ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜ

೪,೦೨೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಜೋರುವರಾತ

dunning hard for payment (C.).

ಜೋರೆ

mud mixed with water; slush; soft mud; mire.

ಜೋಱು

the act of oozing, leaking out.

ಜೋಲಾಡು

to be hanging; to dangle; to move like a pendulum.

ಜೋಲಿ

a task or undertaking; a work.

ಜೋಲಿಕೊಡು

to cause to move; to give a push.

ಜೋಲಿಗಾರ

a man who keeps moving from place to place; a wanderer.

ಜೋಲಿಗಾಱ

a loiterer (My.). ಜೋಲಿಗಾ/?/ನ ಬೇಲಿ ಮು/?/ದರೆ ಹೊಲವೆಲ್ಲಾ ಜಾಲಿ (Prv.).

ಜೋಲಿಡು

to be hanging; to dangle; to move like a pendulum.

ಜೋಲಿತಪ್ಪು

to lose one's balance while standing or walking in a waddling manner.

ಜೋಲಿತಿನ್ನು

= ಜೋಲಿತಪ್ಪು.

ಜೋಲಿಮಾಡು

1. ತಡಮಾಡು. 2. ಹಟಮಾಡು.

ಜೋಲಿಸು

to cause to swing, dangle; to hang.

ಜೋಲಿಹಿಡಿ

to regain one's bodily balance.

ಜೋಲಿಹೊಡೆ

= ಜೋಲಿತಪ್ಪು,

ಜೋಲಿಹೋಗು

= ಜೋಲಿತಪ್ಪು.

ಜೋಲು

to be suspended; to be hanged; to dangle.

ಜೋಲುಗಾಲು

the legs of a person who is unable to walk or stand steadily (as from weakness or impairment.

ಜೋಲುಗಿವಿ

(fig.) a person who entertains or acts (unreasonably) on, slanders, false statement of another about...

ಜೋಲುಬಾವಲಿ

an earring with a hanging.

ಜೋಲುಬಿಡು

to cause to swing, dangle; to hang.

ಜೋಲುಬೀಳು

to hang and move to and fro (as fruits on a tree); to hang down (as a person on his hands from a bra...

ಜೋಲುಮನಸ್ಸು

the mood resulting from depression, disappointments, etc.; low spirits; gloominess.

ಜೋಲುಮುಖ

= ಜೋಲುಮೋರೆ.

ಜೋಲುಮೋರೆ

a glum, sad or disconsolate facial expression; a long face.

ಜೋಲೆ

= ಜೋಲಿ4.

ಜೋಲ್

= ಜೋಲು1.

ಜೋಲ್ಗೂದಲು

(makeup) bobbed hair of woman. Eg.

ಜೋಲ್ಬೀಳು

= ಜೋಲುಬೀಳು.

ಜೋಲ್ಮುಡಿ

1. ಸಡಿಲವಾದ ಕೂದಲ ಗಂಟು. 2. ಕಟ್ಟದೇ ಇರುವ ಕೂದಲು.

ಜೋವಳೆಯ

a man who knows to wrestle or to strive with, a clever, strong opponent (Bh. 8, 4, 14; see Mhr. /?/ಮ...

ಜೋವಿಸ

= ಜೋಯಿಸ - 2.

ಜೋವು

the condition of a limb being weakened in or deprived of the power of feeling or moving; numbness.

ಜೋವೇಱು

to become numb physically.

ಜೋಶಿ

= ಜೋಯಿಸ - 2.

ಜೋಷ

the state of being pleased or satisfied.

ಜೋಷವಾಕ್ಯ

a pleasing, soothing speech.

ಜೋಸ

Tbh. of ಜೋಷ (Śmd. 335 Mḍb.).

ಜೋಸರಗಿತಿ

= ಚೋಸರಿಗಿತಿ a woman astrologer?

ಜೋಸಿ

= ಜೋಯಿಸ - 2.

ಜೋಸೆ

a woman (in gen.).

ಜೋಸ್ಯ

= ಜೋಯಿಸ etc. (My.; Te. ಜೋಸಿ Mhr. ಜೋಶೀ).

ಜೋಹ

outward form or appearance; aspect; semblance; guise.

ಜೋಹಡಿಗ

= ಜೋಹ - 2.

ಜೋಹರ

a self-immolation by women when their husbands are killed in a war in order not to be sexually moles...

ಜೋಹರಿ

a particular mode in music .

ಜೋಹರಿಸು

to solute by joining both the palms together and bending the head slightly.

ಜೋಹಾರ

= ಜೋಹರ2.

ಜೋಹಾರು

= ಜೋಹರ1.

ಜೋಹಾರುಗೈ

= ಜೋಹರಿಸು.