ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜ

೪,೦೨೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಜ್ಯೋತಿ

a form of energy that enables a person or animal see an object; light.

ಜ್ಯೋತಿಜ್ರ್ಞಾನ

the study that assumes and attempts to interpret the influence of the heavenly bodies on human affai...

ಜ್ಯೋತಿಃಪಟಲ

a cluster of stars, outside our galaxy, looking like a bright sheet or hazy cover in the sky; a nebu...

ಜ್ಯೋತಿಪುರುಷ

the Absolute as the personification of divine light.

ಜ್ಯೋತಿಃಪ್ರಭೆ

the brightness,, lustre of a celestial body.

ಜ್ಯೋತಿರಥ

the Great Bear, the most prominent northern constellation, containing the seven stars that form the...

ಜ್ಯೋತಿರಿಂಗಣ

any of various beetles or beetle larvae that emit a luminescent light; a glow-worm.

ಜ್ಯೋತಿರ್ಗಣ

self-luminous celestial bodies collectively.

ಜ್ಯೋತಿರ್ಭೌತವಿಜ್ಞಾನ

the main branch of astronomy which deals primarily with the physical properties of luminous bodies i...

ಜ್ಯೋತಿರ್ಮಂಡಲ

the apparent bright disc around celestial bodies; the stellar spheres.

ಜ್ಯೋತಿರ್ಮಯ

(phil.) that which is bright, radiant, luminous

ಜ್ಯೋತಿರ್ಮೂರ್ತಿ

= ಜ್ಯೋತಿಪುರುಷ.

ಜ್ಯೋತಿರ್ಮೇಘ

any of numerous clouds of gas or dust in interstellar space; : a galaxy other than the Milky Way gal...

ಜ್ಯೋತಿರ್ಲತೆ

a kind of plant that is believed to emit light (?) .

ಜ್ಯೋತಿರ್ಲಿಂಗ

the Linga as conceived as the concrete form of the Supreme Light or Soul.

ಜ್ಯೋತಿರ್ಲೋಕ

(myth.) one of the higher regions (to which luminous heavenly bodies as the sun, moon, stars belong)...

ಜ್ಯೋತಿರ್ವರ್ಷ

(astron.) the distance traversed by light in a vacuum in one mean solar year, about 5.88 trillion mi...

ಜ್ಯೋತಿರ್ವಿಜ್ಞಾನ

the science of the universe (beyond earth's surface) in which the stars, planets, etc. are studied,...

ಜ್ಯೋತಿರ್ವಿಜ್ಞಾನಿ

a person who has specialised in the study of astronomy.

ಜ್ಯೋತಿರ್ವಿದ

= ಜ್ಯೋತಿರ್ವಿಜ್ಞಾನಿ.

ಜ್ಯೋತಿರ್ವಿಮಾನ

a bright, brilliant vimāna (Cpr. 1, 111).

ಜ್ಯೋತಿವತ್ಸರ

= ಜ್ಯೋತಿರ್ವರ್ಷ.

ಜ್ಯೋತಿಃಶಾಸ್ತ್ರ

the science of, or a work on, astronomy (or astrology). (My.).

ಜ್ಯೋತಿಶ್ಚಕ್ರ

the cycle or system of twenty seven asterisms, based on which classification of zodiac signs is made...

ಜ್ಯೋತಿಶ್ಶಾಸ್ತ್ರ

= ಜ್ಯೋತಿಷ - 2.

ಜ್ಯೋತಿಷ

= ಜ್ಯೋತಿರ್ವಿಜ್ಞಾನ.

ಜ್ಯೋತಿಷಿ

a man who practices astrology; an astrologer.

ಜ್ಯೋತಿಷಿಕ

= ಜ್ಯೋತಿಷಿ- 1.

ಜ್ಯೋತಿಷೆ

a woman who practices astrology; an astrologer.

ಜ್ಯೋತಿಷ್ಕ

= ಜ್ಯೋತಿಷಿ.

ಜ್ಯೋತಿಷ್ಟೋಮ

a religious sacrifice performed for getting into the heaven.

ಜ್ಯೋತಿಷ್ಮತಿ

a woman with bright, effulgent body.

ಜ್ಯೋತಿಷ್ಯ

= ಜ್ಯೋತಿಷ - 1&2.

ಜ್ಯೋತಿಷ್ಯಶಾಸ್ತ್ರ

= ಜ್ಯೋತಿಷ - 2.

ಜ್ಯೋತಿಸು

to cause to emit light; to set burning, as a candle, lamp, etc.

ಜ್ಯೋತಿಸ್

= ಜ್ಯೋತಿ q. v. light. 2, a star. 3, the eye. 4, lightning. 5, N. of the plant Trigonella foenum grae...

ಜ್ಯೋತ್ಸ್ನ

= ಜ್ಯೋತ್ಸ್ನೆ - 1.

ಜ್ಯೋತ್ಸ್ನಾಪ್ರಿಯ

the Greek-partridge or cakōra. (R.).

ಜ್ಯೋತ್ಸ್ನಿ

= ಜ್ಯೋತ್ಸ್ನೆ - 2; 2.the vine Trichosanthes anguina of Cucurbitaceae family; snake gourd plant.

ಜ್ಯೋತ್ಸ್ನಿಕೆ

= ಜ್ಯೋತ್ಸ್ನಿ - 2 & 3.

ಜ್ಯೋತ್ಸ್ನೆ

moon-light.

ಜ್ಯೌತಿಷಿಕ

= ಜ್ಯೋತಿಷಿ- 1.

ಜ್ವರ

heated; that is warm or hot.

ಜ್ವರಮಾಪಕ

an instrument for determining temperature consisting typically of a glass bulb attached to a fine, g...

ಜ್ವರಯಿಸು

to be feverish; to have fever.

ಜ್ವರಾತಿಸಾರ

the condition of having fever accompanied by excessive frequency and looseness of bowel movements.

ಜ್ವರಿತ

a man having fever.

ಜ್ವಲ

the condition of being resplendent; brightness; splendour.

ಜ್ವಲ(ಳ)ನ

1. ಹೊಳೆಯುವಿಕೆ. 2. ಉರಿಯುವಿಕೆ. 3. ಬೆಳಕು. 4. ಸೂರ್ಯ. 5. ಅಗ್ನಿ. 6. (ಛಂದಸ್ಸಿನಲ್ಲಿ) ಒಂದು ಅಕ್ಷರಗಣ.

ಜ್ವಲಂತ

that is resplendent, bright; splendid.