ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜ

೪,೦೨೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಜ

(gen. pronounced with the vowel 'a') the twenty-second letter of Kannaḍa alphabet and the eighth con...

ಜಕಂ

= ಜಖಂ.

ಜಕಜಕನೆ

being puzzled; in a condition of bewilderment; affected by utter confusion of fear.

ಜಕಣಿ

= ಜಕ್ಕಿಣಿ.

ಜಂಕಣೆ

1. ಗದರಿಕೆ. 2. (ಪಕ್ಷಿಗಳ) ಕೂಗು,- ಕುಕಿಲು. 3. ಹೀಯಾಳಿಸುವಿಕೆ.

ಜಕಮಿ

= ಜಖಂ.

ಜಕಾತಿ

ಸರಕು ಸಾಗಣೆಯ ಮೇಲಿನ ತೆರಿಗೆ.

ಜಕಾತಿಕಟ್ಟಿ

= ಜಕಾತಿ -2.

ಜಕಾತಿಕಟ್ಟೆ

ಸುಂಕದ ಕಟ್ಟೆ.

ಜಕಾತಿದಾರ

an officer for collecting or recovering the tax due to the government.

ಜಕಾರ

the consonant 'ಜ'.

ಜಂಕಿಸು

= ಜೆಂಕಿಸು to scold, to chide; to despise; to put into shade (Bp. 21, 15; 22, 33; 40, 38; Rśv. 8, 47;...

ಜಕೀರ

the total amount of goods on hand in a store, etc.; inventory; stock.

ಜಕೀರಿ

= ಜಕೀರ.

ಜಂಕು

to be afraid of; to become diffident; to hesitate in doing, undertaking, etc.

ಜಂಕೆ

the loud, deep sound made by an animal as a lion; roaring.

ಜಕೇರ

= ಜಕೀರ.

ಜಕೇರೆ

an old store or hoard (My.; Br., H.).

ಜಕ್ಕ

a circular frame or disk arranged to revolve on an axis, as on or in vehicles or machinery; a wheel.

ಜಕ್ಕ(ಕ್ಕಿ)ಣಿ

ಜಕಣಿ.

ಜಕ್ಕಜವ್ವನ

the early stages of a young person, characterised by vigour, enthusiasm, impetuosity, etc.; the prim...

ಜಕ್ಕಡಿ

a kind of dance.

ಜಕ್ಕಣಿ

= ಜಕ್ಕಿಣಿ.

ಜಕ್ಕಣಿತಾಳ

(mus.) a mode of keeping time (now obs.).

ಜಕ್ಕಂದಱಿ

to rebuke, censure heavily with harsh words.

ಜಕ್ಕಂದೊಳ

= ಜಕ್ಕಂದೊಳಲಿ.

ಜಕ್ಕಂದೊಳಲಿ

any of various wild oxen, sometimes domesticated; a buffalo.

ಜಕ್ಕಂದೊಳಲಿದೇರ

Yama, the God of Righteousness and Death, who rides on a buffalo.

ಜಕ್ಕಂದೊೞ

an amusement device, having a number of seats of various types turning round a pivot, either horizon...

ಜಕ್ಕಂದೊೞ(ಳ)ಲಿ

ಕೋಣ.

ಜಕ್ಕಂದೊೞ(ಳ)ಲಿದೇರ

ಕೋಣವನ್ನು ವಾಹನವಾಗುಳ್ಳವನು.

ಜಕ್ಕಂದೊೞಲಿ

= ಜಕ್ಕಂದೊಳಲಿ.

ಜಕ್ಕಂದೊೞಲಿದೇರ

= ಜಕ್ಕಂದೊಳಲಿದೇರ.

ಜಕ್ಕಂದೋೞ

= ಜಕ್ಕಂದೊಳಲಿ.

ಜಕ್ಕನೆ

completely; totally.

ಜಕ್ಕಲು

obsequiousness, fawning (My.; Te. ಜಾಗಿಲಿ prostration, see s. ಚಾಚು).

ಜಕ್ಕವಕ್ಕಿ

the ruddy goose, the male and female of which are supposed to be together always.

ಜಕ್ಕಸರ

a kind of neck ornament.

ಜಕ್ಕಳ

a piece of furniture for one person to sit on, having a back and four legs; a chair.

ಜಕ್ಕಾತಿ

= ಜಕಾತಿ.

ಜಕ್ಕಿ

ಯಕ್ಷಸ್ತ್ರೀ.

ಜಕ್ಕಿಕೊಳಗ

corn of certain measure set apart for the jakki, a field-goddess.

ಜಕ್ಕಿಣಿ

= ಜಕ್ಕಡಿ.

ಜಕ್ಕಿಸು

= ಜಗ್ಗಿಸು 1. to bend or twist the body in up and down (obscene) movements (when walking, My.). ಜಕ್ಕಿ...

ಜಕ್ಕು

a scratch, superficial wound made by finger nail or nails.

ಜಕ್ಕುಗೊಳ್

to be scratched by finger nail or nails.

ಜಕ್ಕುಡಿ

= ಜಕ್ಕಡಿ.

ಜಕ್ಕುಲಿ

1. ಕಚಗುಳಿ. 2. ಸಂತೋಷ.

ಜಕ್ಕುಲಿಗಾರೆ

the small plant Mimosa pudica of Mimosaceae plant with sensitive, binate leaves.

ಜಕ್ಕುಲಿಗೊಳಿಸು

ಜಕ್ಕುಲಿಸು - 1.