ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತೋಱಿಸು

to cause to appear.

ತೋಱಿಸುವಿಕೆ

(view) showing, etc. (Si.55.230 (Kitt.))

ತೋಱು

to be seen; to appear.

ತೋಱುವಿಕೆ

(view) appearing (Si.40 (Kitt.))

ತೋಱುಹ

tthe fact or an instance of being seen; appearance.

ತೋಱೆಕೆ

1. ಕಾಣಿಸುವಿಕೆ. 2. ಹೋಲಿಕೆ. 3. ದೃಶ್ಯ. 4. ಅಂದ.

ತೋಱೆತ್ತು

an ox used as a decoy to attract wild animals to a place where it can be shot or trapped.

ತೋಱೆಸು

1. ತೋರಿಸು. 2. ಪ್ರದರ್ಶಿಸು. 3. ಕಾಣಿಸಿಕೊಳ್ಳು. 4. ಜವಾಬ್ದಾರಿಯನ್ನು ಹೊರಿಸು.

ತೋಱ್

= ತೋಱು.

ತೋಲ

amount a thing weighs; heaviness or mass; weight.

ತೋಲಂಗಿ

a outerwear made of leather; a leather-coat.

ತೋಲನ

the act of weighing by means of a scale or balance.

ತೋಲನಯಂತ್ರ

an instrument for determining weight, using standard weight or weights to counter the weight of the...

ತೋಲಾಟ

a particular movement (moving a foot forward and then a foot backward) in sword-fighting.

ತೋಲಿ

see ಪ್ರ and cf. ತೋಲ್ 2.

ತೋಲು

= ತೋಲನ - 2.

ತೋಲುತಪ್ಪು

to lose one's bodily equilibrium or stability.

ತೋಲೆ

= ತೋಲ್ವಾವಲ್.

ತೋಲೆ(ಳೆ)

ಬಾವಲಿ.

ತೋಲ್

(collectively) the young leaves of a plant.

ತೋಲ್(ಲು)

1. ಚರ್ಮ. 2. ದಾರಿ.

ತೋಲ್ದಪ್ಪು

= ತೋಲುತಪ್ಪು.

ತೋಲ್ವಾವಲ್

any of several nocturnal flying mammals of the Chiroptera order having membranous wings and navigati...

ತೋಲ್ವಿಡಿ

to hold a bunch of young leaves as a symbol of one's surrender.

ತೋವಲ್

= ತೋಲು1.

ತೋವಿಕ್ಕು

= ತೋಹಿಡು.

ತೋವು

= ತೋರ್ಪು.

ತೋವೆ

a dish made of pulses and sometimes with vegetables.

ತೋಶಿಕಾನೆ

= ತೋಷೀಖಾನೆ.

ತೋಷ

the quality or state of being happy; happiness; pleasure; joy.

ತೋಷಖಾನೆ

= ತೋಷೀಖಾನೆ.

ತೋಷಣ

the act or an instance of making another happy, satisfied; a satisfying; gratification.

ತೋಷಿ

satisfied or contented with, pleased with; satisfying, gladdening. see ಪರಿ.

ತೋಷಿಖಾನೆ

= ತೋಷೀಖಾನೆ.

ತೋಷಿತ

satisfied; gratified; made contented.

ತೋಷಿಸು

to give pleasure or satisfaction; to satisfy; to gratify.

ತೋಷೀಖಾನೆ

a room in a palace for keeping treasure or where valuable objects are preserved.

ತೋಷೇಖಾನೆ

= ತೋಷೀಖಾನೆ.

ತೋಸ

= ತೋಷ.

ತೋಸಂಗೊಳ್

to get pleasure; to be pleased, gratified.

ತೋಸು

= ತೊಯಿಸು etc. to cause to become wet. (My.). ತೋಸಿಕೊಳ್ಳುವವನು (ನಾಮ್ಬ G.).

ತೋಸ್ತಾನಿ

= ತೋಸ್ತಾನು.

ತೋಸ್ತಾನು

a leather pouch for cartridges.

ತೋಹಡಿಕೆ

a loathing for food and an involuntary impulse to vomit caused by sickness at the stomach; nausea.

ತೋಹಮತ್ತು

a false accusation.

ತೋಹಮಾತು

= ತೋಹಮತ್ತು.

ತೋಹಿಡು

to wait slyly for hunting animals.

ತೋಹು

a group of trees planted and cultivated to bear fruit, nuts, etc.; a grove.

ತೋಹುಕಾಱ

a man waiting slyly for hunting animals.

ತೋಹುಗ

= ತೋಹುಕಾಱ.