ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತೊಗಟಿ

= ತೊಗಟು etc. (C.; B. 3, 7. 20). ಮರದತೊಗಟಿ (G. 264). ಕಾ/?/ನ ಮೇಲಿನ ತೊಗಟಿ (ಕಂಚುಕ G.).

ತೊಗಟು

= ತೊಗಟೆ.

ತೊಗಟೆ

the natural outer covering of fruits or vegetables; the skin.

ತೊಗಟೆಮರ

the soapnut tree, Sapindus emarginatus of Sapindaceae family.

ತೊಗಟೆವೀರ

a caste the members of which are chiefly engaged in weaving cloths.

ತೊಗಡು

= ತೊಗಟೆ.

ತೊಗರ

a particular variety of dogs used in hunting wild animals.

ತೊಗರತ್ತಿ

the plant Allophylus distachyus of Sapindaceae family.

ತೊಗರಿ

= ತೊಗರು2.

ತೊಗರು

the colour which varies in shade from that of blood to pale rose; red colour.

ತೊಗರುಕಷಾಯ

the red coloured decoction of the barks of certain plants that is added to arecanut being cooked.

ತೊಗರ್

= ತೊಗರು2.

ತೊಗಱು

(taste)〈being〉astringent (My. (Kitt.))

ತೊಂಗಲಿಸು

ತೊಂಗು1 – 1.

ತೊಂಗಲು

a bunch of flowers, leaves, that is hanging from a plant.

ತೊಗಲುಗೊಂಬೆ

a thin puppet made of leather enacted by pulling strings or thin sticks behind a thin white screen.

ತೊಗಲುಗೊಂಬೆಆಟ

ಚರ್ಮದಿಂದ ಮಾಡಿದ ಬೊಂಬೆಗಳ ಸಹಾಯದಿಂದ ತೋರಿಸುವ ಆಟ,- ಮನರಂಜನೆ.

ತೊಗಲುಪಟ್ಟಿ

a narrow strip of leather, often with a buckle or similar fastener at one end, for binding or securi...

ತೊಗಲುಬಾವಲಿ

a variety of nocturnal flying mammals of the Chiroptera order having membranous wings and navigating...

ತೊಗಲುಬಾವುಲಿ

ದೊಡ್ಡ ರೆಕ್ಕೆಗಳುಳ್ಳ, ಮರಗಿಡಗಳಿಗೆ ನೇತು ಬೀಳುವ ಒಂದು ಬಗೆಯ ಪಕ್ಷಿ.

ತೊಗಲುಬೊಂಬೆ

= ತೊಗಲುಗೊಂಬೆ.

ತೊಗಲುಹಕ್ಕಿ

= ತೊಗಲುಬಾವಲಿ.

ತೊಂಗಲೆ

that is joined or united: a thread. ನೂಲ ತೊಂಗಲೆ (ಕಟಸೂತ್ರ Śs.).

ತೊಂಗಲ್

= ತೊಗಲು.

ತೊಗಲ್(ಲು)

ಚರ್ಮ.

ತೊಂಗಲ್ಗುರುಳ್

ದಟ್ಟವಾದ ಕೂದಲು.

ತೊಂಗಲ್ಗೊಳ್

to be clustered into a bunch.

ತೊಗಲ್ವೇಱು

a leather bag.

ತೊಂಗಿಸು

to make (something) available to.

ತೊಂಗು

the condition or fact of hanging or being suspended; suspension.

ತೊಂಗೆ

a dish made of pulses and sometimes with vegetables.

ತೊಂಚ

toñca. — ತೊಂಚ ಹಂಚ. tauntingly. (Dp. 95, 3).

ತೊಂಚವಂಚ

= ತೊಂಚಾವಂಚ.

ತೊಂಚಾವಂಚ

the act of hesitating; a delay due to uncertainty of mind or fear; hesitation.

ತೊಟ

= ತಟ 2. an imitative sound. — ತೊಟಗುಟ್ಟು. -ಕುಟ್ಟು. to drop, as rain from a leaky roof, etc. (My.).

ತೊಟಕಿಕ್ಕು

to fall in drops slowly, but continuously.

ತೊಟಕು

to fall in small drops.

ತೊಟಕ್

(n.) (sound) drop! (word in imitation of dropping of single water drop)

ತೊಟಕ್ಕನೆ

(sound) in a drop (word in imitation of dropping of single water drop) (My. (Kitt.))

ತೊಟಗುಟ್ಟು

to fall in small drops.

ತೊಟಲ್

— ತೊಟಲ್ಬಳ್ಳಿ a beautiful scandent plant with red and yellow flowers, Gloriosa superba L. (St. & Pl.)...

ತೊಟಿಲ್

(plant) Malabar glory lily, beautiful scandent tendril climber with red and yellow flowers, Gloriosa...

ತೊಟ್ಟ

= ತೊಟ್ಟು 2, q. v. a point, nipple, etc.

ತೊಟ್ಟಗೆ

immediately; suddenly; at once.

ತೊಟ್ಟಗೆ(ನೆ)

1. ಬೇಗನೆ. 2. ಇದ್ದಕ್ಕಿದ್ದಂತೆ.

ತೊಟ್ಟನೆ

= ತೊಟ್ಟಗೆ;

ತೊಟ್ಟಲ

= ತೊಟ್ಟಿಲು1.

ತೊಟ್ಟಲಿ

= ತೊಟ್ಟಿಲು2.

ತೊಟ್ಟಲಿಗ

child in the cradle. ಬಾಳಕಾಲದೊಳೆ ತೊಟ್ಟಲಗಂ ಗಜಪ್ರಿಯನಪ್ಪುದಂ ಸಲೆ ತೋ/?/ದಂ Pb. 1, 43.

ತೊಟ್ಟಲು

= ತೊಟ್ಟಿಲು1.