

any game played by child; a chilḍs play, unintentional movements in joy, etc.

ಚಿಣ್ಣಿ

a small wooden piece (of four to five inches in length), tapered at both ends, played by hitting one...

ಚಿಣ್ಣಿ(ನ್ನಿ)ದಾಂಡು

ಚಿಣ್ಣಿ ಮತ್ತು ದಾಂಡು ಗಳಿಂದ ಆಡುವ ಆಟ.

ಚಿಣ್ಣಿಕೋಲಾಟ

(game) a children’s game played with small and big sticks

ಚಿಣ್ಣಿಕೋಲು

= ಚಿಣ್ಣಿ - 1; 2.the game played with this.

ಚಿಣ್ಣಿಗ

a young boy.

ಚಿಣ್ಣಿದಾಂಡು

a round stick, of approx. one and half feet in length used to play the game ಚಿಣ್ಣಿಕೋಲು.

ಚಿಣ್ಣೆ

(game) small stick used in the children’s game, called ciṇi pʰaṇi

ಚಿತ

laid in pile; heaped up; accumulated (at a place).

ಚಿಂತಕ

= ಚಿತೆ.

ಚಿಂತಕಿ

(fem.) a thinker - a) a woman who thinks, as in a specified way or manner; b) a woman who has a well...

ಚಿತಗು

to remove the skin of a soaked pulse by squeezing with a finger and the thumb.

ಚಿಂತನ

= ಚಿಂತನೆ.

ಚಿಂತನ(ನೆ)

1. ಯೋಚನೆ. 2. ಧ್ಯಾನ.

ಚಿಂತನಪರ

= ಚಿಂತಕ.

ಚಿಂತನಪರತೆ

the quality of a person that thinks, cogitates or meditates on a subject deeply and seriously.

ಚಿಂತನಶೀಲ

= ಚಿಂತಕ.

ಚಿಂತನಶೀಲತೆ

= ಚಿಂತನಪರತೆ.

ಚಿಂತನಶೀಲೆ

= ಚಿಂತಕಿ.

ಚಿಂತನಾಂಶ

a subject fit to be pondered, cogitated.

ಚಿಂತನೀಯ

that is to be thought deeply about , pondered, cogitated.

ಚಿಂತನೆ

the act of thinking seriously and deeply about; a pondering, meditation.

ಚಿಂತನೆಗೊಳು

to feel distressed in the mind; to be or become anxious, troubled or uneasy.

ಚಿಂತಾಕ

= ಚಿಂತಾಕು.

ಚಿಂತಾಕು

a necklace, in the form of the tamarind leaves, worn by women.

ಚಿಂತಾಕುಲ

a worried, anxious, mentally disturbed man.

ಚಿಂತಾಕುಲತೆ

the fact or state of being mentally disturbed; the worried condition or feeling; uneasiness or anxie...

ಚಿಂತಾಕುಲಿತ

= ಚಿಂತಾಕುಲ1.

ಚಿಂತಾಕುಲಿತೆ

= ಚಿಂತಾಕುಲೆ.

ಚಿಂತಾಕುಲೆ

a woman who has given way to anxiety or unease or whose mind is dwelt on difficulty or troubles; a w...

ಚಿಂತಾಕುಳ

= ಚಿಂತಾಕುಲ1.

ಚಿಂತಾಕುಳತೆ

= ಚಿಂತಾಕುಲತೆ.

ಚಿಂತಾಕುಳೆ

= ಚಿಂತಾಕುಲೆ.

ಚಿಂತಾಕ್ರಾಂತ

distressed, troubled by worry or worries.

ಚಿಂತಾಕ್ರಾಂತೆ

a woman distressed, troubled by worry or worries.