ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜ

೪,೦೨೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಜ್ವಲಂತಸಮಸ್ಯೆ

ಉಗ್ರವಾದ ಸಮಸ್ಯೆ.

ಜ್ವಲಂತಸಾಕ್ಷಿ

something that serves as an easily recognisable proof that proves or establishes a point in question...

ಜ್ವಲತ್

burning, blazing; shining, brilliant. (My.). ಜ್ವಲತ್ಪರ್ವತ a volcano (My.).

ಜ್ವಲತ್ಪರ್ವತ

= ಜ್ವಾಲಾಮುಖಿ.

ಜ್ವಲನ

the condition of being resplendent; brightness; splendour.

ಜ್ವಲನದ

a man who sets fire or who burns.

ಜ್ವಲನನೇತ್ರ

having the eye flaming, fiery-eyed; Śiva (Bp. 25, 28; 50, 57; 56, 38).

ಜ್ವಲನಾಕ್ಷ

= ಜ್ವಲನನೇತ್ರ (Śśv. 4, 123).

ಜ್ವಲನಿ

= ಜ್ಯೋತಿಷ್ಮತಿ No. 2, q. v.

ಜ್ವಲಿ

= ಜ್ವಲ1.

ಜ್ವಲಿ(ಳಿ)ಸು

1. ಹೊಳೆ. 2. ಉರಿ.

ಜ್ವಲಿತ

= ಜ್ವಲನ2- 5.

ಜ್ವಲಿತಾರಿಕೆ

pictures drawn on a wall (ಈಕ್ಷಿಸುವ ಭಿತ್ತಿಯೊಳ್ ಬರದ ಚಿತ್ರಂಗಳ್ Mr. 201).

ಜ್ವಲಿನಿ

ಜ್ಯೋತಿಷ್ಮತಿ - 3.

ಜ್ವಲಿಸು

to emit light; to shine or be shining.

ಜ್ವಳನ

= ಜ್ವಲನ1.

ಜ್ವಳನಸಖ

ಅಗ್ನಿಮಿತ್ರ.

ಜ್ವಳಿಸು

= ಜ್ವಲಿಸು.

ಜ್ವಾಲಾಗ್ರಾಹಿ

that which can be set on fire easily; a combustible or inflammable thing.

ಜ್ವಾಲಾಮುಖಿ

a mountain or hill, usu. having a cuplike crater at the summit, formed around a vent through which l...

ಜ್ವಾಲಾಮುಖಿಶಿಲೆ

igneous rock, as basalt, that solidified rapidly from molten lava at or very near the surface of the...

ಜ್ವಾಲಿ

that is burning with flames.

ಜ್ವಾಲಿಕಾಬ್ಜವಿಲೋಚನ

whose eye is like fire, the sun and the moon (Bp. 21, 21).

ಜ್ವಾಲೆ

1. ಬೆಂಕಿಯ ನಾಲಗೆ. 2. ಅಗ್ನಿ. 3. (ಛಂದಸ್ಸಿನಲ್ಲಿ) ಒಂದು ಅಕ್ಷರಗಣ.

ಜ್ವಾಲೆಗೊಳಿಸು

to set fire.

ಜ್ವಾಳಿ

= ಜ್ವಾಲಿ2.

ಜ್ವಾಳೆ

= ಜ್ವಾಲೆ.