ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚ

೪,೫೯೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಚಿತ್ತಂಗೊಳಿಸು

to catch one's attention; to attract; to appeal to; to fascinate.

ಚಿತ್ತಂಗೊಳ್

to consider; to take into the mind (seriously) for consideration, cogitation.

ಚಿತ್ತಗ್ಲಾನಿ

the state of the mind being tired; mental exhaustion; weariness of the mind.

ಚಿತ್ತಚಾಂಚಲ್ಯ

ಮನಸ್ಸಿನ ಅಸ್ಥಿರತೆ.

ಚಿತ್ತಜ

Manmatha, the Love-God.

ಚಿತ್ತಜಕೇಳಿ

lovemaking actions (collectively); an amorous sport; sexual intercourse.

ಚಿತ್ತಜನ್ಮ

= ಚಿತ್ತಜ - 1.

ಚಿತ್ತಜಾತ

= ಚಿತ್ತಜ - 1.

ಚಿತ್ತಜಾಂತಕ

Śiva, who destroyed Manmatha, the Love-God.

ಚಿತ್ತಜಾರಿ

Śiva, who is the enemy of Manmatha, the Love-God.

ಚಿತ್ತಜ್ಞಾನ

the knowledge of self; the supreme or spiritual knowledge.

ಚಿತ್ತಣಿಸು

to cut into small pieces; to mince; to chop up.

ಚಿತ್ತನಿರೋಧ

a complete subjugation of one's compelling emotions, intense emotional drive, anger, unreasonable en...

ಚಿತ್ತಪಲ್ಲಟ

a changing of one's opinion, priorities, views, opinions etc, on an issue; a turning aside, distract...

ಚಿತ್ತಂಬಡೆ

to keep something in mind as an aim to achieve.

ಚಿತ್ತಂಬುಗು

= ಚಿತ್ತಂಗೊಳಿಸು.

ಚಿತ್ತಂಬೆಱು

= ಚಿತ್ತಂಗೊಳಿಸು.

ಚಿತ್ತಭವ

= ಚಿತ್ತಜ.

ಚಿತ್ತಭವರಿಪು

= ಚಿತ್ತಜಾರಿ (Bp. 16, 6).

ಚಿತ್ತಭವಹರ

Śiva (Bp. 54, 45).

ಚಿತ್ತಭೇದ

inconsistency, contrariety of purpose or will. (R.).

ಚಿತ್ತಭ್ರಮಣೆ

= ಚಿತ್ತಭ್ರಮೆ.

ಚಿತ್ತಭ್ರಮೆ

the apparent perception of sights, sounds, etc. that are not actually present, caused by certain men...

ಚಿತ್ತಭ್ರಾಂತಿ

= ಚಿತ್ತಭ್ರಮೆ.

ಚಿತ್ತಮುರಕ

a kind of plant .

ಚಿತ್ತಮೋಹನ

the state or condition of being deceived by a false or misleading impression of reality; illusion.

ಚಿತ್ತಯಿಸು

1. ಗಮನಿಸು. 2. ಮನಸ್ಸನ್ನು ಸೆಳೆ,- ಆಕರ್ಷಿಸು. 3. ದಯಮಾಡು.

ಚಿತ್ತಯ್ಸು

= ಚಿತ್ತಯಿಸು.

ಚಿತ್ತರ

a decorative picture produced on a cloth, wall, article, etc.

ಚಿತ್ತರಗಂಬ

a pillar or a column of building that is embellished with decorative figures, pictures, carvings, et...

ಚಿತ್ತರಗೈ

to represent in a picture or pictorially by painting or drawing.

ಚಿತ್ತರಟೆ

a kind of plant .

ಚಿತ್ತರಟ್ಟೆ

= ಚಿತ್ತರಟೆ.

ಚಿತ್ತರಬಿತ್ತರಿ

a woman who flirts light-heartedly with men to win their admiration and affection; a flirt, coquette...

ಚಿತ್ತರಿಗ

a man who draws, paints pictures.

ಚಿತ್ತವಂತ

a man who attentively observes, perceives; one who works with interest and concern.

ಚಿತ್ತವಿಕಲ

a mentally ill or insane man; a man who is wildly excited or disorderly; a senseless man.

ಚಿತ್ತವಿಕಲತೆ

= ಚಿತ್ತವೈಕಲ್ಯ.

ಚಿತ್ತವಿಕಲೆ

a mentally ill or insane woman; she who is wildly excited or disorderly; a senseless woman.

ಚಿತ್ತವಿಕೃತಿ

the condition of the mind being upset of its normal functions; the condition of the mind that persis...

ಚಿತ್ತವಿಕ್ಷೇಪ

the state of the mind being confused utterly or being unable to understand things or reason rightly,...

ಚಿತ್ತವಿಡು

to give attention to; to observe attentively.

ಚಿತ್ತವಿಭ್ರಮ

= ಚಿತ್ತಭ್ರಮೆ.

ಚಿತ್ತವಿಮೋಹನ

the act or an instance of alluring, tempting or attracting (another's mind).

ಚಿತ್ತವಿಶುದ್ಧಿ

= ಚಿತ್ತಶುದ್ಧಿ.

ಚಿತ್ತವಿಸು

= ಚಿತ್ತಯಿಸು.

ಚಿತ್ತವಿಹ್ವಲ

a man who is bewildered, puzzled or perplexed.

ಚಿತ್ತವಿಹ್ವಲೆ

a woman who is bewildered, puzzled or perplexed.

ಚಿತ್ತವೃತ್ತಿ

the normal, natural function or functions of the mind including inclinations, tendencies, etc.

ಚಿತ್ತವೇದ್ಯ

an understanding, realising or being understood, realised; mental grasp of objects, qualities, etc.;...