ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚ

೪,೫೯೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಚೀಣಾಂಬರ

= ಚೀನಾಂಬರ.

ಚೀಣಿಕಾಯಿ

= ಚೀನಿಕಾಯಿ.

ಚೀತ್

= ಚಿತ್ 4. an imitative sound.

ಚೀತ್ಕರಣ

= ಚೀತ್ಕಾರ.

ಚೀತ್ಕರಣೆ

= ಚೀತ್ಕಾರ.

ಚೀತ್ಕರಿಸು

to make a long, loud cry from joy.

ಚೀತ್ಕಾರ

a sharp, piercing cry; scream; shriek.

ಚೀತ್ಕೃತಿ

= ಚೀತ್ಕಾರ.

ಚೀನ

the name of a country to the north of India; China.

ಚೀನಕ

= ಚೀನಿಕರ್ಪೂರ.

ಚೀನಗರ್ಪುರ

= ಚೀನಿಕರ್ಪೂರ.

ಚೀನಚೇಳ

= ಚೀನಾಂಬರ.

ಚೀನವಸನ

= ಚೀನಾಂಬರ.

ಚೀನಾ

(country)

ಚೀನಾಕ

the tall herb Foeniculum vulgare (=Anethum pannori) of Apiaceae family, with feathery leaves and yel...

ಚೀನಾಂಬರ

a kind of silk cloth, formerly produced in China.

ಚೀನಾಬಿಳೀಮರ

the creeper Derris scandens of Papilionaceae family; hog creeper.

ಚೀನಾಮ್ಬರ

China-cloth, silk, a silken cloth (Cpr. 2, 59; 6, 63).

ಚೀನಾರು

The oriental plane tree, Platanus orientalis of Platanaceae family.

ಚೀನಾಲಿ

an unchaste, promiscuous woman.

ಚೀನಾಂಶುಕ

= ಚೀನಾಂಬರ.

ಚೀನಾಸೋಂಪು

the plant Illicium verum of Magnoliaceae family.

ಚೀನಿ

= ಚೀನೀ.

ಚೀನಿಕಪ್ಪುರ

= ಚೀನಿಕರ್ಪೂರ.

ಚೀನಿಕರ್ಪೂರ

the tree Laurus camphora of Lauraceae family; China camphor tree.

ಚೀನಿಕಾಯಿ

the gourd-fruit of the plant Cucurbita maxima of Cucurbitaceae family; sweet gourd.

ಚೀನಿಕೊಳವೆ

a portable optical device, providing good depth effect, consisting of two small telescopes fitted to...

ಚೀನೀ

of, pertaining to or made in China, its people or their languages or culture; Chinese.

ಚೀನೀಜೇಡಿ

a fine soft white clay produced by the decomposition of other clays or feldspar, used esp. for makin...

ಚೀನೀಯ

a native or inhabitant of China or a descendant of the people of China; a Chinese.

ಚೀನೀಶಿಲೆ

partly decomposed granite; China stone.

ಚೀನೋತ್ತರೀಯ

an unsewn silk cloth used to cover the shoulders or as an upper cloth.

ಚೀಪರಿ

(hyg.) broom (Si.112)

ಚೀಪಿಸು

to cause to suck or chew.

ಚೀಪು

a piece of wood or stone that is tapering from a thick back to a thin edge, used as a wedge.

ಚೀಪುತೊಟ್ಟು

an artificial teat-like part, as of rubber, in the cap of a baby's nursing bottle; a nipple.

ಚೀಪೆ

the tropical tree Psidium guajava (= P. pyriferum) of Myrtaceae family; guava tree.

ಚೀಪೆಟ್ಟು

= ಚೀಮಾರಿ.

ಚೀಬಿಗಿಡ

= ಚೀಬೀರಸೊಪ್ಪು.

ಚೀಬೀರಸೊಪ್ಪು

the plant Peristrophe bicalyculata of Amaranthaceae family.

ಚೀಮಾರಿ

(rightly, ಛೀಮಾರಿ) a severe reproof or rebuke; a condemning a person usu. that is present; reprimand;...

ಚೀಮೆ

any of numerous, usu. black or red social insects of the family Formicidae, of worldwide distributio...

ಚೀರ

= ಚೀಲ.

ಚೀರಗಟ್ಟು

to tie, bundle with a cloth.

ಚೀರಟೆ

a kind of bird .

ಚೀರಣ

= ಚೀಲಣ.

ಚೀರಣಗೆಲಸ

= ಚೀಲಣ - 2.

ಚೀರಣೆ

= ಚೀಲಣ.

ಚೀರಣೆಗೆಲಸ

= ಚೀಲಣ - 2.

ಚೀರಲ

(dial.) a long, narrow cleft or crack; a fissure.