ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತ್ರಪುಸೆ

= ತ್ರಪುಸ.

ತ್ರಪೆ

the quality of being modest; modesty; pudency; shame.

ತ್ರಪ್ಸ್ಯ

the liquid left after butter has been churned from milk or cream; buttermilk.

ತ್ರಯ

a set or group of three things, persons, etc.

ತ್ರಯಗುಣ

= ಗುಣತ್ರಯ (ತ್ರಿಗುಣ Nn. 78).

ತ್ರಯಪರತ್ರ

in the three vēdas and in other knowledge (Bp. 61, 45).

ತ್ರಯಸ್ತ್ರಿಂಶತ್

thirty-three.

ತ್ರಯಸ್ತ್ರಿಂಶತ್ಸುರ

the thirty-three deities. see ಸುರ.

ತ್ರಯಸ್ಥ

a man who impartially judges a dispute; an arbitrator.

ತ್ರಯಿ

1. ತ್ರಯ. 2. ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳೆಂಬ ಮೂರು ವೇದಗಳು. 3. ಗಂಡ ಮತ್ತು ಮಕ್ಕಳನ್ನುಳ್ಳ ಗೃಹಿಣಿ.

ತ್ರಯಿರಾಶಿಕ

(arith.) a method of finding the fourth quantity using other three known quantities.

ತ್ರಯೀ

the three Vedas (Řg, Yajur and Sāma Vedas).

ತ್ರಯೀತನು

having the three vēdas for a body: the sun.

ತ್ರಯೀಧರ್ಮ

the duty enjoined by the three vēdas.

ತ್ರಯೀಮಯ

ಮೂರು ವೇದಗಳ ಸ್ವರೂಪವಾಗಿರುವವನು.

ತ್ರಯೋದಶ

the cardinal number thirteen; 13.

ತ್ರಯೋದಶಿ

the thirteenth lunar day following a full moon day or new moon day.

ತ್ರಯೋಭಾಗ

any of the three equal parts of something; a third part.

ತ್ರವಿಧೋದಕ

the threefold water, as coming from the guru, liṅga, and jaṅgama (Bp. 47, 17).

ತ್ರವೇಣಿ

triple braid; the place where the Gaṅga joins with the Yamunā and is supposed to receive underground...

ತ್ರಸ

moving or capable of moving or being moved, from place to place; mobile.

ತ್ರಸಕಾಯ

= ತ್ರಸ2 - 2.

ತ್ರಸಕಾಯಿಕ

having a movable body; capable of moving from one place to another.

ತ್ರಸಘಾತ

a hurting or killing of a living being or beings.

ತ್ರಸಜೀವ

= ತ್ರಸ2 - 2.

ತ್ರಸಜೀವಿ

= ತ್ರಸ2 - 2.

ತ್ರಸನ

an unpleasant often strong emotion caused by anticipation or awareness of danger; fear.

ತ್ರಸರ

a reel or spool of the woof thread; a weaveṛs-shuttle.

ತ್ರಸರೇಣು

a small particle as seen in the beam of a sunlight that is coming into a building through a small ho...

ತ್ರಸಿತ

(Jain.) name of a hell.

ತ್ರಸೀತ್ಯ

thrice ploughed.

ತ್ರಸೆ

a large tract of land with dense, wild growth of trees, underbush, etc.; a forest.

ತ್ರಸ್ತ

filled with fear or apprehension; afraid.

ತ್ರಸ್ತರಿ

a scornful or jeering remark; gibe; taunt.

ತ್ರಸ್ತರಿಯಾಡು

to make someone or something the object of scornful laughter; to make fun of; to deride; to ridicule...

ತ್ರಸ್ತಾಲಸ

(dance.) a pose in which hands are let loose, with eyes turning slowly from one side to another, exp...

ತ್ರಸ್ತಾಲಸಕ

= ತ್ರಸ್ತಾಲಸ.

ತ್ರಸ್ತೆ

a distressed woman.

ತ್ರಸ್ನು

= ತ್ರಸ್ತ - 1.

ತ್ರಾಟಕ

a gazing at an object without winking till the eye is filled with tears.

ತ್ರಾಟಿಕಿ

(fig.) a woman who is inclined to quarrel; a combative, quarrelsome woman.

ತ್ರಾಟಿಕೆ

= ತ್ರಾಟಿಕಿ.

ತ್ರಾಟಿಸು

to strike, hit with the hand, a tool, weapon, etc.

ತ್ರಾಡ

a sound made by striking, slapping (something as with the hand or a tool, weapon, etc.).

ತ್ರಾಡನ

shyness ? ತ್ರಾಡನಂ ದ್ರುಷ್ಟಕ್ಕು (Mr. 297, o. rs. ದ್ರಷ್ಟಕ್ಕು ದಷ್ಟಕ್ಕು, ತಷ್ಠಕ್ಕು).

ತ್ರಾಡಿಸು

= ತ್ರಾಟಿಸು - 1:.

ತ್ರಾಣ

the act of protecting or a being protected.

ತ್ರಾಣಗುಂದಿಸು

to make weak or weaker.

ತ್ರಾಣಗುಂದು

to lose one's strength; to become weaker.

ತ್ರಾಣಂಗೆಡು

= ತ್ರಾಣಗುಂದು.