ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚ

೪,೫೯೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಚೀರಾಟ

a long, continuous shout as from pain, fear, anxiety, etc.

ಚೀರಿ

any of several jumping orthopterous insects of the family Gryllidae, commonly found in places where...

ಚೀರಿಕಾರುತ

the jarring sound made by ಚೀರಿ.

ಚೀರಿಕೆ

= ಚೀರಿ.

ಚೀರಿಡು

to utter a loud, sharp, piercing cry; to scream; to screech.

ಚೀರಿಲ್ಲಿ

a kind of fish .

ಚೀರೀರವ

= ಚೀರಿಕಾರುತ.

ಚೀರು

to rub or scrape slightly, as with the fingernails, to relieve itching; to scratch.

ಚೀರುಮಣ್ಣು

a fine-grained earth, plastic when wet, used to paste the mouths of vessels.

ಚೀರುಲಿ

a screaming sound; a long, shrill cry.

ಚೀರ್ಕೊಳವಿ

= ಚೀರ್ಕೊಳವೆ.

ಚೀರ್ಕೊಳವೆ

a device to eject liquid in a jet from a narrow orifice; a syringe; a squirt.

ಚೀರ್ಕೊೞವೆ

= ಚೀರ್ಕೊಳವೆ.

ಚೀರ್ಗರೆ

to make a harsh, sharp, shrilling cry.

ಚೀರ್ಗಾಳೆ

a shrill sounding blowpipe.

ಚೀರ್ಗೊಳವೆ

= ಚೀರ್ಕೊಳವೆ.

ಚೀರ್ಣ

= ಚೀಲಣ.

ಚೀರ್ಣೆ

the tree Murraya koenigii Spr. (ಅವನಿ, ಕರಿಬೇವು Mr. 134).

ಚೀಱಾಟ

a long, continuous shout as from pain, fear, anxiety, etc.

ಚೀಱಾಡು

= ಚೀಱು1.

ಚೀಱಿಕೆ

= ಚೀಱಾಟ.

ಚೀಱಿಸು

to cause to scream, etc. (J. 23, 39; My.).

ಚೀಱು

= ಚೀರು4.

ಚೀಱುಂಬು

screaming; useless speech (ವ್ಯರ್ಥಾಲಾಪ Śs.).

ಚೀಱೆಕೆ

ಅರಚುವಿಕೆ.

ಚೀಱೇೞ್

(a slender, sharp piece) to come out (of a wood).

ಚೀಱ್

= ಚೀಱು1.

ಚೀಲ

a non-rigid container made of fabric, paper, leather, etc., with an opening at the top that can be c...

ಚೀಲಕೀಲಿ

a kind of plant .

ಚೀಲಣ

a wedge-shaped hand tool of steel with a sharp edge, for cutting or making holes in, metal objects;...

ಚೀಲಣಿಸು

to cut, shape, carve by chiselling.

ಚೀಲಣೆ

= ಚೀಲಣ.

ಚೀಲಣೆಗೆಯ್

= ಚೀಲಣಿಸು.

ಚೀಲಮಂಡೆ

(body) ankle (Kitt.)

ಚೀಲಮಣ್ಡೆ

the ankle (Te.; ಘಟಿಕೆ, ಗುಲ್ಫ Si. 207). ಚೀಲಮಣ್ಡೆಯ ಕೆಲಗಡೇ ಪ್ರದೇಶ (ಪಾರ್ಷ್ಣಿ 207).

ಚೀಲಯ

= ಚೀಲಾಯ.

ಚೀಲಯಿತ

N. of a plant (ಏಕಾಕ್ಷ Mr. 133, o. r. ಚಿಲ್ಲಯಿತ).

ಚೀಲಾಯ

a short, sword-like weapon with a pointed blade and a handle, used for stabbing; a dagger.

ಚೀಲಾಯುಧ

= ಚೀಲಾಯ.

ಚೀಲಾಳ

N. of a man (Bp. 24, 11. 12. 15; V. 14, 40 va., etc.).

ಚೀಲಿ

a small domesticated carnivore, Felis domestica or F. catus, bred in a number of varieties; the cat.

ಚೀಲಿಕೆ

the potherb Amaranthus caudatus (=A. campestris) of Amaranthaceae family.

ಚೀಲಿತ

the act of covering, hiding (something) with.

ಚೀಲಿಸು

to cut with a sharp instrument; to sever.

ಚೀಲು

(contain) bag, sack (Kitt.,B.3,46)

ಚೀಲೆ

(Tbh. of ಕೀಲೆ). a pin, a peg, any fastening (Te.). ಮಣ್ಣ ಚೀಲೆ (ಕೀಲೆ Si. 456; Te. ಚೀಲೆಮನ್ನು the luting...

ಚೀಲೈತ

the creeper Momordica balsamina of Cucurbitaceae family.

ಚೀವರ

(in gen.) any article of clothing; a garment.

ಚೀವು

to taper or sharpen one end of a writing-pencil.

ಚೀಸು

a musical composition (in Hindūstāni system).