ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚ

೪,೫೯೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಚಿನ್ನಕಾರ

a kind of deer.

ಚಿನ್ನಂಗಾಳೆ

a kind of double-tube air horn used to make a long sound by blowing; a double-bugle.

ಚಿನ್ನಗಿರಿ

(a wrong or heterogeneous compound) the mythological mountain, supposed to be made of gold.

ಚಿನ್ನಗಿರಿಚಾಪ

Śiva, who, as mythology says, made the cinna giri, as his bow.

ಚಿನ್ನಗೆಯಿಕ

= ಚಿನ್ನಗೆಯ್ಕ.

ಚಿನ್ನಗೆಯ್ಕ

= ಚಿನಿವಾರ.

ಚಿನ್ನಗೆಲಸ

= ಚಿನ್ನಗೆಯ್ಕ - 3.

ಚಿನ್ನಗೇದಗೆ

an ornament made of gold, in the shape of the screw-pine flower, worn by women on their head.

ಚಿನ್ನದಾರೆ

the tree Sesbania grandiflora (= Robinia grandiflora) of Papilionaceae family.

ಚಿನ್ನದಾವರೆ

the plant Hypericum mysorensis of Hypericeae family.

ಚಿನ್ನಧಾರೆ

= ಚಿನ್ನದಾರೆ.

ಚಿನ್ನನೇರಿಳೆ

the tree Syzygium malabaricum (= Eugenia malabarica) of Myrtaceae family.

ಚಿನ್ನನೇಱಿಲ್

= ಚಿನ್ನನೇರಿಳೆ.

ಚಿನ್ನಪೂ

an ornament made of gold, in the shape of a flower, worn by women on their head.

ಚಿನ್ನರೂಪ

a boy or young man (usu. as referred to by an elder).

ಚಿನ್ನಲಾಮಜ್ಜ

the tree Mesua ferrea of Guttiferae family.

ಚಿನ್ನವರದ

= ಚಿನಿವಾರ.

ಚಿನ್ನವಲಗೆ

a solid lump or piece of gold.

ಚಿನ್ನವಾರ

= ಚಿನಿವಾರ.

ಚಿನ್ನವಾರಿಕೆ

the business of a shroff. (Dp. 107, 2).

ಚಿನ್ನವಾಲ

= ಚಿನಿವಾರ.

ಚಿನ್ನಸಕ್ಕರೆ

powdered sugar.

ಚಿನ್ನಾಟ

a play, game, merrymaking, mischief, etc. for recreation.

ಚಿನ್ನಾಟಿಕೆ

the manner, habit of being childish; childishness; silly-playfulness.

ಚಿನ್ನಾರಿ

a cloth or other material laced with golden threads.

ಚಿನ್ನಾಲಿ

an unchaste, promiscuous woman.

ಚಿನ್ನಿ

a food made of the several kinds of coarsely pulverised grams, soaked in water, for horses.

ಚಿನ್ನಿಕೋಲು

= ಚಿನ್ನಿ - 1.

ಚಿನ್ನಿಗ

= ಚಿನಿವಾರ.

ಚಿನ್ನಿದಾಂಡು

a round stick, of approx. one and half feet in length used to play the game cinnikōlu.

ಚಿನ್ನಿಧಾನ

a treasure of intelligence (Bp. 61, 75).

ಚಿನ್ನಿಧಿ

the Supreme, the great source of pure spiritual intelligence.

ಚಿನ್ನಿವಾರ

= ಚಿನಿವಾರ.

ಚಿನ್ನೆ

a symbol - a) something that stands for, represents or suggests another thing; esp., an object used...

ಚಿನ್ನೆದೋರು

to show, exhibit a symbol.

ಚಿನ್ನೆದೋಱು

= ಚಿನ್ನೆದೋರು.

ಚಿನ್ಮಯ

of the nature of pure consciousness or spiritual intelligence.

ಚಿನ್ಮಾತ್ರಗೋಚರ

comprehensible only by spiritual intelligence or meditation (not by the actions of bodily faculties...

ಚಿನ್ಹ

Tbh. of ಚಿಹ್ನ. (C.; ಲಕ್ಷಣ, ಗು/?/ತು G.). see G. 1. 20; Cb. 117; B. 3, 5.

ಚಿಪಟ

having no elevation; flat.

ಚಿಪಲಿ

= ಚಿಪಳಿ.

ಚಿಪಳಿ

a pair of small, hollowed pieces of wood held in the hand by a connecting cord clicked together with...

ಚಿಂಪಾಂಜಿ

the large, somewhat arboreal anthropoid ape, Pan troglodytes, with black hair and large, outstanding...

ಚಿಂಪಿ

a hard, bivalve outer covering of mollusc, insect, egg, etc.; a shell.

ಚಿಂಪಿ(ಪೆ)

ಕಪ್ಪೆಚಿಪ್ಪು.

ಚಿಂಪಿಗ

a man who makes, repairs or alters clothes; a tailor.

ಚಿಪಿಟ

= ಚಿಪಟ2.

ಚಿಪಿಟಕ

= ಚಿಪಟ2.

ಚಿಪಿಟಾಸ್ಯ

a flat-nosed man.

ಚಿಪಿಲೆ

a kind of bird characterised by long tail that wags up and down.